ಮೆಕ್ಸಿಕೊದಲ್ಲಿ ಮತ್ತೆ ಕಾಣಿಸಿಕೊಂಡ ಭೂಕಂಪ; 7.2 ತೀವ್ರತೆ ದಾಖಲು

ಮೆಕ್ಸಿಕೊ, ಶನಿವಾರ, 17 ಫೆಬ್ರವರಿ 2018 (12:56 IST)

Widgets Magazine

ಮೆಕ್ಸಿಕೊ ಸಿಟಿ: ಆಗ್ನೇಯ ಮೆಕ್ಸಿಕೊ ದಲ್ಲಿ ಶುಕ್ರವಾರ ತಡರಾತ್ರಿ ಪ್ರಬಲ ಸಂಭವಿಸಿದ್ದು ರಿಕ್ಟರ್‌ ಮಾಪಕದಲ್ಲಿ 7.2 ತೀವ್ರತೆ ದಾಖಲಾಗಿರುವ ಬಗ್ಗೆ ವರದಿಯಾಗಿದೆ. ಮೆಕ್ಸಿಕೊದ ಹಲವು ರಾಜ್ಯಗಳಲ್ಲಿ ಕಂಪನದ ಅನುಭವವಾಗಿದ್ದು ಜನರು ಭಯಭೀತರಾಗಿರುವ ಬಗ್ಗೆ ವರದಿಯಾಗಿದೆ.


ಹಲವು ಕಟ್ಟಡಗಳಲ್ಲಿ ಭಾರೀ ಪ್ರಮಾಣದ ಬಿರುಕು ಕಾಣಿಸಿಕೊಂಡಿದ್ದು ಇದುವರೆಗೆ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ.


ಕಳೆದ ವರ್ಷ ಸೆಪ್ಟಂಬರ್‌ 7 ರಂದು ಮೆಕ್ಸಿಕೊದಲ್ಲಿ ಸಂಭವಿಸಿದ 8.2 ತೀವ್ರತೆಯ ಭೂಕಂಪದಲ್ಲಿ 96 ಮಂದಿ ಸಾವನ್ನಪ್ಪಿದ್ದರು. 

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸುಟ್ಟು ಭಸ್ಮವಾದ ಪಶ್ಚಿಮ ಬಂಗಾಲದ ಕಾಳಿ ದೇವಸ್ಥಾನ

ಪಶ್ಚಿಮ ಬಂಗಾಲ : ಸಿಕಾರ್‌ಪುರದಲ್ಲಿನ ಪ್ರಸಿದ್ಧ ಭವಾನಿ ಪಾಠಕ್‌ ಕಾಳಿ ದೇವಸ್ಥಾನದಲ್ಲಿ ಬೆಂಕಿ ಅವಘಡ ...

news

ಬಳ್ಳಾರಿ ಹಿಡಿತಕ್ಕಾಗಿ ಗಡಿ ಭಾಗದಲ್ಲಿ ವಾಸ್ತವ್ಯ ಹೂಡಲಿರುವ ಜನಾರ್ದನ ರೆಡ್ಡಿ

ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸಿರುವುದರಿಂದ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಬಳ್ಳಾರಿಯ ಗಡಿ ...

news

ತವರಿನಲ್ಲೇ ನಡೆಯುವ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನವಿಲ್ಲ!

ಬೆಂಗಳೂರು: ತಮ್ಮ ತವರು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಿಗಾಗಿ ಆಗಮಿಸಲಿರುವ ಪ್ರಧಾನಿ ಮೋದಿ ಸ್ವಾಗತಕ್ಕೆ ...

news

ಕಾಂಗ್ರೆಸ್ ನದ್ದು ಎಲೆಕ್ಷನ್ ಹಿಂದುತ್ವ- ಮುರಳಿಧರರಾವ್

ಕಾಂಗ್ರೆಸ್ ಪಕ್ಷದ್ದು ಎಲೆಕ್ಷನ್ ಹಿಂದುತ್ವ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳಿಧರರಾವ್ ...

Widgets Magazine