Widgets Magazine
Widgets Magazine

ಡೋಕ್ಲಾಂ ನಮ್ಮದು, ಭಾರತಕ್ಕೆ ಕಾಮೆಂಟ್ ಮಾಡುವ ಹಕ್ಕಿಲ್ಲ ಎಂದು ಮತ್ತೆ ಕಾಲ್ಕೆರೆದ ಚೀನಾ

ನವದೆಹಲಿ, ಶನಿವಾರ, 20 ಜನವರಿ 2018 (07:59 IST)

Widgets Magazine

ನವದೆಹಲಿ: ಮತ್ತೆ ಭುಗಿಲೇಳುವ ಲಕ್ಷಣ ಕಾಣುತ್ತಿದೆ. ಡೋಕ್ಲಾಂ ಗಡಿಯಲ್ಲಿ ಚೀನಾ ಮಿಲಿಟರಿ ಚಟುವಟಿಕೆ ನಡೆಸುತ್ತಿದೆ ಎಂದು ಇತ್ತೀಚೆಗೆ ಸ್ಯಾಟ್ ಲೈಟ್ ಫೋಟೋಗಳು ಬಿಡುಗಡೆಯಾದ ಬೆನ್ನಲ್ಲೇ ಭಾರತವನ್ನು ಕೆಣಕುವಂತಹ ಹೇಳಿಕೆಯನ್ನು ಚೀನಾ ನೀಡಿದೆ.
 

ಡೋಕ್ಲಾಂ ನಮ್ಮದು. ಆ ಗಡಿ ಭಾಗದಲ್ಲಿ ಯಾವುದೇ ಕಟ್ಟಡ, ಕಾಮಗಾರಿ ನಡೆಸುವ ಹಕ್ಕು ನಮಗಿದೆ. ಈ ವಿಚಾರದಲ್ಲಿ ಭಾರತ ತಗಾದೆ ತೆಗೆಯುವಂತಿಲ್ಲ ಎಂದು ವಿದೇಶಾಂಗ ಇಲಾಖೆ ಸ್ಪಷ್ಟವಾಗಿ ಹೇಳಿದೆ.
 
ಇಲ್ಲಿ ಚೀನಾ ನಡೆಸುತ್ತಿರುವ ಕಾಮಗಾರಿ ನ್ಯಾಯಸಮ್ಮತವಾಗಿದೆ ಎಂದು ಅದು ಸಮರ್ಥಿಸಿಕೊಂಡಿದೆ. ಡೋಕ್ಲಾಂ ವಿವಾದಿತ ಗಡಿ ಭಾಗದಲ್ಲಿ ಈಗಾಗಲೇ ಚೀನಾ ಸೇನಾ ಬಂಕರ್ ಗಳು, ಹೆಲಿಪ್ಯಾಡ್ ಗಳನ್ನು ನಿರ್ಮಿಸಿದೆ ಎಂದು ವರದಿಗಳು ಬಂದ ಬೆನ್ನಲ್ಲೇ ಚೀನಾದಿಂದ ಈ ಹೇಳಿಕೆ ಬಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಲಾಲೂ ಪ್ರಸಾದ್ ಗೆ ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶ ಶಿವಪಾಲ್ ಸಿಂಗ್ ಗನ್ ಲೈಸೆನ್ಸ್ ಕೋರಿದ್ದಾದರೂ ಯಾಕೆ…?

ರಾಂಚಿ : ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶಿವಪಾಲ್ ಸಿಂಗ್ ಅವರು ತಮಗೆ ಹಾಗು ತಮ್ಮ ...

news

ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಜಿ.ಎಸ್.ಟಿ ಬಗ್ಗೆ ಮೋಹಕ ತಾರೆ ರಮ್ಯಾ ಅವರ ಅಭಿಪ್ರಾಯವೇನು ಗೊತ್ತಾ…?

ಬೆಂಗಳೂರು : ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಜಿ.ಎಸ್.ಟಿ ಬಗ್ಗೆ ಎಲ್ಲಾಕಡೆ ವಿರೋಧ ವ್ಯಕ್ತವಾಗಿದ್ದು, ಇದಕ್ಕೆ ...

news

ಗಣರಾಜ್ಯೋತ್ಸವ ದಿನಕ್ಕೆ ಈ ಬಾರಿ ಬರಲಿದ್ದಾರೆ ಏಷಿಯಾನ್ ನಾಯಕರು!

ನವದೆಹಲಿ: 69 ನೇ ಗಣರಾಜ್ಯೋತ್ಸವಕ್ಕೆ ಪ್ರತಿ ವರ್ಷ ಸ್ನೇಹ ರಾಷ್ಟ್ರದ ನಾಯಕರೊಬ್ಬರು ಮುಖ್ಯ ಅತಿಥಿಗಳಾಗಿ ...

news

ಬಾಲ್ಯ ನೆನಪಿಸುವ ಗಣರಾಜ್ಯೋತ್ಸವ!

ಬೆಂಗಳೂರು: ಗಣರಾಜ್ಯೋತ್ಸವ ಎಂದ ತಕ್ಷಣ ಬಾಲ್ಯ ನೆನಪಾಗುತ್ತದೆ. ಈ ದಿನದಂದು ನಡೆಯುವ ಪೆರೇಡ್ ಗಾಗಿ ನಾವು ...

Widgets Magazine Widgets Magazine Widgets Magazine