ಗೂಗಲ್ ನಲ್ಲಿ ಭಿಕ್ಷುಕ ಎಂದು ಸರ್ಚ್ ಮಾಡಿದರೆ ಯಾರ ಫೋಟೋ ಕಾಣಿಸುತ್ತೆ ಗೊತ್ತೇ?

ಪಾಕಿಸ್ತಾನ, ಬುಧವಾರ, 19 ಡಿಸೆಂಬರ್ 2018 (07:30 IST)

ಪಾಕಿಸ್ತಾನ : ಕಳೆದ ದಿನಗಳ ಹಿಂದೆ ಗೂಗಲ್ ನಲ್ಲಿ ಈಡಿಯಟ್ ಎಂದು ಸರ್ಚ್ ಮಾಡಿದರೆ ಡೊನಾಲ್ಡ್ ಟ್ರಂಪ್ ಫೋಟೊ ಕಾಣಿಸುತ್ತಿತ್ತು. ಆದರೆ ಇದೀಗ ಗೂಗಲ್ ನಲ್ಲಿ ಎಂದು  ಸರ್ಚ್ ಮಾಡಿದರೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಫೋಟೋ ಕಾಣಿಸುತ್ತಿದೆ.


ಹೌದು. ಕಳೆದ ಬಾರಿ  ಗೂಗಲ್ ನಲ್ಲಿ ‘ಈಡಿಯಟ್’ ಎಂದು ಸರ್ಚ್ ಮಾಡಿದರೆ ಟ್ರಂಪ್ ಫೋಟೊ ಕಾಣಿಸುತ್ತಿತ್ತು. ಈ ಬಗ್ಗೆ ಅಮೆರಿಕದ ಕಾಂಗ್ರೆಸ್‌ ಗೂಗಲ್ ಸಿಇಒ ಸುಂದರ್ ಪಿಚೈರನ್ನು ಪ್ರಶ್ನಿಸಿತ್ತು. ಇದಕ್ಕೆ ಉತ್ತರಿಸಿದ್ದ ಸಿಇಒ ಸುಂದರ್,’ ಜನ ಹೆಚ್ಚಾಗಿ ಗೂಗಲ್‌ ಸೈಟ್‌ಗಳಿಗೆ ಅಪ್‌ಲೋಡ್‌ ಮಾಡುವ ಫೋಟೋಗಳಿಗೆ ಕೊಡುವ ಫೈಲ್‌ನೇಮ್‌ಗಳು ಇದಕ್ಕೆ ಕಾರಣ ಎಂದು ಹೇಳಿದ್ದರು.


ಆದರೆ ಇದೀಗ ಗೂಗಲ್ ನಲ್ಲಿ ‘ಭಿಕ್ಷುಕ’ ಎಂದು  ಸರ್ಚ್ ಮಾಡಿದರೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಫೋಟೋ ಕಾಣಿಸುತ್ತಿದೆ. ಈ ವಿಚಾರವನ್ನು ಇದೀಗ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವಿಧಾನಸಭೆ ಗೂಗಲ್‌ ಮುಖ್ಯಸ್ಥ ಸುಂದರ್‌ ಪಿಚೈ ಮುಂದೆ ಪ್ರಸ್ತಾಪಿಸಲು ಮುಂದಾಗಿದೆ.


ಕಳೆದ ಕೆಲ ದಿನಗಳಿಂದ ಪಾಕಿಸ್ತಾನ ಆರ್ಥಿಕವಾಗಿ ಕುಸಿತ ಕಂಡಿದೆ. ಆರ್ಥಿಕ ಸ್ಥಿತಿಯನ್ನು ನಿಯಂತ್ರಿಸಲು ಸಾಲ ಪಡೆಯಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಇಮ್ರಾನ್ ಖಾನ್ ಹಲವಾರು ರಾಷ್ಟ್ರಗಳಿಗೆ ಭೇಟಿ ನೀಡಿದ್ದರು. ಆದಕಾರಣ ಭಿಕ್ಷುಕ ಎಂದು  ಸರ್ಚ್ ಮಾಡಿದರೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಫೋಟೋ ಕಾಣಿಸುತ್ತಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಠಾಣೆಗೆ ದೂರು ನೀಡಲು ಬಂದ ಮಹಿಳೆಗೆ ಪೊಲೀಸ್ ಇನ್ಸ್ ಪೆಕ್ಟರ್ ಮಾಡಿದ್ದೇನು ಗೊತ್ತಾ?

ಹಾವೇರಿ : ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬ ದೂರು ನೀಡಲು ಬಂದ ಮಹಿಳೆಗೆ ನ್ಯಾಯ ಕೊಡಿಸುವ ಬದಲು ಆಕೆಯ ಜೊತೆ ...

news

ಮೂರು ವರ್ಷದ ಬಾಲಕಿಯ ಮೇಲೆ 40 ವರ್ಷದ ಕಾಮುಕನಿಂದ ಅತ್ಯಾಚಾರ

ನವದೆಹಲಿ : 40 ವರ್ಷದ ಕಾಮುಕನೊಬ್ಬ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ರಾಷ್ಟ್ರ ರಾಜಧಾನಿ ...

news

ಅಕ್ಕ ಎನ್ನತ್ತಿದ್ದವಳ ಮೇಲೆಯೇ ತನ್ನ ಪತಿಯಿಂದ ಅತ್ಯಾಚಾರ ಮಾಡಿಸಿದ ಪಾತಕಿ ಅರೆಸ್ಟ್

ಭೋಪಾಲ್ : ಮದುವೆ ಮಾಡಿಸುವುದಾಗಿ ಸುಳ್ಳು ನೆಪ ಹೇಳಿ ಬಾಲಕಿಯನ್ನು ಕರೆದೊಯ್ದು ಮನೆಯಲ್ಲಿ ಕೂಡಿ ಹಾಕಿ ...

news

ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿದ್ದು ಯಾರು ಗೊತ್ತಾ? ಸ್ಫೋಟಕ ಮಾಹಿತಿ ಬಹಿರಂಗ

ಚಾಮರಾಜನಗರ : ಮಾರಮ್ಮನ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ನಾಗರ ...

Widgets Magazine