ಚೀನಾದಲ್ಲಿ ಅವಿವಾಹಿತ ಹುಡುಗ ಸಾವನ್ನಪ್ಪಿದ್ರೆ ಆತನ ಶವಕ್ಕೆ ಏನು ಮಾಡುತ್ತಾರೆ ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ!

ಚೀನಾ, ಶನಿವಾರ, 12 ಜನವರಿ 2019 (07:07 IST)

ಚೀನಾ : ಜಗತ್ತಿನಲ್ಲಿ ಈಗಲೂ ವಿಚಿತ್ರವಾದ ಆಚರಣೆಗಳು, ಪದ್ಧತಿಗಳು ರೂಢಿಯಲ್ಲಿದೆ. ಹೆಚ್ಚಿನ ಕಡೆ ವ್ಯಕ್ತಿ ಸತ್ತಾಗ ಆತನ ಶವಕ್ಕೆ ಶೃಂಗಾರ ಮಾಡಿ ಶಾಸ್ತ್ರದ ಪ್ರಕಾರ ಸುಡುವುದೋ ಅಥವಾ ಹೂಳುವುದೋ ಮಾಡುತ್ತಾರೆ. ಆದರೆ ಚೀನಾದಲ್ಲಿ ಶವಕ್ಕೆ ಏನು ಮಾಡುತ್ತಾರೆ ಎಂದು ತಿಳಿದರೆ  ನೀವೇ ಶಾಕ್ ಆಗ್ತೀರಾ.


ಹೌದು. ಚೀನಾದ ಶಾಂಕ್ಸಿ ಪ್ರದೇಶದಲ್ಲಿ ಅವಿವಾಹಿತ ಹುಡುಗ ಸಾವನ್ನಪ್ಪಿದ್ರೆ ಆತನ ಅಂತ್ಯಸಂಸ್ಕಾರದ ಬದಲು ಅವಿವಾಹಿತ ಮೃತ ಹುಡುಗಿ ಶವದ ಜೊತೆ ಮದುವೆ ನಡೆಯುತ್ತದೆ. ಆದರೆ ಈ ಕೆಲಸ ಅಷ್ಟು ಸುಲಭವಲ್ಲ. ಇದಕ್ಕಾಗಿ ಹುಡುಗನ ಕುಟುಂಬಸ್ಥರು ಅವಿವಾಹಿತ ಮೃತ ಹುಡುಗಿ ಶವಕ್ಕಾಗಿ ನಡೆಸಬೇಕು.


ಹಾಗೇ ಅವಿವಾಹಿತ ಮೃತ ಹುಡುಗಿ ಸಿಕ್ಕಾಗ ಹುಡುಗನ ಕುಟುಂಬಸ್ಥರು ಎಷ್ಟೇ ಬಡವರಾದರೂ ಹುಡುಗಿ ಹೆಣಕ್ಕೆ ಕೇಳಿದಷ್ಟು ನೀಡಬೇಕು. ಕೆಲವೊಮ್ಮೆ ಹುಡುಗಿ ಹೆಣ ಸಿಗದಿದ್ದಾಗ ಬೇರೆ ಕಡೆ ಶವ ಕಳ್ಳತನ ಮಾಡಿಯಾದರೂ ಮದುವೆ ಮಾಡಿಸುತ್ತಾರೆ. ಯಾಕೆಂದರೆ ಮದುವೆ ಮಾಡಿದರೆ  ಮಾತ್ರ ಹುಡುಗನ ಆತ್ಮ ತೃಪ್ತಿಗೊಳ್ಳುತ್ತದೆ ಎಂಬುದು ಅಲ್ಲಿನವರ ನಂಬಿಕೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತನ್ನ ಎಟಿಎಂನಲ್ಲಿ ಹಣ ಕಳ್ಳತನ ಮಾಡಿದ ಕಳ್ಳನನ್ನು ಯುವತಿ ಪೊಲೀಸರಿಗೆ ಹಿಡಿದೊಪ್ಪಿಸಿದ್ದು ಹೇಗೆ ಗೊತ್ತಾ?

ಮುಂಬೈ : ಮಹಿಳೆಯೊಬ್ಬಳು ತನ್ನ ಎಟಿಎಂನಲ್ಲಿ ಹಣ ಕಳ್ಳತನ ಮಾಡಿದ ಕಳ್ಳನನ್ನು ಉಪಾಯದಿಂದ ಪೊಲೀಸರಿಗೆ ...

news

ನಾಲ್ಕು ಮದುವೆಯಾಗಿದ್ದಲ್ಲದೇ ಮತ್ತೊಬ್ಬಳ ಜೊತೆ ಲವ್ವಿ ಡವ್ವಿ ಶುರು ಮಾಡಿಕೊಂಡ ಪತಿಗೆ ಪತ್ನಿ ಮಾಡಿದ್ದೇನು ಗೊತ್ತಾ?

ಬೆಂಗಳೂರು : ಈಗಾಗಲೇ ನಾಲ್ಕು ಮದುವೆ ಮಾಡಿಕೊಂಡಿದ್ದಲ್ಲದೇ ಮತ್ತೊಬ್ಬ ಮಹಿಳೆಯ ಜೊತೆ ಲವ್ವಿ ಡವ್ವಿ ಶುರು ...

news

ಹೆರಿಗೆ ವೇಳೆ ಪುರುಷ ನರ್ಸ್ ನಿಂದ ಎಡವಟ್ಟು; ಎರಡು ತುಂಡಾದ ಮಗು, ತಾಯಿ ಸ್ಥಿತಿ ಗಂಭೀರ

ಜೈಪುರ : ಹೆರಿಗೆ ಮಾಡಿಸುತ್ತಿದ್ದ ಸಮಯದಲ್ಲಿ ಪುರುಷ ನರ್ಸ್ ಮಾಡಿದ ಎಡವಟ್ಟಿನಿಂದ ಮಗು ಎರಡು ತುಂಡಾಗಿದ್ದು, ...

news

ಗ್ಯಾಸ್ ಲೈನ್ ಲೀಕೇಜ್ ಆಗಿದ್ದೆಲ್ಲಿ ಗೊತ್ತಾ?

ಮತ್ತೊಂದು ಗ್ಯಾಸ್ ಲೈನ್ ಲೀಕೇಜ್ ಆಗಿರುವ ಘಟನೆ ನಡೆದಿದ್ದು, ಸುತ್ತಲಿನ ಜನರಲ್ಲಿ ಕೆಲಕಾಲ ಆತಂಕ ...