ಚೀನಾದ ಈ ಹೋಟೆಲ್ ಅನ್ನು ಮುಚ್ಚುವ ಪರಿಸ್ಥಿತಿ ಬಂದಿದ್ದಾರೂ ಯಾಕೆ ಗೊತ್ತೇ?

ಬೀಜಿಂಗ್, ಶನಿವಾರ, 15 ಸೆಪ್ಟಂಬರ್ 2018 (16:56 IST)

ಬೀಜಿಂಗ್‌: ಗರ್ಭಿಣಿ ಹಾಗೂ ಅವಳ ಗಂಡ ರಾತ್ರಿ ಊಟಕ್ಕಾಗಿ  ಚೀನಾದ ಹೋಟೆಲ್ ವೊಂದಕ್ಕೆ ಹೋಗಿದ್ದರು. ಮಹಿಳೆ ಸೂಪ್ ಸೇವಿಸುತ್ತಿದ್ದ ವೇಳೆ ಆ ಸೂಪ್ ನಲ್ಲಿ  ಇಲಿ ಪತ್ತೆಯಾಗಿದ್ದು ಇದರಿಂದ ಈ ರೆಸ್ಟೊರೆಂಟ್ ಅನ್ನು ಈಗ ಮುಚ್ಚವ ಪರಿಸ್ಥಿತಿ ಬಂದಿದೆ.


ಹೋಟೆಲ್‌ನವರು ತಂದು ಕೊಟ್ಟ ಸೂಪ್‌ನಲ್ಲಿ ಇಲಿಯೊಂದು ಪತ್ತೆಯಾಗಿದೆ. ಇದನ್ನು ದಂಪತಿ ಹೋಟೆಲ್‌ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. 'ಈ ವಿಷಯವನ್ನು ಹೊರಗಡೆ ತಿಳಿಸದಂತೆ ಹಾಗೂ ಇಲಿ ಬಿದ್ದ ಸೂಪ್‌ ಕುಡಿದಿದ್ದರಿಂದ ಭ್ರೂಣಕ್ಕೆ ತೊಂದರೆಯಾಗಬಹುದು ಎಂಬ ಕಾರಣದಿಂದ ಮಾಡಿಸುವಂತೆ 3,000 ಡಾಲರ್‌ ನಗದು ನೀಡಲು ಹೋಟೆಲ್‌ ಸಿಬ್ಬಂದಿ ಮುಂದಾದರು. ಆದರೆ ಅದನ್ನು ನಾವು ನಿರಾಕರಿಸಿದ್ದು, ಈ ಕುರಿತು ಕುಯಿವನ್‌ ಜಿಲ್ಲೆಯ ಮಾರುಕಟ್ಟೆ ಮೇಲ್ವಿಚಾರಣಾ ಮಂಡಳಿಗೆ ದೂರು ನೀಡಿದ್ದೇವೆ,' ಎಂದು ದಂಪತಿ ತಿಳಿಸಿದ್ದಾರೆ. ದೂರು ಸ್ವೀಕರಿಸಿರುವ ಅಧಿಕಾರಿಗಳು ತನಿಖೆ ನಡೆಸಿದ್ದು, ತನಿಖೆ ಮುಗಿಯುವವರಿಗೂ ರೆಸ್ಟೋರೆಂಟ್‌ ಮುಚ್ಚಲಾಗಿದೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿದ್ದರಾಮಯ್ಯ ಬಂದ ಮೇಲೆ ಸರ್ಕಾರದ ಭವಿಷ್ಯ ನಿರ್ಧಾರ?

ವಿದೇಶ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶಕ್ಕೆ ಮರಳಿ ಬಂದ ಮೇಲೆ ರಾಜ್ಯದ ಸಮ್ಮಿಶ್ರ ...

news

ಸಚಿವ ಜಾರಕಿಹೊಳಿ ಕೆನ್ನೆ ಹಿಡಿದ ಸಿಎಂ!

ಜಾರಕಿಹೊಳಿ ಬ್ರದರ್ಸ್​ ಸಮ್ಮಿಶ್ರ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದು, ಹಲವು ರಾಜಕೀಯ ಬೆಳವಣಿಗೆಗೆ ...

news

ಎರಡನೇ ಬಾರಿಯೂ ಹೆಣ್ಣು ಮಗು ಹುಟ್ಟಿತೆಂದು ಮೊದಲ ಮಗುವನ್ನು ಟೆರೇಸ್ ನಿಂದ ತಳ್ಳಿದ ಅಪ್ಪ

ಉತ್ತರ ಪ್ರದೇಶ : ದೇಶ ಎಷ್ಟೇ ಅಭಿವೃದ್ಧಿ ಹೊಂದಿ ಹೆಣ್ಣು ಮಕ್ಕಳಿಗಾಗಿ ಹೊಸ ಹೊಸ ಕಾನೂನುಗಳನ್ನು, ...

news

ಕಾಂಗ್ರೆಸ್ ಭಿನ್ನಮತ ಶಮನವಾಗಿದೆ ಎಂದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ರಾಜ್ಯಾದ್ಯಂತ ಸುದ್ದಿಯಾಗಿದ್ದ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆ ವಿಷಯ ಮುಗಿದು ಹೋದ ಅಧ್ಯಾಯವಾಗಿದೆ ...

Widgets Magazine