ಭಾರತದೊಂದಿಗೆ ಗೆಳೆತನ ಬೆಳೆಸಲು ಪಾಕ್ ​ನಲ್ಲಿ ಎಲ್ಲರಿಗೂ ಇಷ್ಟವಿದೆ - ಪ್ರಧಾನಿ ಇಮ್ರಾನ್​ ಖಾನ್

ಕರ್ತಾಪುರ, ಗುರುವಾರ, 29 ನವೆಂಬರ್ 2018 (14:25 IST)

: ಭಾರತದ ಜೊತೆ ಯಾವಾಗಲೂ ಶತ್ರುತ್ವ ಸಾಧಿಸುತ್ತಿದ್ದ ಇದೀಗ ಭಾರತದ ಜೊತೆ ಮಿತ್ರತ್ವ ಹೊಂದಲು ಆಶಿಸುತ್ತಿದೆ.


ಕರ್ತಾಪುರ್​ ಕಾರಿಡಾರ್​ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್ ಅವರು,’ ಉಭಯ ದೇಶಗಳ​ ನಡುವೆ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಮತ್ತು ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲೇ ಪಾಕಿಸ್ತಾನ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.


ಅಲ್ಲದೇ ಭಾರತದೊಂದಿಗೆ ನಾಗರಿಕ ಸಂಬಂಧವನ್ನು ಹೊಂದುವ ಆಶಯ ವ್ಯಕ್ತಪಡಿಸಿದ ಅವರು​, ಕಾಶ್ಮೀರ ವಿಚಾರದಲ್ಲಿ ನೆರೆಯ ದೇಶಗಳು ಸುಮ್ಮನೆ ಇರಲು ಸಾಧ್ಯವಿಲ್ಲ, ಯುದ್ಧವೆಂದು ಹೊರಟರೆ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ, ಹಾಗಾಗಿ ಒಟ್ಟಾಗಿ ಕೆಲಸ ಮಾಡಬೇಕಿದೆ. ಜರ್ಮನಿ ಮತ್ತು ಫ್ರಾನ್ಸ್​ ಒಂದಾಗಿರಬೇಕಾದರೆ, ಮತ್ತು ಪಾಕ್​ ಒಂದಾಗಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ ಅವರು, ಭಾರತದೊಂದಿಗೆ ಗೆಳೆತನ ಬೆಳೆಸಲು ಪಾಕ್​ ನಲ್ಲಿ ಎಲ್ಲರಿಗೂ ಇಷ್ಟವಿದೆ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯಡಿಯೂರಪ್ಪ ಡಿಕೆಶಿಯನ್ನು ಭೇಟಿ ಮಾಡಿದ ವಿಚಾರ; ಈ ಬಗ್ಗೆ ಕೃಷ್ಣ ಭೈರೇಗೌಡ ಹೇಳಿದ್ದೇನು?

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ...

news

ವಿಷ್ಣು ಸ್ಮಾರಕ ಗೊಂದಲದ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದ ಬಗ್ಗೆ ಗೊಂದಲ ಬೇಡ. ಇದಕ್ಕೆ ಸದ್ಯದಲ್ಲೇ ...

news

ರಾಜ್ಯ ಸರ್ಕಾರದ ಪತನದ ಮುಹೂರ್ತ ಫಿಕ್ಸ್ ಆಗಿದೆ: ಮಾಜಿ ಡಿಸಿಎಂ ಆರ್ ಅಶೋಕ್

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಆದವರಿಗೆ ತಾಳ್ಮೆ ಇರಬೇಕು, ಎಲ್ಲರಿಗೂ ಉತ್ತರಿಸುವ ಸೌಜನ್ಯ ಇರಬೇಕು. ...

news

ಮಗುವಿಗೆ ಮೊಲೆ ಹಾಲುಣಿಸಲು ತಾಯಿಗೆ ಅವಕಾಶ ನಿರಾಕರಿಸಿದ ಖ್ಯಾತ ಶಾಪಿಂಗ್ ಮಾಲ್! ಕೊನೆಗೆ ಏನಾಯ್ತು ಗೊತ್ತಾ?!

ಕೋಲ್ಕೊತ್ತಾ: ಇಲ್ಲಿನ ಖ್ಯಾತ ಶಾಪಿಂಗ್ ಮಾಲ್ ಸೌತ್ ಸಿಟಿ ಮಾಲ್‍ ನಲ್ಲಿ ಅಲ್ಲಿನ ಸಿಬ್ಬಂದಿ ತಾಯಿಯೊಬ್ಬಳಿಗೆ ...

Widgets Magazine
Widgets Magazine