ಚೀನಾ : 'ಯುವರ್ ಹೈನೆಸ್ ಕಿಯಾವೋ ಬಿಲು' ಎಂದು ಕರೆದುಕೊಳ್ಳುವ ಚೀನಾದ ಪ್ರಖ್ಯಾತ ವ್ಲಾಗರ್, ಲೈವ್ ಕಾರ್ಯಕ್ರಮದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಆಕೆಯ ನಕಲಿ ಮುಖವಾಡ ಕಳಚಿಬಿದ್ದಿದೆ.