ದೇಶಾದ್ಯಂತ ಕಪ್ಪು ಹಣ ಎಷ್ಟಿದೆ ಗೊತ್ತಾ..? ಇಲ್ಲಿದೆ ಕೇಂದ್ರ ಕೊಟ್ಟ ಉತ್ತರ

ನವದೆಹಲಿ, ಭಾನುವಾರ, 23 ಜುಲೈ 2017 (12:02 IST)

ದೇಶಾದ್ಯಂತ ನಡೆಸಿದ ತೆರಿಗೆ ನಡೆಸಿದ ದಾಳಿ, ಸಮೀಕ್ಷೆ ಮತ್ತು ಜಪ್ತಿಯಲ್ಲಿ 71,941 ಕೋಟಿ ರೂಪಾಯಿ ಘೋಷಣೆಯಾಗದ ಆದಾಯದ ಹಣ ಪತ್ತೆಯಾಗಿದೆ ಎಂದು ಸುಪ್ರೀಂಕೋರ್ಟ್`ಗೆ ತಿಳಿಸಿದೆ.
 


ವಿತ್ತ ಸಚಿವಾಲಯ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ನೋಟ್ ಬ್ಯಾನ್ ನವೆಂಬರ್ 9ರಿಂದ ಜನವರಿ 10ವರೆಗೆ 5,400 ಕೋಟಿ ರೂ. ಘೋಷಿಸದ ಹಣ ಮತ್ತು 367 ಕಿಲೋ ಗ್ರಾಂ ಬಂಗಾರವನ್ನ ವಶಪಡಿಸಿಕೊಂಡಿರುವುದಾಗಿ ತಿಳಿಸಿದೆ. ಒಟ್ಟು 2014 ಏಪ್ರಿಲ್ 1ರಿಂದ ಫೆಬ್ರವರಿ 28, 2017ರವರೆಗೆ ಪತ್ತೆಯಾದ ಕಪ್ಪುಹಣದ ಬಗ್ಗೆ ಸರ್ಕಾರಕ್ಕೆ ಮಾಹಿತಿ ಒದಗಿಸಲಾಗಿದೆ.
 
2,027 ತಂಡಗಳಾಗಿ ದಾಳಿ ನಡೆಸಿ 36,051 ಕೋಟಿ ರೂ, ಘೋಷಿಸದ ಹಣ, ಇದರ ಜೊತೆಗೆ 2890 ಕೋಟಿ ರೂ. ಘೋಷಿಸದ ಆಸ್ತಿ ಇದೆ ಎಂದು ಕೇಂದ್ರ ತಿಳಿಸಿದೆ. ಮೂರು ವರ್ಷಗಳಲ್ಲಿ ಐಟಿ ಇಲಾಖೆ 15,000 ಸಮೀಕ್ಷೆಗಳನ್ನ ನಡೆಸಿದ್ದು, 33,000 ಕೋಟಿ ಪತ್ತೆಯಾಗಿರುವುದಾಗಿ ಮಾಹಿತಿ ಒದಗಿಸಲಾಗಿದೆ.ಇದರಲ್ಲಿ ನೋಟ್ ಬ್ಯಾನ್ ಸಂದರ್ಭವೇ ಅತಿ ಹೆಚ್ಚು ಹಣ ಪತ್ತೆಯಾಗಿದೆ ಎಂದು ಕೇಂದ್ರ ತಿಳಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಟಾಂಗ್ ಕೊಟ್ಟ ರಮ್ಯಾ

ಬೆಂಗಳೂರು: ನಟಿ, ಕಾಂಗ್ರೆಸ್ ನಾಯಕಿ ರಮ್ಯಾ ಇದೀಗ ಪಕ್ಷದ ಸಾಮಾಜಿಕ ಜಾಲತಾಣಗಳ ವ್ಯವಸ್ಥಾಪಕಿ. ಇತ್ತೀಚೆಗೆ ...

news

OMG...ಟೊಮೆಟೋಗೂ ಕಳ್ಳರ ಭಯ: ಭದ್ರತಾ ಸಿಬ್ಬಂದಿಗಳ ನೇಮಕ...

ಟೊಮೆಟೋಗೆ ಚಿನ್ನದ ಬೆಲೆ ಬಂದಿದ್ದು, ಮಾರುಕಟ್ಟೆಗಳಲ್ಲಿ ಕೆಜಿ ಟೊಮೆಟೋ 100 ರೂ ಗಡಿ ದಾಟಿದೆ. ಟೊಮೆಟೊಗೆ ...

news

ಮನೆ ಮುಂದಿನ ಗಾರ್ಡನ್`ಗಳಲ್ಲೇ ಸೆಕ್ಸ್ ದಂಧೆ, ಗಿರಾಕಿಗಳ ಜೊತೆ ಕಂಡ ಕಂಡಲ್ಲೇ ಕಾಮದಾಟ

ಬ್ರಿಟನ್ನಿನ ನಾರ್ಮಂಟನ್`ನ ಡರ್ಬಿ ಹೌಸ್ ಪ್ರದೇಶದಲ್ಲಿ ಈಗ ವೇಶ್ಯೆಯರದ್ದೇ ದರ್ಬಾರ್. ಬೀದಿ ಬೀದಿಗಳಲ್ಲಿ ...

news

ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಆತ್ಮೀಯ ಬೀಳ್ಕೊಡುಗೆ

ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿದಾಯ ಆತಿಥ್ಯ ...

Widgets Magazine