ಕುವೈತ್ ನಲ್ಲಿ ಎರಡು ಬಸ್ ಗಳ ನಡುವೆ ಮುಖಾಮುಖಿ; 7 ಮಂದಿ ಭಾರತೀಯರು ಸಾವು!

ಕುವೈತ್, ಸೋಮವಾರ, 2 ಏಪ್ರಿಲ್ 2018 (07:29 IST)

ಕುವೈತ್ : ಎರಡು ಬಸ್ ಗಳು ಮುಖಾಮುಖಿ ಢಿಕ್ಕಿ ಹೊಡೆದ ಕಾರಣ 15 ಜನ ತೈಲ ಕಂಪೆನಿಗಳ ಕಾರ್ಮಿಕರು ಮೃತಪಟ್ಟ ಘಟನೆ ದಕ್ಷಿಣ ಕುವೈತ್  ನಲ್ಲಿ ಸಂಭವಿಸಿದೆ.


ಇವರೆಲ್ಲರೂ ಬರ್ಗನ್ ಡ್ರಿಲ್ಲಿಂಗ್ ನಲ್ಲಿ ಕೆಲಸ ಮಾಡುತ್ತಿದ್ದು, ಮೃತರ ಪೈಕಿ 7 ಮಂದಿ ಭಾರತೀಯರು, 5 ಜನ ಈಜಿಪ್ಟಿಯನ್ನರು ಹಾಗೂ ಇತರ ಮೂವರು ಪಾಕಿಸ್ತಾನಿಯರು ಎಂದು ಸರಕಾರಿ ಕುವೈತ್ ಆಯಿಲ್ ಕಂಪೆನಿ ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗೇ ಈ ಅಫಘಾತದಲ್ಲಿ ಇಬ್ಬರು ಭಾರತೀಯರು ಹಾಗೂ ಒಬ್ಬ ಕುವೈತ್ ಪ್ರಜೆ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಚಿನ್ ತೆಂಡುಲ್ಕರ್ ಆರು ವರ್ಷಗಳ ಅವಧಿಯಲ್ಲಿ ಸರ್ಕಾರ ನೀಡಿದ್ದ ಸಂಪೂರ್ಣ ಸಂಬಳ ಹಾಗೂ ಭತ್ಯೆಯನ್ನು ನೀಡಿದ್ದು ಯಾರಿಗೆ…?

ನವದೆಹಲಿ : ಇಂದಿನ ಕಾಲದಲ್ಲಿ ಬೇರೆಯವರ ಹಣಕ್ಕಾಗಿ ಬಾಯಿ ಬಿಡುವ ಜನರಿರುವಾಗ ರಾಜ್ಯ ಸಭಾ ಸದಸ್ಯ, ಟೀಂ ...

news

ಕಾಂಗ್ರೆಸ್ ಪಕ್ಷದ ಹಾಲಿ ಶಾಸಕನ ವಿರುದ್ಧ ಬಂಡಾಯವೆದ್ದ ಕಾಂಗ್ರೆಸ್ಸಿಗರು

ದಾವಣಗೆರೆ: ಜಿಲ್ಲೆಯ ಮಾಯಕೊಂಡ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕರಿಗೆ ಟಿಕೆಟ್ ಬೇಡ.ಟಿಕೆಟ್ ...

news

ಗದಗ: ಜಿಲ್ಲಾಡಳಿತದ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ

ಗದಗ: ರಾಜ್ಯದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ನೀತಿ ...

news

ಕುಮಾರಸ್ವಾಮಿ ಆರೋಗ್ಯ ಸ್ಥಿತಿ ನೆನೆದು ಕಣ್ಣೀರಿಟ್ಟ ಪುಟ್ಟರಾಜು

ಮಂಡ್ಯ: ಮಂಡ್ಯದ ಪಾಂಡವಪುರ ದಲ್ಲಿ ನಡೆಯುತ್ತಿರುವ ರೈತ ಚೈತನ್ಯ ಯಾತ್ರೆಯಲ್ಲಿ ಸಂಸದ ಪುಟ್ಟರಾಜು ಜೆಡಿಎಸ್ ...

Widgets Magazine
Widgets Magazine