ಈ ಮಾಡೆಲ್ ಎಷ್ಟು ಜನರೊಂದಿಗೆ ಮಲಗಿದ್ದಾಳೆ ಎಂದರೆ ದಂಗಾಗುತ್ತೀರಿ

ಲಂಡನ್, ಭಾನುವಾರ, 21 ಜನವರಿ 2018 (14:40 IST)

ಈ ಮಾಡೆಲ್ ಎಷ್ಟು ಜನರೊಂದಿಗೆ ಮಲಗಿದ್ದಾಳೆ ಎಂದರೆ ದಂಗಾಗುತ್ತೀರಿ. ಈಕೆ ಎಷ್ಟು ಜನರೊಂದಿಗೆ ಮಲಗಿದ್ದಾಳೆ ಎನ್ನುವುದು ಆಕೆಗೆ ಗೊತ್ತಿಲ್ಲವಂತೆ. ಅಂದಾಜು ಲೆಕ್ಕಹಾಕಿ ಹೇಳಿದ್ದಾಳೆ ನೋಡಿ.
ಬ್ರಿಟನ್ ಮೂಲದ ಮಾಡೆಲ್ ವೃತ್ತಿಯಲ್ಲಿ ಖ್ಯಾತಿ ಪಡೆದಿರುವ ಗ್ವಿನೆತ್ ಲೀ, ಅತಿ ಹೆಚ್ಚು ಗಂಡಸರೊಂದಿಗೆ ಸುಖಿಸಿದ್ದಕ್ಕಾಗಿ ಸಂತಸವಿದೆಯೇ ಹೊರತು ಬೇಸರವಿಲ್ಲ ಎಂದು ನುಲಿದಿದ್ದಾಳೆ. ನನಗೆ ಗಂಡಸರೊಂದಿಗೆ ಮಲಗುವುದು ಹವ್ಯಾಸವಾಗಿ ಬಿಟ್ಟಿದೆ ಎಂದು ಹೇಳಿದ್ದಾಳೆ.
 
ಹಲವು ಜನರೊಂದಿಗೆ ಮಲಗಿ ಹೇರಳವಾಗಿ ಹಣ ಸಂಪಾದಿಸಿರುವ ಗ್ವಿನೆತ್, ಸೆಕ್ಸ್ ಕೊರತೆಯಿಂದ ಬಳಲುತ್ತಿರುವವರಿಗೆ ನೆರವಾಗಿದ್ದೇನೆ. ಅವರಿಗೆ ಸುಖ ಕೊಟ್ಟು ಸುಖ ತೊಗೊಂಡಿದ್ದೇನೆ. ಇದರಲ್ಲಿ ಯಾವ ತಪ್ಪಿದೆ ಎಂದು ಟಾಂಗ್ ನೀಡಿದ್ದಾಳೆ. 
 
ಕಳೆದ 10 ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಜನರೊಂದಿಗೆ ಮಲಗಿದ್ದೇನೆ. ಅದರಲ್ಲಿ ದೊಡ್ಡ ಉದ್ಯಮಿಗಳು, ಖ್ಯಾತನಾಮರ ಸೇರಿದಂತೆ ಹಲವಾರು ಗಣ್ಯರಿದ್ದಾರೆ. ಆದರೆ, ಅವರ ಹೆಸರುಗಳನ್ನು ಹೇಳಲು ಬಯಸುವುದಿಲ್ಲ ಎಂದು ಬ್ರಿಟನ್ ಮಾಡೆಲ್ ಗ್ವಿನೆತ್ ಲೀ  ತಿಳಿಸಿದ್ದಾಳೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಬ್ರಿಟನ್ ಮಾಡೆಲ್ ಸೆಕ್ಸ್ ಮಾಡೆಲ್ ಲೈಫ್ ಸ್ಟೈಲ್ Sex Model Britain Model Life Style

ಸುದ್ದಿಗಳು

news

ಪೊಲೀಸರ ಮೇಲೆ ಹಲ್ಲೆ ಮಾಡಿದ್ರೆ ಗುಂಡುಹಾರಿಸಿ: ರಾಮಲಿಂಗಾರೆಡ್ಡಿ ಆದೇಶ

ಬೆಂಗಳೂರು: ಪೊಲೀಸರ ಮೇಲೆ ಯಾರೇ ಹಲ್ಲೆ ಮಾಡಿದ್ರೆ ಗುಂಡುಹಾರಿಸಿ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಆದೇಶ ...

news

ಬಿಜೆಪಿ ಪಕ್ಷ ಬಿಡುವವರು ಬಿಡಲಿ ಚಿಂತೆಯಿಲ್ಲ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಬಿಜೆಪಿ ಪಕ್ಷ ತೊರೆಯುವವರು ತೊರೆಯಲಿ ಯಾವುದೇ ಚಿಂತೆಯಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ್ಯ ...

news

ದಲಿತರನ್ನು ನಾಯಿಗಳಿಗೆ ಹೋಲಿಸಿದ ಸಚಿವ ಹೆಗಡೆ ವಿರುದ್ಧ ಖರ್ಗೆ ಗರಂ

ಬೆಂಗಳೂರು: ದಲಿತ ಪ್ರತಿಭಟನಾಕಾರರನ್ನು ನಾಯಿಗಳಿಗೆ ಹೋಲಿಸಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ...

news

ನಾವ್ಯಾರೂ ಮಣ್ಣಿನ ಮಕ್ಕಳಲ್ಲವೇ?: ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಮಾಜಿ ಸಿಎಂಗಳಾದ ಎಚ್ ಡಿ ಕುಮಾರಸ್ವಾಮಿ ಮತ್ತು ಬಿಎಸ್ ಯಡಿಯೂರಪ್ಪನವರಿಗೆ ಹಾಲಿ ಸಿಎಂ ...

Widgets Magazine
Widgets Magazine