ಅತಿ ಚುರುಕಿನ ಭಾರತೀಯ ಪೋರ; ಐಕ್ಯೂ ಪರೀಕ್ಷೆಯಲ್ಲಿ ಈತ ಗಳಿಸಿದ ಅಂಕಗಳೆಷ್ಟು ಗೊತ್ತಾ…?

ಲಂಡನ್, ಶನಿವಾರ, 27 ಜನವರಿ 2018 (11:42 IST)

ಲಂಡನ್‌: ಇಂಗ್ಲೆಂಡಿನಲ್ಲಿ ನೆಲಸಿರುವ ಮೂಲದ ಮೆಹುಲ್ ಗರ್ಗ್( 10) ವರ್ಷದ ಬಾಲಕ, ಮೆನ್ಸಾ ಬುದ್ಧಿಮತ್ತೆ(ಐಕ್ಯೂ) ಪರೀಕ್ಷೆಯಲ್ಲಿ ಅತಿ ಹೆಚ್ಚು ಗಳಿಸಿದ್ದಾನೆ. ವಿಶ್ವ ವಿಖ್ಯಾತ ವಿಜ್ಞಾನಿಗಳಾದ ಅಲ್ಬರ್ಟ್‌ ಐನ್‌ಸ್ಟೀನ್‌ ಮತ್ತು ಸ್ವೀಫನ್‌ ಹಾಕಿಂಗ್‌ ಅವರನ್ನೂ ಮೀರಿಸಿದ್ದಾನೆ.


ಕಳೆದ ವರ್ಷ ಮೆಹುಲ್‌ ಗರ್ಗ್‌ನ ಸಹೋದರ 13 ವರ್ಷದ ಧ್ರುವ್‌ ಗರ್ಗ್‌ ಮೆನ್ಸಾ ಬುದ್ಧಿಮತ್ತೆ(ಐಕ್ಯೂ) ಪರೀಕ್ಷೆಯಲ್ಲಿ 162 ಅಂಕಗಳನ್ನು ಗಳಿಸಿದ್ದ. ಅವನ ಹಾದಿಯಲ್ಲೇ ಸಾಗಿರುವ ಆತನ ತಮ್ಮ ಮೆಹುಲ್‌ ಕೂಡ 162 ಅಂಕಗಳನ್ನು ಗಳಿಸಿದ್ದಾನೆ. ಇಡೀ ಜಗತ್ತಿನಲ್ಲೇ ಶೇ.1ರಷ್ಟು ಮಂದಿ ಮಾತ್ರ ಈ ಮಟ್ಟದ ಐಕ್ಯೂ ಹೊಂದಿರುತ್ತಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾವುಕರಾಗಿದ್ದು ಯಾಕೆ...?

ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ಅಶೋಕ ಚಕ್ರ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ...

news

ಗಣರಾಜ್ಯೋತ್ಸವ ಪೆರೇಡ್ ನಲ್ಲಿ ರಾಹುಲ್ ಗಾಂಧಿ ಸೀಟಿನ ವಿವಾದದ ಬಗ್ಗೆ ಬಿಜೆಪಿ ಹೇಳಿದ್ದೇನು?

ನವದೆಹಲಿ: ಗಣರಾಜ್ಯೋತ್ಸವ ದಿನದ ಪೆರೇಡ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಹಿಂದಿನ ಸಾಲಿನಲ್ಲಿ ...

news

ಹಿಂದೂಗಳ ಹತ್ಯೆಗೆ ಸರ್ಕಾರದ ಕುಮ್ಮಕ್ಕು- ಶಾಸಕ ಸುನೀಲ್ ಕುಮಾರ

ಮುಸ್ಲಿಂ ತುಷ್ಠೀಕರಣದ ಪರಕಾಷ್ಟೇ ತಲುಪಿದ ರಾಜ್ಯ ಕಾಂಗ್ರೆಸ್ ಸರ್ಕಾರ ವಿನಾಶಕಾಲೇ ವಿಪರೀತ ಬುದ್ದಿ ಎಂಬಂತೆ ...

news

ಶಾಸಕ ಸುನೀಲ್ ಕುಮಾರ ಉಗ್ರಗಾಮಿ- ವಿವಾದ ಹುಟ್ಟುಹಾಕಿದ ರಮನಾಥ ರೈ

ಬಿಜೆಪಿ ಶಾಸಕ ಸುನೀಲ್ ಕುಮಾರ ಉಗ್ರಗಾಮಿ ಎಂದು ಸಚಿವ ರಮಾನಾಥ ರೈ ಅವರು ವಿವಾದ ಹುಟ್ಟುಹಾಕಿದ್ದಾರೆ.

Widgets Magazine
Widgets Magazine