ವೆನಿಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ನಟಿಯ ಎದೆಭಾಗ ಮುಟ್ಟಿದ ನಿರ್ದೇಶಕ

ವೆನಿಕ್ಸ್, ಶನಿವಾರ, 8 ಸೆಪ್ಟಂಬರ್ 2018 (07:15 IST)

ವೆನ್ಸಿಕ್ : ವೆನಿಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಹಾಲಿವುಡ್ ನಟಿಯೊಬ್ಬರ ಎದೆಭಾಗವನ್ನು ನಿರ್ದೇಶಕರೊಬ್ಬರು ಮುಟ್ಟಿದ್ದರಿಂದ ನಟಿ ಮುಜುಗರಕ್ಕೀಡಾದ ಘಟನೆ ನಡೆದಿದೆ.


ವೆನಿಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಹಾಲಿವುಡ್ ಲೂಕಾ ಗುವಾಡ್ನಿನೊ ನಟಿಯೊಬ್ಬರ  ಜೊತೆ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಕ್ಯಾಮರಾಗಳ ಕಣ್ಣಿಂದ ನಟಿಯ ಟಾಪ್​ ಮರೆಮಾಡುವ ಉದ್ದೇಶದಿಂದ ಅವರು ತಮ್ಮ ಕೈಯನ್ನು ಮುಂದಕ್ಕೆ ತಂದಿದ್ದಾರೆ. ಅದು ನಟಿಯ ಎದೆಗೆ ತಾಗಿದೆ.


ಅಚಾನಕ್ ಆಗಿ ನಡೆದ ಈ ಘಟನೆಯಿಂದ ನಟಿ ಒಂದು ಕ್ಷಣ ಶಾಕ್ ಆದರೂ ನಂತರ ನಿರ್ದೇಶಕನ ನಿಜ ಉದ್ದೇಶ ಅದಾಗಿರಲಿಲ್ಲ ಎಂಬುದು ಮನವರಿಕೆ ಮಾಡಿಕೊಂಡು ನಿರ್ದೇಶಕರ ಹೆಗಲ ಮೇಲೆ ಮುಖವಿಟ್ಟು ನಗೆ ಬೀರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹುಡುಗಿಯ ಜತೆ ಮಾತನಾಡಿ ಜೀವಕ್ಕೆ ಕುತ್ತು ತಂದುಕೊಂಡ ಹುಡುಗ!

ಕಾನ್ಪುರ : ತನ್ನ ಹುಡುಗಿಯನ್ನು ಮಾತನಾಡಿಸಿದ ಎಂಬ ಕ್ಷುಲಕ ಕಾರಣಕ್ಕೆ ತನ್ನ ಸ್ನೇಹಿತನ ಮೇಲೆಯೇ ಮಾರಣಾಂತಿಕ ...

news

ಸಚಿವಾಲಯ ಕಲಬುರ್ಗಿಗೆ ಬರಲಿ

ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿಗಾಗಿ ಕಲಬುರಗಿಯಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕೆಂಬ ಕೂಗು ...

news

ಮುಂಬೈನಲ್ಲಿ ಪೆಟ್ರೋಲ್ ಬಲುತುಟ್ಟಿ

ದೆಹಲಿ ಮತ್ತು ಮುಂಬೈ ಮಹಾನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಮತ್ತೆ ಹೆಚ್ಚಳವಾಗಿದೆ.

news

ವಸತಿ ನಿಲಯದ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು ಏಕೆ?

ವಸತಿ ನಿಲಯದ ಇಬ್ಬರು ವಿದ್ಯಾರ್ಥಿನಿಯರು ಆಹಾರದಲ್ಲಿ ಏರುಪೇರಿನ ಸಮಸ್ಯೆಯಿಂದಾಗಿ ಅಸ್ವಸ್ಥಗೊಂಡ ಘಟನೆ ...

Widgets Magazine