ಪ್ರೊಫೆಸರ್ ತನ್ನ ಮಗನಿಗೆ ತೋರಿಸುತ್ತಿದ್ದ ವಿಡಿಯೋ ಯಾವುದು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

ಡೆಹ್ರಾಡೂನ್, ಮಂಗಳವಾರ, 18 ಡಿಸೆಂಬರ್ 2018 (09:19 IST)

ಡೆಹ್ರಾಡೂನ್ : ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗ ತೋರಿಸುವ ಪ್ರೊಫೆಸರ್ ಒಬ್ಬ ತನ್ನ ಮಗನಿಗೆ ಪ್ರತಿದಿನ ಏನನ್ನು ತೋರಿಸುತ್ತಿದ್ದ ಎಂದು ಕೇಳಿದ್ರೆ ಶಾಕ್ ಆಗ್ತೀರಾ.


ಹೌದು. ಪ್ರೊಫೆಸರ್ ಒಬ್ಬ ತನ್ನ ಪತ್ನಿಯ ಅಶ್ಲೀಲ ವಿಡಿಯೋ ಮಾಡಿ ಅದನ್ನು ಮಗನಿಗೆ ತೋರಿಸುತ್ತಿದ್ದನಂತೆ. ಈ ಬಗ್ಗೆ ಕಳೆದ ವರ್ಷ ಮಾರ್ಚ್ 18 ರಂದು ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು.


ದೂರು ದಾಖಲಾಗುತ್ತಿದ್ದಂತೆ ಪರಾರಿಯಾದ ಪ್ರೊಫೆಸರ್ ನನ್ನು ಪೊಲೀಸರು ಒಂದು ವರ್ಷದಿಂದ ಹುಡುಕಾಡುತ್ತಿದ್ದರು.ಇದೀಗ ಗುರುವಾರ ರಾತ್ರಿ ಪೊಲೀಸರು ಆರೋಪಿಯನ್ನು ಕಾಲೇಜೊಂದರಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹಾಸನದಲ್ಲಿ ಜೀತ ಪದ್ಧತಿ ಇನ್ನೂ ಜೀವಂತ; ಜೀತದಾಳಾಗಿದ್ದ 52ಮಂದಿಯನ್ನು ಬಂಧನಮುಕ್ತಗೊಳಿಸಿದ ಪೊಲೀಸರು

ಹಾಸನ : ಹಿಂದಿನ ಕಾಲದ ಜೀತ ಪದ್ಧತಿ ಇಂದಿಗೂ ಜೀವಂತ ಇದೆ ಎಂಬುದಕ್ಕೆ ಹಾಸನ ತಾಲೂಕಿನ ಸಾವಂಕನಹಳ್ಳಿಯ ...

news

ಅಧಿವೇಶನದ ವೇಳೆ ಮೊಬೈಲ್ ನಲ್ಲಿ ಹುಡುಗಿಯ ಪೋಟೋ ವೀಕ್ಷಿಸಿ ವಿವಾದಕ್ಕೀಡಾದ ಮಾಜಿ ಸಚಿವ

ಬೆಳಗಾವಿ : ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಾಜಿ ಸಚಿವರೊಬ್ಬರು ತಮ್ಮ ಮೊಬೈಲ್ ನಲ್ಲಿ ...

news

ಈರುಳ್ಳಿ ಖರೀದಿ ಕೇಂದ್ರ ಆರಂಭಿಸಲು ಆಗ್ರಹ

ಈರುಳ್ಳಿ ಖರೀದಿ ಕೇಂದ್ರಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಆರಂಭಿಸುವಂತೆ ಪ್ರತಿಭಟನೆ ನಡೆದಿದೆ.

news

ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಜೀವಾವಧಿ ಕಠಿಣ ಶಿಕ್ಷೆ, 1 ಲಕ್ಷ ದಂಡ

ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗುವುದಾಗಿ ಹೇಳಿ ಕರೆದುಕೊಂಡು ಬಲವಂತವಾಗಿ ಲೈಂಗಿಕ ...