ನ್ಯೂಯಾರ್ಕ್ ನ ಪಬ್ ಶೌಚಾಲಯದಲ್ಲಿ ಹಿಂದು ದೇವರ ಫೋಟೋ ನೋಡಿ ಭಾರತೀಯ ಯುವತಿ ಮಾಡಿದ್ದೇನು ಗೊತ್ತಾ?

ಅಮೇರಿಕಾ, ಬುಧವಾರ, 21 ನವೆಂಬರ್ 2018 (14:45 IST)

ಅಮೇರಿಕಾ : ಭಾರತದಲ್ಲಿ ಹುಟ್ಟಿಬೆಳೆದ ಹಿಂದೂಗಳು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಅವರಿಗೆ ದೇವರ ಮೇಲಿನ ನಂಬಿಕೆ ಕಡಿಮೆಯಾಗುವುದಿಲ್ಲ ಎನ್ನುವುದಕ್ಕೆ  ನ್ಯೂಯಾರ್ಕ್ ನಲ್ಲಿದ್ದ ಭಾರತೀಯ ಮೂಲದ ಯುವತಿ ಅಂಕಿತಾ ಮಿಶ್ರಾ ಉತ್ತಮ ಉದಾಹರಣೆ.


ಹೌದು. ಹೌಸ್ ಆಫ್ ಎಸ್ ಎಂಬ ನ್ಯೂಯಾರ್ಕ್ ನ ಪಬ್ ಗೆ ಅಂಕಿತಾ ಭೇಟಿ ನೀಡಿದ್ದು, ಅಲ್ಲಿ ಶೌಚಾಲಯಕ್ಕೆ ತೆರಳಿದ ವೇಳೆ ಹಿಂದೂ ದೇವತೆಗಳಾದ ಶಿವ, ಕೃಷ್ಣ, ಗಣೇಶ, ಕಾಳಿ, ರಾಧೆ ಫೋಟೋಗಳಿಂದ ಆ  ಶೌಚಾಲಯವನ್ನು ಅಲಂಕರಿಸಿದ್ದನ್ನು ನೋಡಿ ರೊಚ್ಚಿಗೆದ್ದಿದ್ದಾರೆ.


ತಕ್ಷಣ ಆಕೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಪಬ್ ಮಾಲಿಕರಿಂದ ನಮ್ಮ ಭಾವನೆ, ಸಂಸ್ಕೃತಿಗೆ ಅಪಮಾನವಾಗುತ್ತಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಪಬ್ ಮಾಲೀಕ ಕ್ಷಮೆ ಯಾಚಿಸುವಂತೆ ಮಾಡಿದ್ದಾರಲ್ಲದೇ ದೇವರ ಚಿತ್ರವನ್ನು ತೆಗೆಸುವಲ್ಲಿ ಸಫಲರಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಿಮ್ಮನ್ನು ಅಧಿಕಾರದಿಂದ ಇಳಿಸುವ ತನಕ ನಾನು ವಿಶ್ರಮಿಸುವುದಿಲ್ಲ- ಸಿಎಂ ಗೆ ಮಾಜಿ ಸಿಎಂ ಸವಾಲು

ಬೆಂಗಳೂರು : ರೈತ ಮಹಿಳೆಗೆ ಅವಮಾನ ಮಾಡಿದ ಸಿಎಂ ಕುಮಾರಸ್ವಾಮಿ ವಿರುದ್ಧ ಇಂದು ಪ್ರತಿಭಟನೆ ಮಾಡಿದ ಬಿಜೆಪಿ ...

news

ತೂಗುಗತ್ತಿಯಿಂದ ಸ್ವಲ್ಪದರಲ್ಲೇ ಪಾರಾದ ಬಿಎಸ್ ಯಡಿಯೂರಪ್ಪ!

ಬೆಂಗಳೂರು: ಇತ್ತೀಚೆಗೆ ನಡೆದ ಉಪ ಚುನಾವಣೆ ಸೋಲಿನ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ...

news

ನುಡಿದಂತೆ ನಡೆದ ಅಮಿತಾಭ್ ಬಚ್ಚನ್: ಉತ್ತರ ಪ್ರದೇಶದ ರೈತರ ಸಾಲ ಪಾವತಿ ಮಾಡಿದ ಬಿಗ್ ಬಿ

ಲಕ್ನೋ: ಉತ್ತರ ಪ್ರದೇಶದ ರೈತರ ಸಾಲ ಪಾವತಿಸುವೆ ಎಂದಿದ್ದ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನುಡಿದಂತೆ ...

news

ಲೋಕಸಭೆ ಚುನಾವಣೆ ಸ್ಪರ್ಧಿಸಲ್ಲ ಎಂದ ಸಚಿವೆ ಸುಷ್ಮಾ ಸ್ವರಾಜ್ ಗೆ ಪತಿ ತಮಾಷೆ ಮಾಡಿದ್ದು ಹೀಗೆ!

ನವದೆಹಲಿ: 2019 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಘೋಷಿಸಿದ ವಿದೇಶಾಂಗ ಸಚಿವೆ ಸುಷ್ಮಾ ...

Widgets Magazine