ಓರಲ್ ಸೆಕ್ಸ್ ಗೆ ಬಲವಂತಪಡಿಸಿದ ಯುವಕನಿಗೆ ಮಹಿಳೆ ಮಾಡಿದ್ದೇನು ಗೊತ್ತಾ?

ನ್ಯೂಯಾರ್ಕ್, ಶನಿವಾರ, 24 ನವೆಂಬರ್ 2018 (06:51 IST)

ನ್ಯೂಯಾರ್ಕ್ : ಯುವಕನೋರ್ವ ಓರಲ್ ಸೆಕ್ಸ್ ಗೆ ಬಲವಂತಪಡಿಸಿದ್ದಕ್ಕೆ ಮಹಿಯೊಬ್ಬಳು ಆತನ ಮರ್ಮಾಂಗವನ್ನೇ ಕಚ್ಚಿದ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ.


21 ವರ್ಷದ ನಿಕೋಲಸದ ಸ್ಯಾಮರೋ ಮಹಿಳೆಯಿಂದ ಹಲ್ಲೆಗೊಳಗಾದ ಯುವಕನಾಗಿದ್ದು, ಈತ ನವೆಂಬರ್ 8ರಂದು 39 ವರ್ಷದ ಮಹಿಳೆಯೊಬ್ಬಳ ಜೊತೆ ಬಾರ್ ನಲ್ಲಿ ಮದ್ಯ ಸೇವಿಸಿ ನಂತರ ಇಬ್ಬರು ಮಹಿಳೆ ವಾಸವಾಗಿರುವ ಅಪಾರ್ಟ್ ಮೆಂಟ್ ಗೆ ಬಂದಿದ್ದಾರೆ.


ಅಲ್ಲಿ ನಿಕೋಲಸ್ ಮಹಿಳೆಗೆ ಓರಲ್ ಸೆಕ್ಸ್ ಮಾಡುವಂತೆ ಒತ್ತಾಯಿಸಿ ಪ್ಯಾಂಟ್ ಬಿಚ್ಚಿದ್ದಾನೆ. ಈ ವೇಳೆ ನಶೆಯಲ್ಲಿದ್ದ ಮಹಿಳೆ ಕೋಪದಿಂದ ಆತನ ಮರ್ಮಾಂಗವನ್ನೇ ಕಚ್ಚಿದ್ದಾಳೆ. ನೋವು ತಾಳಲಾರದೇ ಯುವಕ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದಾಗ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಇದರಿಂದ ಗಾಬರಿಗೊಂಡ ಯುವಕ ಚಪ್ಪಲಿಯನ್ನು ಧರಿಸದೇ ಶರ್ಟ್ ಕೈಯಲ್ಲಿ ಹಿಡಿದುಕೊಂಡು ಅಲ್ಲಿಂದ ಪರಾರಿಯಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಯುವಕನ ಪತ್ತೆಗೆ ಬಲೆ ಬೀಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾರಿನಲ್ಲಿ ಸೆಕ್ಸ್ ಮಾಡಲು ನಿರಾಕರಿಸಿದ್ದ ಪ್ರಿಯಕರನ ಮರ್ಮಾಂಗವನ್ನು ಕತ್ತರಿಸಿದ ಪ್ರೇಯಸಿ

ಭೋಪಾಲ್ : ಯುವತಿಯೊಬ್ಬಳು ಕಾರಿನಲ್ಲಿ ಸೆಕ್ಸ್ ಮಾಡಲು ನಿರಾಕರಿಸಿದ್ದ ಪ್ರಿಯಕರನ ಮರ್ಮಾಂಗವನ್ನು ...

news

ಪ್ರೀತಿಗೆ ಅಡ್ಡಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಹುಡುಗಿ

ಪ್ರೀತಿಗೆ ಕುಟುಂಬದವರು ಅಡ್ಡಿಪಡಿಸಿದ್ದರಿಂದ ಹುಡುಗಿ ಪೊಲೀಸ್ ಠಾಣೆಯ ಮೆಟ್ಟಿಲನ್ನು ಏರಿದ ಘಟನೆ ನಡೆದಿದೆ.

news

ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀಗಳಿಗೆ ಸವಾಲ್ ಹಾಕಿದ ಎಂಎಲ್ಸಿ

ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿಗೆ ವಿಧಾನಪರಿಷತ್ ಸದಸ್ಯರೊಬ್ಬರು ಸವಾಲ್ ಹಾಕಿದ್ದಾರೆ.

news

ಚಳಿಗಾಲದ ಅಧಿವೇಶನದಲ್ಲಿ ಹೈ.ಕ. ಭಾಗದ ಸಮಸ್ಯೆಗಳ ಚರ್ಚೆಯಾಗಲಿ

ಡಿಸೆಂಬರ್ ಮಾಹೆಯಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಹೈದ್ರಾಬಾದ ಕರ್ನಾಟಕ ಭಾಗದ ...

Widgets Magazine