ಡೋಕ್ಲಾಮ್ ವಿವಾದ: ಭಾರತ-ಚೀನಾ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ- ಅಮೆರಿಕ

ವಾಷಿಂಗ್ಟನ್, ಭಾನುವಾರ, 23 ಜುಲೈ 2017 (15:11 IST)

Widgets Magazine

ವಾಷಿಂಗ್ಟನ್: ಸಿಕ್ಕಿಂ ನ ಡೋಕ್ಲಾಮ್ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ಪರಸ್ಪರ ಬೆದರಿಕೆಗಳನ್ನು ಮುಂದುವರೆಸುವುದನ್ನು ಬಿಟ್ಟು ಉಭಯ ರಾಷ್ಟ್ರಗಳು ನೇರಾನೇರ ಮಾತುಕತೆ ನಡೆಸಿ ಬಿಕ್ಕಟ್ಟನ್ನು ಶಮನ ಮಾಡಿಕೊಳ್ಳಬೇಕು ಎಂದು ಅಮೆರಿಕ ಸಲಹೆ ಮಾಡಿದೆ. 
 
ಕಳೆದ ಒಂದೂವರೆ ತಿಂಗಳಿನಿಂದಲೂ ಎರಡೂ ರಾಷ್ಟ್ರಗಳ ನಡುವೆ ಉದ್ಭವಿಸಿರುವ ದ್ವೇಷ ಪರಿಸ್ಥಿತಿ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕ ರಕ್ಷಣಾ ಇಲಾಖೆ ವಕ್ತಾರ ಗ್ಯಾರಿ ರಾಸ್ ಅವರು, ಯಾವುದೇ ದೇಶದ ಪರವಾಗಿ ಮಾತನಾಡಲು ನಿರಾಕರಿಸಿದ್ದಾರೆ. ಭಾರತ ಮತ್ತು ಚೀನಾ ರಾಷ್ಟ್ರಗಳು ಬೆದರಿಕೆ ಅಂಶಗಳನ್ನು ಬದಿಗೆ ಸರಿಸಿ ನೇರಾನೇರ ಮಾತುಕತೆಗೆ ನಡೆಸಿ ಡೋಕ್ಲಾಮ್ ಗಡಿ ಪ್ರದೇಶದ ಕುರಿತು ಉಂಟಾಗಿರುವ ಸೇನಾ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ. 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮೊಮ್ಮಗಳ ಗುಪ್ತಾಂಗವನ್ನೆ ಸುಟ್ಟ ದುಷ್ಟ ಅಜ್ಜಿ

ಕುಟುಂಬದಲ್ಲಿ ಗಂಡು ಮಕ್ಕಳಿಲ್ಲ ಎಂದು ದುಷ್ಟ ಅಜ್ಜಿಯೊಬ್ಬಳು 4 ವರ್ಷದ ಮೊಮ್ಮಗಳ ಗುಪ್ತಾಂಗವನ್ನೇ ...

news

ಈಜುತ್ತಿದ್ದ ಯುವತಿಯನ್ನ ಕಂಡ ಗಂಡು ಡಾಲ್ಫಿನ್ ಮಾಡಿದ್ದೇನು ಗೊತ್ತಾ..?

ಲೈಂಗಿಕಾಸಕ್ತಿ ಎನ್ನುವುದು ಮನುಷ್ಯರಲ್ಲಷ್ಟೇ ಅಲ್ಲ, ಪ್ರಾಣಿಗಳಲ್ಲೂ ಇರುತ್ತೆ. ಜಲಸಾಹಸಕ್ಕೆ ನೀರಿಗಿಳಿದ ...

news

ಸಂಧಾನಕ್ಕೆ ಬಂದ ರಾಹುಲ್ ಗಾಂಧಿಗೆ ಖಡಕ್ ಉತ್ತರ ಕೊಟ್ಟ ನಿತೀಶ್

ನವದೆಹಲಿ: ಬಿಹಾರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿಗೆ ಸಂಧಾನ ನಡೆಸಲು ಬಂಧ ಮಿತ್ರ ಪಕ್ಷ ಕಾಂಗ್ರೆಸ್ ...

news

ದೇಶಾದ್ಯಂತ ಕಪ್ಪು ಹಣ ಎಷ್ಟಿದೆ ಗೊತ್ತಾ..? ಇಲ್ಲಿದೆ ಕೇಂದ್ರ ಕೊಟ್ಟ ಉತ್ತರ

ದೇಶಾದ್ಯಂತ ನಡೆಸಿದ ತೆರಿಗೆ ನಡೆಸಿದ ದಾಳಿ, ಸಮೀಕ್ಷೆ ಮತ್ತು ಜಪ್ತಿಯಲ್ಲಿ 71,941 ಕೋಟಿ ರೂಪಾಯಿ ...

Widgets Magazine