ಬ್ರಿಟನ್ ಸಂಸದರ ಕಚೇರಿಯಲ್ಲಿ ಕಸ ನಿರ್ವಹಣೆ ಮಾಡುವವರಿಗೆ ಏನೇನು ಸಿಗುತ್ತಿದೆ ಗೊತ್ತಾ?!

ಲಂಡನ್, ಬುಧವಾರ, 10 ಅಕ್ಟೋಬರ್ 2018 (07:39 IST)

ಲಂಡನ್: ನಮ್ಮ ದೇಶದ ರಾಜಕೀಯ ನಾಯಕರು ಹಾದಿ ತಪ್ಪುತ್ತಿದ್ದಾರೆ ಎಂದು ನಾವು ಅಂದುಕೊಂಡಿದ್ದರೆ ಬ್ರಿಟನ್ ಸಂಸದರ ಪರಿಸ್ಥಿತಿ ಇನ್ನಷ್ಟು ಮಿತಿ ಮೀರಿದೆ.
 
ಬ್ರಿಟನ್ ನ ಸಂಸದರ ಕಚೇರಿಗಳಲ್ಲಿ ಬಳಸಿದ ಕಾಂಡೋಮ್ ಗಳು, ಕಸ, ವಾಂತಿ ತೆಗೆಯುವುದೇ ಕಸ ನಿರ್ವಹಣೆ ಮಾಡುವವರಿಗೆ ತಲೆನೋವಾಗಿ ಪರಿಣಮಿಸಿದೆಯಂತೆ!
 
ಇಲ್ಲಿ ಬಳಸಿದ ಕಾಂಡೋಮ್ ಗಳು ಸಿಗುತ್ತಿರುವುದು ಮಾಮೂಲಾಗಿದೆ. ಸಂಸದರ ಈ ರೀತಿಯ ವರ್ತನೆಯಿಂದ ನಮಗೂ ಸಾಕಾಗಿ ಹೋಗಿದೆ ಎಂದು ಕಸ ನಿರ್ವಹಣೆಕಾರರು ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದಾರಂತೆ. ಹೀಗಂತ ಇಲ್ಲಿನ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. ಇದೀಗ ಸಂಸದರ ಈ ಖಯಾಲಿಗೆ ಕಡಿವಾಣ ಹಾಕಿ ಜವಾಬ್ಧಾರಿಯುತವಾಗಿ ನಡೆದುಕೊಳ್ಳಲು ತಕ್ಕ ಕ್ರಮ ಕೈಗೊಳ್ಳಬೇಕಿದೆ ಎಂದು ವರದಿಯಲ್ಲಿ ಒತ್ತಾಯಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬ್ಲೂವೆಲ್ ಗೇಮ್ ಗೆ ಬಾಲಕ ಬಲಿ: ಶಂಕೆ

ಬ್ಲೂವೆಲ್ ಗೇಮ್ ಗೆ ಬಾಲಕನೊಬ್ಬ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.

news

ಬ್ಯಾಂಕ್ ಖಾತೆ ತೆರೆಯಲು ಅವಕಾಶ ನೀಡುವಂತೆ ಆಗ್ರಹ

ಕಲಬುರಗಿ ಚಿಂಚೋಳಿ ತಾಲ್ಲೂಕಿನ ಕೋಡ್ಲಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕೋಡ್ಲಿ ಪ್ರಗತಿ ಕೃಷ್ಣ ಗ್ರಾಮೀಣ ...

news

ವಾಲ್ಮೀಕಿ ನಾಯಕರ ಹೋರಾಟ ರದ್ದಾಗದಿದ್ದರೆ ಗೊಂಡ ಸಂಘದಿಂದ ಪ್ರತಿ ಹೋರಾಟ

ಕುರುಬ ಸಮಯದಾಯಕ್ಕೆ ಸುಳ್ಳು ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಕೊಡುವುದನ್ನು ವಿರೋಧಿಸಿ ಅಕ್ಟೋಬರ್ 16 ...

news

ದಾರಿ ಹೋಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಬಂಧನ

ದಾರಿಯಲ್ಲಿ ಓಡಾಡುವಂತ ಜನರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದಂತಹ ಗ್ಯಾಂಗ್ ನ ಹೆರೆಮುಡಿ ಕಟ್ಟುವಲ್ಲಿ ...

Widgets Magazine