ಕರುವನ್ನ ಕೊಂದ ಅನಕೊಂಡ ಮೇಲೆ ಸೇಡು ತೀರಿಸಿಕೊಂಡ ಹಸು..!

ಬ್ರೆಜಿಲ್, ಗುರುವಾರ, 11 ಮೇ 2017 (11:41 IST)

Widgets Magazine

ಸಾಮಾನ್ಯವಾಗಿ ಹಸು ಎಂದರೆ ಸಾಧು ಪ್ರಾಣಿ ಎಂದೇ ಭಾವಿಸಲಾಗುತ್ತದೆ. ಆದರೆ, ತನ್ನನ್ನ ಕೆಣಕಿದರೆ ಯಾರನ್ನೂ ಬಿಡಲ್ಲ ಎಂಬುದನ್ನ ಬ್ರಜಿಲ್ ಗಡಿಯಲ್ಲಿ ಹಸುವೊಂದು ತೋರಿಸಿಕೊಟ್ಟಿದೆ.


ತನ್ನ ಕರುವನ್ನ ಸುತ್ತಿ ಕೊಂದ ಮೇಲೆ ಹಸು ಉಗ್ರ ರೂಪ ಪ್ರದರ್ಶಿಸಿತ್ತು.. ಕರುವನ್ನ ಕಳೆದುಕೊಂಡ ನೋವಿನ ಕಟ್ಟೆ ಒಡೆದಿತ್ತು. ಹಸುವನ್ನ ಆಕ್ರೋಶ ಕಂಡು ಬೆಚ್ಚಿಬಿದ್ದ ಸ್ಥಳೀಯರು ಅನಕೊಂಡವನ್ನ ಬೇರೆಡೆಗೆ ಸ್ಥಳಾಂತರಿಸುವ ಯತ್ನ ನಡೆಸಿದರೂ ಹಸು ಬಿಡಲಿಲ್ಲ. ಕೊಂಬಿನಿಂದ ಗುದ್ದಿ ಹೊಸಕಿ ಹತ್ಯೆ ಮಾಡಿತು. ಅನಕೊಂಡ ಪ್ರತಿ ದಾಳಿಗೆ ಯತ್ನಿಸಿದರೂ ಸಾಧ್ಯವಾಗಲಿಲ್ಲ.

ಹಸುವಿನ ರೌದ್ರಾವತಾರ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ನಾವೆಂದೂ ಹಸುವನ್ನ ಈ ರೀತಿ ನೋಡಿಲ್ಲ ಅಂತಾರೆ. ಅನಕೊಂಡ ಮೇಲೆ ಸೇಡು ತೀರಿಸಿಕೊಂಡ ಹಸುವಿನ ವೈರಲ್ ಆಗಿದ್ದು, ಪ್ರಾಣಿಗಳ ಗುದ್ದಾಟವನ್ನ ನೋಡುತ್ತಿದ್ದ ಜನರ ಬಗ್ಗೆ ಟೀಕೆ ಕೇಳಿಬಂದಿದೆ. ಮೂಕಪ್ರಾಣಿಗಳ ಕಾಳಗ ತಡೆಯಬೇಕಿತ್ತೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸುಪ್ರೀಂಕೋರ್ಟ್ ಪಂಚಪೀಠದಲ್ಲಿ ತ್ರಿವಳಿ ತಲಾಖ್ ವಿಚಾರಣೆ

ತ್ರಿವಳಿ ತಲಾಕ್`ಗೆ ಸಾಂವಿಧಾನಿಕ ಮಾನ್ಯತೆ ಕುರಿತಂತೆ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ...

news

ಬಸ್`ನಲ್ಲಿ ಟೆಕ್ಕಿಗೆ ಲೈಂಗಿಕ ಕಿರುಕುಳ: ನೆರವಿಗೆ ಬಂತು ನೋ ಯುವರ್ ಪೊಲೀಸ್ ಸ್ಟೇಶನ್ ಆಪ್

ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳಾ ಟೆಕ್ಕಿ ನೋ ಯುವರ್ ಪೊಲೀಸ್ ಸ್ಟೇಶನ್ ಆಪ್ ಮೂಲಕ ಕಾಮುಕನನ್ನ ಪೊಲೀಸರಿಗೆ ...

news

ನಾಪತ್ತೆಯಾದ ನ್ಯಾಯಾಧೀಶರಿಗಾಗಿ ಪೊಲೀಸರ ಹುಡುಕಾಟ!

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ ಬಂಧನ ಆದೇಶಕ್ಕೊಳಗಾದ ಕೋಲ್ಕೊತ್ತಾ ...

news

‘ಗುಜರಾತ್ ಯೋಧರು ದೇಶಕ್ಕಾಗಿ ಹುತಾತ್ಮರಾದ ಉದಾಹರಣೆ ಇದೆಯೇ?’

ಲಕ್ನೋ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರಧಾನಿ ಮೋದಿಯನ್ನು ಟೀಕಿಸುವ ಭರದಲ್ಲಿ ...

Widgets Magazine