Widgets Magazine
Widgets Magazine

ಹೆಣ್ಣು ಮಗುವಿಗೆ ಜನ್ಮ ನೀಡಿದ ಇಂಗ್ಲೆಂಡ್`ನ ಪುರುಷ..!

ಲಂಡನ್, ಭಾನುವಾರ, 9 ಜುಲೈ 2017 (20:26 IST)

Widgets Magazine

ಹೆಣ್ಣು ಮಕ್ಕಳು ತಾಯಿಯಾಗುವುದು ಪ್ರಕೃತಿ ನಿಯಮ. ಆದರೆ, ಆಗಾಗ್ಗೆ ಗಂಡೂ ಸಹಗರ್ಭ ಧರಿಸಿದ ಬಗ್ಗೆ ಕೇಳುತ್ತಿರುತ್ತೇವೆ. ಬ್ರಿಟನ್ನಿನ ವ್ಯಕ್ತಿಯೊಬ್ಬ ಒಂದು ಹೆಜ್ಜೆ ಮುಂದೆ ಹೋಗಿ ಹೆಣ್ಣು ಮಗುವಿಗೇ ಜನ್ಮ ನೀಡಿದ್ದಾನೆ.
 


ವೀರ್ಯ ದಾನಿಯ ಮೂಲಕ ಗರ್ಭ ಧರಿಸಿದ್ದಾಗಿ ದೊಡ್ಡ ಸುದ್ದಿ ಮಾಡಿದ್ದ ಹೇಡನ್ ಕ್ರಾಸ್ ಎಂಬಾತ ಿದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾನೆ. ಜೂನ್ 16ರಂದು ಗ್ಲೌಸಸ್ಟರ್ ಶೇರ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಹೇಡನ್ ತನ್ನ ಮಗಳು ಟ್ರಿನಿಟಿ ನನ್ನ ಏಂಜಲ್ ಎಂದು ಹೇಳಿಕೊಂಡಿದ್ದಾನೆ.
 
ಅಂದಹಾಗೆ, ಈತನಲ್ಲಿ ಗರ್ಭಕೋಶ ಹೇಗೆ ಬಂತು ಎಂದು ನೀವು ಯೋಚಿಸುತ್ತಿರಬಹುದು. ಅದಕ್ಕೂ ಉತ್ತರ ಇಲ್ಲಿದೆ. ಹೇಡನ್ ಕ್ರಾಸ್ ಹುಟ್ಟಿನಿಂದ ಗಂಡಲ್ಲ ಹೆಣ್ಣು. ಹಾರ್ಮೋನ್ ಚಿಕಿತ್ಸೆ ಮೂಲಕ ಹೆಣ್ಣಿನ ರೂಪದಿಂದ ಗಂಡಾಗಿ ಬದಲಾಗಿರುವ ಹೇಡನ್ ಗರ್ಭಕೋಶವನ್ನ ಹಾಗೆಯೇ ಉಳಿಸಿಕೊಂಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಹೆಣ್ಣು ಮಗು ಬ್ರಿಟನ್ ಹೇಡನ್ ಕ್ರಾಸ್ London Britain Hayden Cross

Widgets Magazine

ಸುದ್ದಿಗಳು

news

ನರೇಂದ್ರ ಮೋದಿ ದೇಶದ ಅತ್ಯಂತ ಜನಪ್ರಿಯ ಪ್ರಧಾನ ಮಂತ್ರಿಯೇ..?

ಅವರು ಮಾತನಾಡುತ್ತಿದ್ದರೆ ಒಂದು ಕ್ಷಣ ನಿಂತು ಕೇಳಬೇಕೆನ್ನಿಸುತ್ತದೆ. ಅವರನ್ನ ಕಂಡೊಡನೆ ಕಣ್ಣರಳುತ್ತದೆ. ...

news

ಏರ್ ಪೋರ್ಟ್ ನಲ್ಲಿ ಸಿಕ್ತು ರಾಶಿ ರಾಶಿ ಸೆಕ್ಸ್ ಟಾಯ್ಸ್!

ನವದೆಹಲಿ: ವಿದೇಶಕ್ಕೆ ರವಾನೆಯಾಗುವ ಅಕ್ರಮ ವಸ್ತುಗಳನ್ನು ಪತ್ತೆ ಮಾಡಿ ವಶಕ್ಕೆ ತೆಗೆದುಕೊಳ್ಳುವ ಕಸ್ಟಮ್ಸ್ ...

news

ವಿಶ್ವ ಪಾರಂಪರಿಕ ನಗರ ಪಟ್ಟಿಗೆ ಅಹ್ಮದಾಬಾದ್ ಸೇರ್ಪಡೆ: ಯುನೆಸ್ಕೋ

ಅಹಮದಾಬಾದ್‌ ಭಾರತದ ಮೊದಲ ವಿಶ್ವ ಪಾರಂಪಾರಿಕ ನಗರ ಪಟ್ಟಿಗೆ ಸೇರ್ಪಡೆಗೊಂಡಿದೆ. ಯುನೆಸ್ಕೋದ ವಿಶ್ವ ...

news

ಪತಿಯೇ ನಿಂತು ಪತ್ನಿಗೆ 2ನೇ ಮದುವೆ ಮಾಡಿಸಿದ್ದ ಪ್ರಕರಣಕ್ಕೆ ಟ್ವಿಸ್ಟ್

ವಿಚ್ಚೇದಿತ ಪತ್ನಿಗೆ ಮಾಜಿ ಪತಿಯೇ ನಿಂತು ಮದುವೆ ಮಾಡಿಸಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ...

Widgets Magazine Widgets Magazine Widgets Magazine