ಭಾರತ ಕಿರಿಕ್ ಮಾಡ್ತಿದೆ ಎಂದ ಚೀನಾ

ನವದೆಹಲಿ, ಗುರುವಾರ, 3 ಆಗಸ್ಟ್ 2017 (09:43 IST)

ನವದೆಹಲಿ: ಡೋಕ್ಲಾಂ ಗಡಿ ವಿಚಾರದಲ್ಲಿ ಮತ್ತೆ ಚೀನಾ ಭಾರತಕ್ಕೆ ಬೆದರಿಕೆ ಹಾಕುವ ಯತ್ನ ನಡೆಸಿದೆ. ಗಡಿಯಲ್ಲಿ ನಾವು ತಾಳ್ಮೆಯಿಂದಿದ್ದರೂ, ಭಾರತವೇ ಅನಾವಶ್ಯಕವಾಗಿ ಕಿರಿಕ್ ಮಾಡ್ತಿದೆ ಎಂದು ಆರೋಪಿಸಿದೆ.


 
ಮತ್ತೊಮ್ಮೆ ಸೇನೆ ಹಿಂಪಡೆಯುವಂತೆ ಭಾರತಕ್ಕೆ ಎಚ್ಚರಿಸಿರುವ ಚೀನಾ, ಭಾರತ ಕಿರಿಕ್ ಮಾಡುವ ಬದಲು ತಪ್ಪು ತಿದ್ದಿಕೊಳ್ಳಬೇಕು. ನಮ್ಮ ಗಡಿಯೊಳಗೆ ಪ್ರವೇಶಿಸಿ ನಮ್ಮ ಸಾರ್ವಭೌಮತೆಗೆ ಭಾರತ ಧಕ್ಕೆ ತಂದಿದೆ ಎಂದು ಆರೋಪಿಸಿದೆ.
 
ಆದರೆ ಚೀನಾ ಬೆದರಿಕೆಗೆ ಜಗ್ಗದ ಭಾರತ, ಯಾವುದೇ ಕಾರಣಕ್ಕೂ ಸೇನೆ ಹಿಂಪಡೆಯುವುದಿಲ್ಲ ಎಂದು ಖಡಕ್ ಆಗಿ ತಿರುಗೇಟು ನೀಡಿದೆ. ಡೋಕ್ಲಾಂಗೆ ರಸ್ತೆ ನಿರ್ಮಿಸಿ ಚೀನಾ ಯಥಾಸ್ಥಿತಿ ಒಪ್ಪಂದ ಮುರಿದಿದೆ. ಚೀನಾ ಈ ಭಾಗದಲ್ಲಿ ಸೇನೆ ನಿಯೋಜನೆ ಮಾಡಿರುವುದಕ್ಕೆ ಪ್ರತಿಯಾಗಿ ನಾವೂ ಸೇನೆ ನಿಯೋಜಿಸಿದ್ದೇವೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ ಎಂದು ಭಾರತ ಸ್ಪಷ್ಟವಾಗಿ ಹೇಳಿದೆ.
 
ಇದನ್ನೂ ಓದಿ..  ಬಂಧನವಾಗ್ತಾರಾ ಡಿಕೆ ಶಿವಕುಮಾರ್?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಡೋಕ್ಲಾಂ ಗಡಿ ವಿವಾದ ಭಾರತೀಯ ಸೇನೆ ಅಂತಾರಾಷ್ಟ್ರೀಯ ಸುದ್ದಿಗಳು ಭಾರತ- ಚೀನಾ India-china Indian Army International News Dhoklam Boarder Issue

ಸುದ್ದಿಗಳು

news

ಡಿಕೆ ಶಿವಕುಮಾರ್ ಬಂಧನವಾಗುತ್ತಾ?

ಬೆಂಗಳೂರು: ಐಟಿ ದಾಳಿಯಲ್ಲಿ ಸಿಲುಕಿಕೊಂಡಿರುವ ಸಚಿವ ಡಿಕೆ ಶಿವಕುಮಾರ್ ಇದೀಗ ಮತ್ತಷ್ಟು ಸಂಕಷ್ಟಕ್ಕೆ ...

news

ಕೋಡ್ ವರ್ಡ್ ಹೇಳದೇ ಸತಾಯಿಸುತ್ತಿರುವ ಡಿಕೆಶಿ?

ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ನಿವಾಸದಲ್ಲಿ ಮೊಕ್ಕಾಂ ಹೂಡಿರುವ ಐಟಿ ಅಧಿಕಾರಿಗಳು ರಹಸ್ಯ ಲಾಕರ್ ...

news

ಡಿಕೆಶಿ ಮೇಲಿನ ಐಟಿ ದಾಳಿ ಹಿಂದಿನ ಸ್ಫೋಟಕ ರಹಸ್ಯ ಬಹಿರಂಗ

ಅಂತೂ ಇಂತೂ ಕಾಂಗ್ರೆಸ್ ಸರ್ಕಾರದ ಪವರ್ ಫುಲ್ ಮಿನಿಸ್ಟರ್ ಡಿ.ಕೆ. ಶಿವಕುಮಾರ್ ಅವರನ್ನ ಐಟಿ ತನ್ನ ...

news

ವಿಶ್ವಬ್ಯಾಂಕ್`ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಬಹುದೊಡ್ಡ ಜಯ

ಜೇಲಬ್ ಮತ್ತು ಚೆನಬ್ ನದಿಗಳಲ್ಲಿ ಜಲವಿದ್ಯುತ್ ಸ್ಥಾವರ ನಿರ್ಮಾಣ ವಿಚಾರದಲ್ಲಿ ಪಾಕಿಸ್ತಾನ ವಿರುದ್ಧ ...

Widgets Magazine