Widgets Magazine
Widgets Magazine

ಬಹಿರಂಗವಾಗಿ ಸೆಕ್ಸ್`ನಲ್ಲಿ ತೊಡಗಿ ಸಿಕ್ಕಿ ಬಿದ್ದ ನಟಿ..!

ಬ್ರೆಜಿಲ್, ಮಂಗಳವಾರ, 22 ಆಗಸ್ಟ್ 2017 (17:49 IST)

Widgets Magazine

ಬ್ರೆಜಿಲ್`ನ ಜನಪ್ರಿಯ ಟಿವಿ ನಟಿಯೊಬ್ಬರು ಹಾಡಿಕೊಳ್ಳುವವರ ಬಾಯಿಗೆ ಆಹಾರವಾಗಿದ್ದಾರೆ. ಇದಕ್ಕೆ ಕಾರಣ ಅವರು ಅಪರಿಚಿತ ವ್ಯಕ್ತಿ ಜೊತೆ ಬಯಲಲ್ಲಿ ಮಾಡಿರುವ ಸೆಕ್ಸ್ ಫೋಟೋ ಲೀಕ್ ಆಗಿರುವುದು.


35 ವರ್ಷದ ನಟಿ ಗ್ರಾಜುಲ್ಲಿ ಮಸ್ಸಾಫೆರಾ ಬ್ರೆಜಿಲ್`ನ ಅಜ್ಞಾತ ಪ್ರದೇಶವೊಂದರಲ್ಲಿ ಪಿಕಪ್ ಟ್ರಕ್`ನ ಹಿಂಬದಿ ವ್ಯಕ್ತಿಯೊಬ್ಬನ ಜೊತೆ ರತಿಕ್ರೀಡೆಯಲ್ಲಿ ತೊಡಗಿರುವ ಫೋಟೋ ವೈರಲ್ ಆಗಿದೆ.ck up truck
 
ಫೋಟೋಗ್ರಾಫರ್ ಮರ್ಸೆಲೋ ಬೆಲರ್ಮಿನೋ ಈ ಫೋಟೊವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಹಕ್ಕಿಗಳ ಫೋಟೋಗಳಿಗಾಗಿ ಕ್ಯಾಮೆರಾ ಹಿಡಿದು ನಿಂತಿದ್ದಾಗ ಜೋಡಿಯೊಂದು ಪ್ರಣಯದಲ್ಲಿ ತೊಡಗಿದ್ದ ಫೋಟೋ ಕಣ್ಣಿಗೆ ಬಿದ್ದಿದ್ದರಿಂದ ಕ್ಲಿಕ್ಕಿಸಿದೆ ಎಂದು ಹೇಳಿಕೊಂಡಿದ್ದಾರೆ.
 
ನಟನೊಬ್ಬನನ್ನ ಮದುವೆಯಾಗಿರುವ ನಟಿ ಗ್ರಾಜುಲ್ಲಿ ಇಂತಹ ಬಹಿರಂಗ ಸೆಕ್ಸ್`ನಲ್ಲಿ ಕಾಣಿಸಿಕೊಂಡಿದ್ದು, ಭಾರೀ ವಿವಾದಕ್ಕೆ ಎಡೆ ಮಾಡಿತ್ತು. ಆದರೆ, ಆ ಬಳಿಕ ತಿಳಿದ ಸತ್ಯವೇನೆಂದರೆ ನಟಿ ಗ್ರಾಜುಲಿ ತಾನು ನಟಿಸುತ್ತಿರುವ ಮುಂದಿನ ಟಿವಿ ಶೋನ ಶೂಟಿಂಗ್ ದೃಶ್ಯವದು. ಶೂಟಿಂಗ್ ಸೆಟ್`ನಲ್ಲಿ ಮತ್ತೊಂದು ಬದಿಯಿಂದ ತೆಗೆದ ಫೋಟೋ ಅದಾಗಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸಿಎಂ ಸಿದ್ದರಾಮಯ್ಯನವರಿಗೆ ಅನಾರೋಗ್ಯ

ಸಿಎಂ ಸಿದ್ದರಾಮಯ್ಯನವರು ಅನಾರೋಗ್ಯಕ್ಕೀಡಾಗಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿರುವ ಸಿಎಂ ತಮ್ಮೆಲ್ಲ ...

news

ಯಾರಿಗೂ ಟಿಕೆಟ್ ಕೊಡುವ ಭರವಸೆ ನೀಡಬೇಡಿ: ಕೆಪಿಸಿಸಿಗೆ ಹೈಕಮಾಂಡ್ ಆದೇಶ

ಬೆಂಗಳೂರು: ಮುಂದಿನ ವರ್ಷದ ಅಸೆಂಬ್ಲಿ ಚುನಾವಣೆಗೆ ಜೆಡಿಯು (ಎಸ್) ನ ಏಳು ಬಂಡಾಯ ಶಾಸಕರು ಸೇರಿದಂತೆ ...

news

ಸಿಎಂ ಸಿದ್ದರಾಮಯ್ಯ ವಿರುದ್ಧ ಜಗದೀಶ್ ಶೆಟ್ಟರ್ ವಾಗ್ದಾಳಿ

ಯಾದಗಿರಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರು ದಾಖಲಾದರೆ ಯಾವುದೇ ...

news

ತ್ರಿವಳಿ ತಲಾಖ್ ವಿರುದ್ಧ ಕಾನೂನು ಹೋರಾಟ ನಡೆಸಿದ್ದು ಈ ಐವರು ಮಹಿಳೆಯರು

ತ್ರಿವಳಿ ತಲಾಖ್ ಸಾಂವಿಧಾನಿಕವಲ್ಲ ಎಂದು ಸುಪ್ರೀಂಕೋರ್ಟ್ ಪಂಚಪೀಠ ಮಹತ್ವದ ತೀರ್ಪು ನೀಡಿದೆ. ಮೂರು ಬಾರಿ ...

Widgets Magazine