ತನ್ನ ನಗ್ನ ದೇಹದ ಚಿತ್ರೀಕರಣ ಮಾಡಿ ಪೋರ್ನ್​ ವೆಬ್​ಸೈಟ್​ ಗೆ ಹಾಕಿದ್ದಕ್ಕೆ ಮಹಿಳೆ ಕೇಳಿದ ಪರಿಹಾರವೆಷ್ಟು ಗೊತ್ತಾ?

ನ್ಯೂಯಾರ್ಕ್, ಶುಕ್ರವಾರ, 7 ಡಿಸೆಂಬರ್ 2018 (07:07 IST)

ನ್ಯೂಯಾರ್ಕ್ : ಹೋಟೆಲ್ ರೂಂನಲ್ಲಿ ರಹಸ್ಯ ಕ್ಯಾಮರಾ ಇಟ್ಟು ಮಹಿಳೆಯೊಬ್ಬಳ ನಗ್ನ ದೇಹವನ್ನು ಚಿತ್ರೀಕರಣ ಮಾಡಿ ಪೋರ್ನ್​ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಮಾಡಿ ಅವಮಾನ ಮಾಡಿದ್ದಕ್ಕೆ ಹೊಟೆಲ್ ನವರ ಬಳಿ ಆಕೆ ಕೇಳಿದ ಪರಿಹಾರ ಕೇಳಿದರೆ ಶಾಕ್ ಆಗ್ತೀರಾ.


ಹೌದು.  ಅಮೆರಿಕದ ಚಿಕಾಗೋದ ಹಿಲ್ಟನ್​ ಹೋಟೆಲ್ ​ನಲ್ಲಿ ಮಹಿಳೆಯೊಬ್ಬಳು ರೂಂ ಮಾಡಿದ್ದಳು. ಆಕೆ ಉಳಿದುಕೊಂಡಿದ್ದ ರೂಮಿನ ಬಾತ್ ​ರೂಂನ ಶವರ್​ ಅಡಿಯಲ್ಲಿ ಹೋಟೆಲ್​ ಸಿಬ್ಬಂದಿ ರಹಸ್ಯ ಕ್ಯಾಮರಾ ಇಟ್ಟು ಆಕೆ ಸ್ನಾನ ಮಾಡುವ ನಗ್ನ ದೇಹವನ್ನು ಚಿತ್ರೀಕರಣ ಮಾಡಿ ಅದನ್ನು ಪೋರ್ನ್​ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಮಾಡಿದ್ದರು.


ಈ ವಿಚಾರ ತಿಳಿದ ಮಹಿಳೆ ಹೋಟೆಲ್ ​ನವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ ಹಿಲ್ಟನ್​ ಹೋಟೆಲ್​ನವರು 100 ಮಿಲಿಯನ್ ಡಾಲರ್​ ಅಂದರೆ ಸುಮಾರು 707 ಕೋಟಿ ರೂ. ಪರಿಹಾರ ನೀಡಬೇಕೆಂದು ಹೇಳಿದ್ದಾಳೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಒಪ್ಪಿಗೆ ಇಲ್ಲದೇ ದೈಹಿಕ ಸಂಪರ್ಕಕ್ಕೆ ಯತ್ನಿಸಿದ ಪತಿಯ ವಿರುದ್ಧ ಪತ್ನಿಯಿಂದಲ್ಲೇ ದೂರು ದಾಖಲು

ಕೋಲ್ಕತ್ತಾ : ಒಪ್ಪಿಗೆ ಪಡೆಯದೇ ಪತ್ನಿಯ ಜೊತೆ ಲೈಂಗಿಕಕ್ರಿಯೆ ನಡೆಸಲು ಯತ್ನಿಸಿದ ಪತಿಯ ವಿರುದ್ಧ ಪತ್ನಿಯೇ ...

news

ಆರೋಪಿಯನ್ನು ಬಂಧಿಸುವ ಬದಲು ಕಿಡ್ನ್ಯಾಪ್ ಮಾಡಿ ಹಣದ ಬೇಡಿಕೆಯಿಟ್ಟ ಪೊಲೀಸರು ಅರೆಸ್ಟ್

ನವದೆಹಲಿ : ವಂಚನೆ ಆರೋಪದ ಮೇಲೆ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರೇ ಅಪಹರಿಸಿ ಹಣಕ್ಕಾಗಿ ಆತನ ...

news

ಮೇಕೆದಾಟು : ತಮಿಳುನಾಡಿನ ತಕರಾರು ಸಲ್ಲದು ಎಂದ ಡಿಕೆಶಿ

ಮೇಕೆದಾಟು ನೀರಾವರಿ ಯೋಜನೆಯನ್ನು ನಮ್ಮ ಜಾಗದಲ್ಲಿ ಮಾತ್ರ ಮಾಡುತ್ತಿದ್ದು, ತಮಿಳುನಾಡು ಇದಕ್ಕೆ ತಕಾರರು ...

news

ಹುಲಿ ಹಿಡಿಯಲು ಬಂದ ಆನೆ ನಾಪತ್ತೆ!

ಹುಲಿ ಹಿಡಿಯಲು ಕಾಯಾಚರಣೆಗೆ ಬಂದಿದ್ದ ಆನೆಯೇ ಕಾಡಿನೊಳಗೆ ನಾಪತ್ತೆಯಾಗಿರುವ ಘಟನೆ ನಡೆದಿದೆ.

Widgets Magazine