ಪತಿ ಪರಸ್ತ್ರೀ ಜೊತೆ ಸಂಬಂಧ ಬೆಳೆಸಿದ್ದಾನೆ ಎಂಬ ಸಂಶಯದಿಂದ ಪತ್ನಿ ಮಾಡಿದ್ದೇನು ಗೊತ್ತಾ?

ಥಾಯ್ಲೆಂಡ್, ಶುಕ್ರವಾರ, 11 ಜನವರಿ 2019 (07:12 IST)

ಥೈಲ್ಯಾಂಡ್ : ಪತಿ ಪರಸ್ತ್ರೀ ಜೊತೆ ಬೆಳೆಸಿದ್ದಾನೆ ಎಂದು ಅನುಮಾನಗೊಂಡ ಪತ್ನಿ ಆತನ  ಖಾಸಗಿ ಅಂಗವನ್ನೇ  ಕತ್ತರಿಸಿದ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದೆ.


ಕರುಣ್(24) ಪತ್ನಿಯಿಂದ ಹಲ್ಲೆಗೊಳಗಾದ ಪತಿ. ಈತ ಪರಸ್ತ್ರೀ ಜೊತೆ ಸಂಬಂಧ ಬೆಳೆಸಿದ್ದಾನೆ ಎಂದು ಅನುಮಾನಗೊಂಡ  ಪತ್ನಿ ಇನ್ಮುಂದೆ ಯಾರ ತಂಟೆಗೂ ಆತ ಹೋಗಬಾರದು ಎಂದು ಆತನನ್ನು ಸೆಕ್ಸ್ ಗೆ ಉತ್ತೇಜಿಸಿ ಆತನ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ. ಅಷ್ಟೇ ಅಲ್ಲದೇ ಕೋಪದಿಂದ ಆ ಅಂಗವನ್ನು ಕಿಟಕಿಯಿಂದ ಹೊರಗೆ ಎಸೆದಿದ್ದಳಂತೆ.


ಪತಿಯ ಕೂಗಾಟ ಕೇಳಿ ಸ್ಥಳಕ್ಕೆ ಬಂದ ನೆರೆಹೊರೆಯವರು ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಈ ಘಟನೆಯ ಕುರಿತು ಪತ್ನಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಪರಿಚಿತ ಮಹಿಳೆ ಜೊತೆ ದೈಹಿಕ ಸಂಬಂಧ ಬೆಳೆಸಿ ಪೇಚಿಗೆ ಸಿಲುಕಿದ ವಿವಾಹಿತ ವ್ಯಕ್ತಿ

ಪುಣೆ : ಅಪರಿಚಿತ ಮಹಿಳೆ ಜೊತೆ ಸಂಬಂಧ ಬೆಳೆಸಿದ ವಿವಾಹಿತನೊಬ್ಬ ಆಕೆಯ ಕಿರುಕುಳ ಸಹಿಸದೆ ನ್ಯಾಯಕ್ಕಾಗಿ ...

news

ಪತ್ನಿಗೆ ಕಾಡಿನಲ್ಲಿ ದೈಹಿಕ ಸಂಬಂಧದ ಆಸೆ ತೋರಿಸಿ ಪತಿ ಮಾಡಿದ್ದೇನು ಗೊತ್ತೇ?

ಡೆಹ್ರಾಡೂನ್ : ಯಾವಾಗಲೂ ಜಗಳವಾಡುತ್ತಿದ್ದ ಪತ್ನಿಯ ಮೇಲೆ ಕೋಪಗೊಂಡ ಪತಿರಾಯ ಆಕೆಯ ಖಾಸಗಿ ಅಂಗಕ್ಕೆ ...

news

ಬಡ್ಡಿ ದಂಧೆಕೋರನ ಅರೆಸ್ಟ್: ಪಿಸ್ತೂಲ್ ವಶ

ದುಬಾರಿ ಬಡ್ಡಿಗೆ ಒತ್ತಾಯ ಮಾಡಿ ಕೊಲೆಗೆ ಯತ್ನಿಸಿದ ಶ್ರೀಹರಿ ಎಂಟರ್‌ಪ್ರೈಸಸ್‌ನ ಮಾಲೀಕ ಉದಯ್ ಶೆಟ್ಟಿಯನ್ನು ...

news

ಅಂಬಿ ನಿಧನರಾದಾಗ ಬರದಿದ್ದ ರಮ್ಯಾ ಈಗ ಎಲ್ಲಿದ್ದಾರೆ?

ವಿವಾದಗಳಿಂದಲೇ ಸದಾ ಸುದ್ದಿಯಲ್ಲಿರುವ ಎಐಸಿಸಿ ಸೋಶಿಯಲ್ ಮೀಡಿಯಾ ಉಸ್ತುವಾರಿ, ನಟಿ ಹಾಗೂ ಮಾಜಿ ಸಂಸದೆ ...