ಪ್ರೀತಿ ಮಾಡಿದ ತಪ್ಪಿಗೆ ಈ ಪ್ರೇಮಿಗಳಿಗೆ ಮನೆಯವರಿಂದ ಸಿಕ್ಕ ಶಿಕ್ಷೆ ಏನು ಗೊತ್ತಾ?

ಇಸ್ಲಾಮಾಬಾದ್, ಬುಧವಾರ, 26 ಸೆಪ್ಟಂಬರ್ 2018 (06:54 IST)

ಇಸ್ಲಾಮಾಬಾದ್ : ಇತ್ತೀಚೆಗೆ ಮರ್ಯಾದಾ ಹತ್ಯೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಇದೀಗ ಪ್ರೀತಿ ಮಾಡಿದ್ದಕ್ಕೆ ತಂದೆಯೇ ತನ್ನ ಮಗಳು ಮತ್ತು ಆಕೆಯ ಪ್ರೇಮಿಯ ತಲೆಯನ್ನು ಶಿರಚ್ಛೇದನ ಮಾಡಿರುವ ಘಟನೆ ಪಾಕಿಸ್ತಾನದ ಅಟ್ಟೋಕ್ ಜಿಲ್ಲೆಯ ಚಿಕ್ಕ ಗ್ರಾಮವೊಂದರಲ್ಲಿ ನಡೆದಿದೆ.


18 ವರ್ಷ ವಯಸ್ಸಿನ ಹುಡುಗಿ ಹಾಗೂ 21 ವರ್ಷದ ಯುವಕನೊಬ್ಬ ಒಬ್ಬರನೊಬ್ಬರು ಪ್ರೀತಿಸುತ್ತಿದ್ದು, ಆ ಹುಡುಗ ಭಾನುವಾರದಂದು ಹುಡುಗಿಯನ್ನು ಆಕೆಯ ಮನೆಯಲ್ಲಿಯೇ ಭೇಟಿಯಾಗಿ ಮಾತನಾಡುತ್ತಿದ್ದನು. ಇದನ್ನು ನೋಡಿದ ಆಕೆಯ ತಂದೆ ಹಾಗೂ ಇಬ್ಬರನ್ನು ಹಿಡಿದು  ಹಗ್ಗದಿಂದ ಕಟ್ಟಿ ಕುಟುಂಬದ ಗೌರವ ಕಾಪಾಡುವ ಸಲುವಾಗಿ ಕ್ರೂರವಾಗಿ ಇಬ್ಬರ ಶಿರಚ್ಛೇದನ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಈ ಘಟನೆಗೆ ಸಂಬಂಧಿದಂತೆ ಇಬ್ಬರು ಸಂಶಯಾಸ್ಪದರನ್ನು ಬಂಧಿಸಲಾಗಿದ್ದು, ಕೊಲೆ ಮಾಡಲು ಬಳಸಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಮುಕನ ಅಟ್ಟಹಾಸಕ್ಕೆ ಮೂರು ವರ್ಷದ ಹಸುಳೆ ಸಾವು

ರಾಂಚಿ : ಜಾರ್ಖಂಡ್ ನ ಗುಮ್ಲಾ ಜಿಲ್ಲೆಯ ಕೊಲುಟೊಲಿ ಗ್ರಾಮದಲ್ಲಿ ಕಾಮುಕನ ಅಟ್ಟಹಾಸಕ್ಕೆ ಮೂರು ವರ್ಷದ ...

news

ಗಾಯಕ ಬಾಲಭಾಸ್ಕರ್, ಪತ್ನಿ, ಗಾಯ: ಪುತ್ರಿ ಸಾವು

ನಟ ದರ್ಶನ್ ಅಪಘಾತ ಪ್ರಕರಣ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಕೇರಳದ ಖ್ಯಾತ ಸಂಗೀತ ಸಂಯೋಕರ ಕಾರು ...

news

ಮಹಾಪೌರರಿಂದ ಪೋಷಣ ಮಾಸ ಕಾರ್ಯಕ್ರಮಕ್ಕೆ ಚಾಲನೆ

ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ಮಲ್ಲಮ್ಮ ಸಿದ್ರಾಮಪ್ಪ ವಳಕೇರಿ ಅವರು ಮಹಿಳಾ ಮತ್ತು ಮಕ್ಕಳ ...

news

ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಗೆ ಅಧ್ಯಕ್ಷರ ನೇಮಕಕ್ಕೆ ಆಗ್ರಹ

ಕಳೆದ ಮೇ ತಿಂಗಳಿನಿಂದ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಗೆ ಅಧ್ಯಕ್ಷರ ನೇಮಕ ಮಾಡಿಲ್ಲ. ...

Widgets Magazine