Widgets Magazine

ವೆನೆಜುವೆಲಾದಲ್ಲಿ ಒಂದು ಪ್ಯಾಕೆಟ್ ಕಾಂಡೋಮ್ ಬೆಲೆ ಎಷ್ಟು ಗೊತ್ತಾ?

ಅಮೇರಿಕಾ| pavithra| Last Modified ಮಂಗಳವಾರ, 11 ಜೂನ್ 2019 (08:30 IST)
ಅಮೇರಿಕಾ : ದಕ್ಷಿಣ ಅಮೆರಿಕಾದ ದ್ವೀಪ ರಾಷ್ಟ್ರ ವೆನೆಜುವೆಲಾದಲ್ಲಿ ಒಂದು ಪ್ಯಾಕೆಟ್ ಕಾಂಡೋಮ್ ಬೆಲೆ ಎಷ್ಟೆಂದು ಕೇಳಿದರೆ ನೀವು ಶಾಕ್ ಆಗ್ತೀರಾ.
ಹೌದು. ದಕ್ಷಿಣ ಅಮೆರಿಕಾದ ದ್ವೀಪ ರಾಷ್ಟ್ರ ವೆನೆಜುವೆಲಾದಲ್ಲಿ ವಿದೇಶಿ ಬ್ರ್ಯಾಂಡ್ ನ ಒಂದು ಪ್ಯಾಕೆಟ್ ಕಾಂಡೋಮ್ ಬೆಲೆ 755 ರಿಂದ 800 ಯುಎಸ್ ಡಾಲರ್. ಅಂದ್ರೆ ಸುಮಾರು 57,000 ರೂಪಾಯಿಯಂತೆ. ಆದರೂ ಕೂಡ ಅಲ್ಲಿನ ಜನ ಇಷ್ಟೊಂದು ಹಣ ಕೊಟ್ಟು ಕಾಂಡೋಮ್ ಖರೀದಿಸುತ್ತಾರಂತೆ.


ಅದಕ್ಕೆ ಕಾರಣ ಇಷ್ಟೇ ವೆನೆಜುವೆಲಾದಲ್ಲಿ ಕಾನೂನು ಬಾಹಿರ ಎಂದು ಪರಿಗಣಿಸಲಾಗಿದ್ದು, ಒಂದು ವೇಳೆ  ಗರ್ಭಪಾತ ಮಾಡಿ ಸಿಕ್ಕಿಬಿದ್ರೆ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ. ಆದಕಾರಣ ಮಾರುಕಟ್ಟೆಯಲ್ಲಿ ಸ್ಥಳೀಯ ಬ್ರ್ಯಾಂಡ್ ನ ಕಾಂಡೋಮ್, ಗರ್ಭನಿರೋಧಕ ಮಾತ್ರೆಗಳು ಲಭ್ಯವಿದ್ದರೂ ಅವು ಸಂಪೂರ್ಣ ಸುರಕ್ಷಿತವಲ್ಲ ಎಂಬ ಕಾರಣಕ್ಕೆ ಅಲ್ಲಿನವರು ಒಂದು ಪ್ಯಾಕೆಟ್ ಕಾಂಡೋಮ್ ಗಾಗಿ 50-60 ಸಾವಿರ ರೂಪಾಯಿ ಖರ್ಚು ಮಾಡುತ್ತಾರಂತೆ.

ಇದರಲ್ಲಿ ಇನ್ನಷ್ಟು ಓದಿ :