ವಾಷಿಂಗ್ ಟನ್ : ಮಗು ಜೋರಾಗಿ ಅತ್ತಾಗ ಓಡಿ ಬಂದು ಮಗುವನ್ನು ಎತ್ತಿಕೊಂಡು ಮಡಿಲಲ್ಲಿ ಮಲಗಿಸಿಕೊಂಡು ಅದನ್ನು ಸಂತೈಸುವ ತಾಯಂದಿರನ್ನು ನಾವು ಯಾವಾಗಲೂ ನೋಡುತ್ತಿರುತ್ತೇವೆ. ಆದರೆ ಅರಿಝೋನಾದಲ್ಲಿ ತಾಯಿಯೊಬ್ಬಳು ತಾನು ಹೆತ್ತ ಮಗು ಅಳೋದನ್ನ ಕೇಳಲಾಗದೆ ಮಾಡಿದ ನೀಚಕೃತ್ಯವನ್ನು ಕೇಳಿದ್ರೆ ನೀವೇ ಶಾಕ್ ಆಗ್ತೀರಾ.