ಪಾಕ್ ಉದ್ಧಟತನಕ್ಕೆ ಭಾರತೀಯ ಯೋಧರ ತಕ್ಕ ಶಾಸ್ತಿ

ನವದೆಹಲಿ, ಶನಿವಾರ, 20 ಜನವರಿ 2018 (08:40 IST)

ನವದೆಹಲಿ: ಗಡಿಯಲ್ಲಿ ಕಾಲು ಕೆರೆದುಕೊಂಡು ಬರುವ ಪಾಕಿಸ್ತಾನಕ್ಕೆ ಮತ್ತೆ ಭಾರತ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದೆ. ಜಮ್ಮು ಕಾಶ್ಮೀರ ಗಡಿಯಲ್ಲಿ ಪಾಕ್ ಪಡೆಗಳ ಅಪ್ರಚೋದಿತ ದಾಳಿಗೆ ಬಿಎಸ್ ಎಫ್ ಪಡೆ ತಕ್ಕ ಪ್ರತ್ಯುತ್ತರ ನೀಡಿದೆ.
 

ಜಮ್ಮು ಗಡಿಯಲ್ಲಿ ಬಿಎಸ್ ಎಫ್ ನ 35 ಚೆಕ್ ಪೋಸ್ಟ್ ಗಳನ್ನು ಗುರಿಯಾಗಿರಿಸಿಕೊಂಡು ಪಾಕ್ ಫೈರಿಂಗ್ ನಡೆಸಿತ್ತು. ಇದರಿಂದ ಕೆರಳಿದ ಬಿಎಸ್ ಎಫ್ ತಿರುಗೇಟು ನೀಡಿದ್ದು 8 ಪಾಕ್ ರೇಂಜರ್ಸ್ ಗಳನ್ನು ಕೊಂದು ಹಾಕಿವೆ.
 
ಮೊನ್ನೆಯಷ್ಟೇ ಪಾಕ್ ಪಡೆಗಳ ದಾಳಿಗೆ ಭಾರತದ ಓರ್ವ ನಾಗಿರಕ ಸಾವನ್ನಪ್ಪಿದ್ದ. ಇತ್ತೀಚೆಗಿನ ದಿನಗಳಲ್ಲಿ ಪಾಕ್ ಪಡೆಗಳ ಉದ್ಧಟತನ ಜಾಸ್ತಿಯಾಗುತ್ತಿದ್ದು, ಭಾರತೀಯ ಯೋಧರೂ ತಕ್ಕ ಉತ್ತರ ನೀಡುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಡೋಕ್ಲಾಂ ನಮ್ಮದು, ಭಾರತಕ್ಕೆ ಕಾಮೆಂಟ್ ಮಾಡುವ ಹಕ್ಕಿಲ್ಲ ಎಂದು ಮತ್ತೆ ಕಾಲ್ಕೆರೆದ ಚೀನಾ

ನವದೆಹಲಿ: ಡೋಕ್ಲಾಂ ಗಡಿ ವಿವಾದ ಮತ್ತೆ ಭುಗಿಲೇಳುವ ಲಕ್ಷಣ ಕಾಣುತ್ತಿದೆ. ಡೋಕ್ಲಾಂ ಗಡಿಯಲ್ಲಿ ಚೀನಾ ...

news

ಲಾಲೂ ಪ್ರಸಾದ್ ಗೆ ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶ ಶಿವಪಾಲ್ ಸಿಂಗ್ ಗನ್ ಲೈಸೆನ್ಸ್ ಕೋರಿದ್ದಾದರೂ ಯಾಕೆ…?

ರಾಂಚಿ : ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶಿವಪಾಲ್ ಸಿಂಗ್ ಅವರು ತಮಗೆ ಹಾಗು ತಮ್ಮ ...

news

ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಜಿ.ಎಸ್.ಟಿ ಬಗ್ಗೆ ಮೋಹಕ ತಾರೆ ರಮ್ಯಾ ಅವರ ಅಭಿಪ್ರಾಯವೇನು ಗೊತ್ತಾ…?

ಬೆಂಗಳೂರು : ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಜಿ.ಎಸ್.ಟಿ ಬಗ್ಗೆ ಎಲ್ಲಾಕಡೆ ವಿರೋಧ ವ್ಯಕ್ತವಾಗಿದ್ದು, ಇದಕ್ಕೆ ...

news

ಗಣರಾಜ್ಯೋತ್ಸವ ದಿನಕ್ಕೆ ಈ ಬಾರಿ ಬರಲಿದ್ದಾರೆ ಏಷಿಯಾನ್ ನಾಯಕರು!

ನವದೆಹಲಿ: 69 ನೇ ಗಣರಾಜ್ಯೋತ್ಸವಕ್ಕೆ ಪ್ರತಿ ವರ್ಷ ಸ್ನೇಹ ರಾಷ್ಟ್ರದ ನಾಯಕರೊಬ್ಬರು ಮುಖ್ಯ ಅತಿಥಿಗಳಾಗಿ ...

Widgets Magazine
Widgets Magazine