ಇದರಲ್ಲಿ ಇನ್ನಷ್ಟು ಓದಿ :
ಇಂಗ್ಲೆಂಡ್ನ ಕೌನ್ಸಿಲರ್ ಚುನಾವಣೆಯಲ್ಲಿ ಗೆದ್ದ 2ನೇ ಕನ್ನಡಿಗ
ಇಂಗ್ಲೆಂಡ್ನ ವೆಸ್ಟ್ ಸ್ವಿಂಡನ್ ಪ್ರದೇಶದ ವೆಸ್ಟ್ ಲೀ ವಾರ್ಡ್ನಿಂದ ಕೌನ್ಸಿಲರ್ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿಯಾದ ಕನ್ನಡಿಗ ಸುರೇಶ್ ಗಟ್ಟಾಪುರ್ ಆಯ್ಕೆಯಾಗಿದ್ದಾರೆ

ಕನ್ನಡಿಗ ನೀರಜ್ ಪಾಟೀಲ್ ನಂತರ ಕೌನ್ಸಿಲರ್ ಚುನಾವಣೆಯಲ್ಲಿ ಗೆದ್ದ ಸುರೇಶ್ ಎರಡನೇ ಕನ್ನಡಿಗ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.
ಕಳೆದ 13 ವರ್ಷಗಳಿಂದ ಇಂಗ್ಲೆಂಡ್ನಲ್ಲಿ ನೆಲೆಸಿರುವ ಸುರೇಶ್ ಗಟ್ಟಾಪುರ್, ಚಿಕ್ಕಬಳ್ಳಾಪುರ ಜಿಲ್ಲೆಯ ಕೊಂಡೇನಹಳ್ಳಿ ಗ್ರಾಮದವರು ಎನ್ನಲಾಗಿದೆ. ಸಾಫ್ಟ್ವೇರ್ ಕಂಪೆನಿಯೊಂದರಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.
|
|
ಸಂಬಂಧಿಸಿದ ಸುದ್ದಿ
- ಕೋಲ್ಕತ್ತಾದಲ್ಲಿ ಆರ್`ಸಿಬಿ-ಕೆಕೆಆರ್ ಬಿಗ್ ಫೈಟ್: ಬೆಂಗಳೂರಿಗೆ ಕನ್ನಡಿಗರ ಸವಾಲ್
- ಬಾಹುಬಲಿ-2 ಚಿತ್ರ ಬಿಡುಗಡೆಗೆ ಅವಕಾಶ ಕೊಡುವಂತೆ ಕನ್ನಡಿಗರಿಗೆ ಕನ್ನಡದಲ್ಲೇ ರಾಜಮೌಳಿ ಮನವಿ
- ಕನ್ನಡಿಗರಿಲ್ಲದೆ ಆಡಿ ಸೋತ ಮುಂಬೈ ಇಂಡಿಯನ್ಸ್
- ತೆಲುಗು ಚಿತ್ರದಲ್ಲಿ ದುನಿಯಾ ವಿಜಿ.. ಟಾಲಿವುಡ್`ಗೆ ಕನ್ನಡಿಗನ ಗ್ರ್ಯಾಂಡ್ ಎಂಟ್ರಿ
- ಗೋವಾದಲ್ಲಿ ಕನ್ನಡಿಗರಿಗೆ ರಕ್ಷಣೆ ಕೊಡಿ: ಪರಿಕ್ಕರ್`ಗೆ ಪರಮೇಶ್ವರ್ ಆಗ್ರಹ