ಫೇಸ್ ಬುಕ್ ಸಂಸ್ಥಾಪಕ ಝುಕರ್ ಬರ್ಗ್ ಸಹೋದರಿಗೇ ವಿಮಾನದಲ್ಲಿ ಲೈಂಗಿಕ ಕಿರುಕುಳ

ವಾಷಿಂಗ್ಟನ್, ಶನಿವಾರ, 2 ಡಿಸೆಂಬರ್ 2017 (10:18 IST)

ವಾಷಿಂಗ್ಟನ್: ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಸಹೋದರಿ ರಾಂಡಿ ಝುಕರ್ ಬರ್ಗ್ ಗೆ ವಿಮಾನದಲ್ಲೇ ನೀಡಲಾಗಿದೆ.
 

ಲಾಸ್ ಏಂಜಲೀಸ್ ನಿಂದ ಮೆಕ್ಸಿಕೋಗೆ ತೆರಳುತ್ತಿದ್ದ ಅಲಸ್ಕಾ ಏರ್ ಲೈನ್ಸ್ ನಲ್ಲಿ ಸಹ ಪ್ರಯಾಣಿಕನಿಂದ ಲೈಂಗಿಕ ಕಿರುಕುಳ ಅನುಭವಿಸಿರುವುದಾಗಿ ರಾಂಡಿ ದೂರಿದ್ದಾರೆ. ಈ  ಬಗ್ಗೆ ಇದೀಗ ವಿಮಾನ ಸಂಸ್ಥೆ ತನಿಖೆ ನಡೆಸುವುದಾಗಿ ಹೇಳಿಕೊಂಡಿದೆ.
 
ಪ್ರಯಾಣ ಮಾಡುತ್ತಿದ್ದ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ವಿಮಾನದಲ್ಲಿದ್ದ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಲ್ಲದೆ, ತನ್ನ ಶರೀರದ ಬಗ್ಗೆಯೇ ಅಸಭ್ಯವಾಗಿ ಮಾತನಾಡಿದ್ದ. ಈ ಬಗ್ಗೆ ವಿಮಾನದ ಸಿಬ್ಬಂದಿಗಳಿಗೆ ದೂರು ನೀಡಿದರೂ ಅವರು ಗಂಭೀರವಾಗಿ ಪರಿಗಣಿಸಲಿಲ್ಲ. ಬದಲಿಗೆ ಆತ ಖಾಯಂ ಪ್ರಯಾಣಿಕ ಎಂದು ಎದುರು ಹಾಕಿಕೊಳ್ಳಲು ಹಿಂದೇಟು ಹಾಕಿದರಲ್ಲದೆ, ತನ್ನನ್ನೇ ಹಿಂದಿನ ಸೀಟಿನಲ್ಲಿ ಕೂರುವಂತೆ ಒತ್ತಾಯಿಸಿದರು ಎಂದು ರಾಂಡಿ ಆರೋಪಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಓಖಿ ಸೈಕ್ಲೋನ್ ನ ರುದ್ರರಮಣೀಯ ದೃಶ್ಯಗಳು (ಫೋಟೋ)

ಕೊಚ್ಚಿ: ಓಖಿ ಚಂಡಮಾರುತಕ್ಕೆ ತಮಿಳುನಾಡು ಮತ್ತು ಕೇರಳ ತತ್ತರಿಸಿ ಹೋಗಿದೆ. ಕೇರಳ ಮತ್ತು ತಮಿಳುನಾಡಿನ ಕಡಲ ...

news

ಕಾಂಗ್ರೆಸ್, ಜೆಡಿಎಸ್ ನ ಹಲವರು ನನ್ನ ಸಂಪರ್ಕದಲ್ಲಿದ್ದಾರೆ: ಬಿಎಸ್ ಯಡಿಯೂರಪ್ಪ

ಬಾಗಲಕೋಟೆ: ಕಾಂಗ್ರೆಸ್ ಮತ್ತು ಜೆಡಿಎಸ್ ನ ಹಲವು ಪ್ರಮುಖ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ. ಅವರೆಲ್ಲಾ ...

news

ಓಖಿ ರುದ್ರನರ್ತನಕ್ಕೆ ಸಿಲುಕಿದ ಮೀನುಗಾರರ ಬೋಟ್..!! (ವಿಡಿಯೋ)

ಕೊಚ್ಚಿ: ಕಳೆದೆರಡು ದಿನಗಳಿಂದ ಓಖಿ ಚಂಡಮಾರುತದ ಅಬ್ಬರಕ್ಕೆ ಸಿಲುಕಿರುವ ಕೇರಳ ಮತ್ತು ತಮಿಳುನಾಡಿನಲ್ಲಿ ...

news

ಪ್ರವಾಸದ ಜತೆಗೆ ಲಲನೆಯರ ಜತೆ ಸೆಕ್ಸ್ ಭಾಗ್ಯ! ಹೀಗೊಂದು ಟ್ರಾವೆಲ್ ಪ್ಯಾಕೇಜ್!

ಲಂಡನ್: ಕೆಲವು ಟೂರ್ ಏಜೆನ್ಸಿಗಳು ಒಂದಷ್ಟು ಪ್ರವಾಸಿ ತಾಣಗಳಿಗೆ ಟೂರ್ ಪ್ಯಾಕೇಜ್ ಇಟ್ಟುಕೊಂಡು ಜನರನ್ನು ...

Widgets Magazine
Widgets Magazine