ಅಪ್ರಾಪ್ತಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಧರ್ಮಗುರುವಿಗೆ ಸಂತ್ರಸ್ತೆಯ ತಂದೆ ಮಾಡಿದ್ದೇನು ಗೊತ್ತಾ?

ಕೇಪ್ ಟೌನ್, ಭಾನುವಾರ, 18 ನವೆಂಬರ್ 2018 (11:52 IST)

ಕೇಪ್ ಟೌನ್ : ಧರ್ಮಗುರುವೊಬ್ಬ ಅಪ್ರಾಪ್ತ ಬಾಲಕಿಯ  ಮೇಲೆ ಎಸಗಿದ ಕಾರಣ ಆಕೆಯ ತಂದೆ ಧರ್ಮಗುರುವಿನ ಜನನಾಂಗವನ್ನು ಕತ್ತರಿಸಿ ಹಾಕಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.


ಜಾನ್ ಎಂಬಾತ ಧರ್ಮಗುರುವಿನ ಜನನಾಂಗವನ್ನು ಕತ್ತರಿಸಿದ ಸಂತ್ರಸ್ತ ಬಾಲಕಿಯ ತಂದೆಯಾಗಿದ್ದು, ಈತ ತನ್ನ ಹೆಂಡತಿ ಹಾಗೂ 9 ವರ್ಷದ ಮಗಳೊಂದಿಗೆ ಆಫ್ರಿಕಾದಲ್ಲಿ ವಾಸವಾಗಿದ್ದನು. ಒಮ್ಮೆ ಅದೇ ಏರಿಯಾದ ಧರ್ಮಗುರು ಒಬ್ಬ ಜಾನ್ ಮಗಳ ಮೇಲೆ ಅತ್ಯಾಚಾರ ಎಸೆಗಿ ಪರಾರಿಯಾಗಿದ್ದಾನೆ. ಈ ಪ್ರಕರಣದ ಬಗ್ಗೆ ಜಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಕೂಡ ಧರ್ಮಗುರುವಿಗೆ ತಕ್ಕಶಾಸ್ತಿ ಮಾಡಬೇಕೆಂದು ತನ್ನ ಗೆಳೆಯನೊಂದಿಗೆ ಸೇರಿ ಆತನನ್ನು ಹುಡುಕುತ್ತಿದ್ದನು.


ಎರಡು ದಿನಗಳ ನಂತರ ಆತ ಜಾನ್ ಕೈಗೆ ಧರ್ಮಗುರು ಸಿಕ್ಕಿ ಹಾಕಿಕೊಂಡಾಗ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೇ ಆತನ ಜನನಾಂಗವನ್ನು ಕತ್ತರಿಸಿ ಹಾಕಿದ್ದಾನೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ಆದರೆ ಈ ಘಟನೆಯ ಹಿನ್ನಲೆ ಧರ್ಮಗುರುವನ್ನ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಈ ಹಿನ್ನಲೆಯಲ್ಲಿ ಜಾನ್​ ನನ್ನು ಪೊಲೀಸರು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಹೋದರಿಯರನ್ನು ಎರಡು ದಿನ ಕೂಡಿ ಹಾಕಿ ಮೂವರು ಕಾಮುಕರಿಂದ ನಿರಂತರ ಅತ್ಯಾಚಾರ

ತ್ರಿಪುರಾ: 13 ವರ್ಷದ ಯುವತಿ ಮತ್ತು ಆಕೆಯ ಸಹೋದರಿಯನ್ನು ಎರಡು ದಿನ ಒಂದು ಕೊಠಡಿಯಲ್ಲಿ ಕೂಡಿ ಹಾಕಿ ಮೂವರು ...

news

ನನ್ನ ಕಂಡರೆ ಕಾಂಗ್ರೆಸ್ ನಾಯಕರಿಗೆ ಭಯ: ಸ್ವಯಂ ಹೊಗಳಿಕೊಂಡ ಬಿ ಶ್ರೀರಾಮುಲು

ಬೆಂಗಳೂರು: ನನ್ನನ್ನು ಕಂಡರೆ ಕಾಂಗ್ರೆಸ್ ನಾಯಕರಿಗೆ ನಡುಕ. ಅದಕ್ಕೇ ಜನಾರ್ಧನ ರೆಡ್ಡಿ ಮೇಲೆ ಕೇಸ್ ಹಾಕಿ ...

news

ಸಿಎಂ ಆಗುವ ಬಯಕೆ ಡಿಸಿಎಂ ಪರಮೇಶ್ವರ್ ಗೆ: ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ?!

ಬೆಂಗಳೂರು: ಡಿಸಿಎಂ ಪರಮೇಶ್ವರ್ ಗೆ ಮುಖ್ಯಮಂತ್ರಿಯಾಗುವ ಕನಸು ಹುಟ್ಟಿಕೊಂಡಿದೆ. ಇದಕ್ಕೆ ಸಿಎಂ ...

news

ನಿಲ್ಲದ ಸಿದ್ದರಾಮಯ್ಯ-ಸದಾನಂದ ಗೌಡ ತಿಕ್ಕಾಟ

ಬೆಂಗಳೂರು: ಕರಾವಳಿ ವಿಚಾರವಾಗಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಸದಾನಂದ ಗೌಡ ನಡುವೆ ಟ್ವಿಟರ್ ವಾರ್ ...

Widgets Magazine