ಸಹವರ್ತಿಗೇ ಅಶ್ಲೀಲ ಸಂದೇಶ ರವಾನಿಸಿದ ಆರೋಪದಲ್ಲಿ ಕ್ರಿಕೆಟಿಗ

ಇಸ್ಲಾಮಾಬಾದ್, ಬುಧವಾರ, 2 ಆಗಸ್ಟ್ 2017 (09:41 IST)

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್ ವಿರುದ್ಧ ಅವರದ್ದೇ ಪಕ್ಷದ ಮಹಿಳಾ ಶಾಸಕಿಯೊಬ್ಬರು ಅಶ್ಲೀಲ ಸಂದೇಶ ರವಾನಿಸಿದ ಆರೋಪ ಮಾಡಿದ್ದಾರೆ.


 
ಇಮ್ರಾನ್ ತೆಹ್ರೀಕ್ ಎ ಇನ್ ಸಾಫ್ ಪಕ್ಷದ ಮುಖ್ಯಸ್ಥ.  ಅದೇ ಪಕ್ಷದ ಶಾಸಕಿ ಆಯೆಷಾ ಗುಲಾಲೆ ಇಮ್ರಾನ್ ಖಾನ್ ತನಗೆ ಅಶ್ಲೀಲ ಸಂದೇಶ ರವಾನಿಸಿದ್ದಾರೆ ಎಂದು ಆರೋಪಿಸಿದ್ದು, ಈ ಬಗ್ಗೆ ತನಿಖೆಯಾಗಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
 
ಇದೀಗ ಇದೇ ಕಾರಣಕ್ಕೆ ಪಕ್ಷ ಬಿಡುತ್ತಿರುವುದಾಗಿ ಗುಲಾಲೆ ಹೇಳಿಕೊಂಡಿದ್ದಾರೆ. 2013 ರಿಂದ ಇಮ್ರಾನ್ ತನಗೆ ಅಶ್ಲೀಲ ಸಂದೇಶ ರವಾನಿಸಿದ್ದು, ಅದನ್ನು ಗೌರವಯುತವಾಗಿ ಬದುಕುತ್ತಿರುವವರು ಯಾರೂ ಸಹಿಸಲು ಸಾಧ್ಯವಿಲ್ಲ. ಇಷ್ಟು ದಿನ ನಾನು ಮಾನಸಿಕ ಹಿಂಸೆ ಅನುಭವಿಸಿದ್ದೆ. ಇದೇ ಕಾರಣಕ್ಕೆ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಗುಲಾಲೆ ಆರೋಪಿಸಿದ್ದಾರೆ.
 
ಇದನ್ನೂ ಓದಿ..  ಮಿಥಾಲಿ ರಾಜ್ ಈಗ ಬಿಎಂಡಬ್ಲ್ಯು ಒಡತಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಇಮ್ರಾನ್ ಖಾನ್ ಆಯೆಷಾ ಗುಲಾಲೆ ತೆಹ್ರೀಕ್ ಎ ಇನ್ ಸಾಫ್ ಅಂತಾರಾಷ್ಟ್ರೀಯ ಸುದ್ದಿಗಳು Imran Khan Ayesha Gualale Interantional News Tehrik E In Saf

ಸುದ್ದಿಗಳು

news

ಜಯಲಲಿತಾಗೆ ವಿನಾಯಿತಿ ಕೊಟ್ಟಂತೆ ನನಗೂ ಕೊಡಿ ಪ್ಲೀಸ್: ಶಶಿಕಲಾ

ಬೆಂಗಳೂರು: ಮಾಜಿ ಸಿಎಂ ಜಯಲಲಿತಾ ಅವರಿಗೆ ವಿನಾಯತಿ ಕೊಟ್ಟಂತೆ ನನಗೂ ಕೊಡಿ ಎಂದು ತಮಿಳುನಾಡಿನ ಎಐಎಡಿಎಂಕೆ ...

news

7 ತಿಂಗಳಲ್ಲಿ ಭಾರತೀಯ ಸೇನೆ ಕೊಂದ ಉಗ್ರರ ಸಂಖ್ಯೆ ಎಷ್ಟು ಗೊತ್ತಾ..?

ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಯಾವಾಗಲೂ ಪ್ರಕ್ಷುಬ್ದವಾಗಿಯೇ ಇರುತ್ತೆ. ಈ ವರ್ಷ ...

news

ಎಚ್‌ಡಿಕೆ ವಿರುದ್ಧ ಬಂಡಾಯ ಶಾಸಕ ಬಾಲಕೃಷ್ಣ ಹೊಸ ಬಾಂಬ್

ಮಾಗಡಿ: ಮಾಜಿ ಸಿಎಂ ಎಚ್‌ಡಿಕೆ ಇನ್ನೊಂದು ಮದ್ವೆ ಬಗ್ಗೆ ಯಾರೋ ಹೇಳಿದ್ದಾರೆ. ಯಾರು ಏನು ಹೇಳಿದ್ದಾರೆ ...

news

ಅಪ್ರಾಪ್ತ ಬಾಲಕಿಯ ಮೇಲೆ ರೇಪ್: ಆರೋಪಿಗೆ 7 ವರ್ಷ ಜೈಲು

ಕೋಲಾರ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಆರೋಪಿಗೆ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ...

Widgets Magazine