Widgets Magazine
Widgets Magazine

ಭಾರತ ಸೇನೆ ಹಿಂಪಡೆಯದಿದ್ದರೆ ಸೆರೆ, ಇಲ್ಲವೆ ಕೊಲೆ: ಚೀನಾ ಮಾಜಿ ರಾಯಾಭಾರಿ ಧಮಕಿ

ಬೀಜಿಂಗ್, ಗುರುವಾರ, 20 ಜುಲೈ 2017 (11:02 IST)

Widgets Magazine

ನೆರೆಯ ಕಪಟಿ ಚೀನಾ ಕೊನೆಗೂ ಭಾರತದ ವಿರುದ್ಧ ಮುಗಿಬೀಳುವ ಸೂಚನೆ ಕೊಟ್ಟಿದೆ. ಚೀನಾದ ಮಾಜಿ ರಾಜತಾಂತ್ರಿಕ ಅಧಿಕಾರಿ ಲಿಯೂ ಊಫಾ ಭಾರತವನ್ನ ಬೆದರಿಸುವ ಪ್ರಯತ್ನ ನಡೆಸಿದ್ದಾರೆ.
 


ಸೇನೆ ದೊಕ್ಲಾಮ್ ಪ್ರವೇಶಿಸಿತಿಂಗಳು ಕಳೆದಿದೆ. ಭಾರತ ಸೇನೆಗೆ 3 ಆಯ್ಕೆಗಳಿವೆ. ಭಾರತ ಸೇನೆಯನ್ನ ಹಿಂಪಡೆಯಬೇಕು, ಇಲ್ಲವೆ ಚೀನಾ ಅವರನ್ನ ಸೆರೆ ಹಿಡಿಯುತ್ತೆ ಅಥವಾ ಕೊಂದು ಹಾಕುತ್ತೆ. ಇದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತೆ ಎಂದು ಉದ್ಧಟತನದ ಮಾತುಗಳನ್ನಾಡಿದ್ದಾರೆ. ಭಾರತ ಪ್ರಜ್ಞಾಪೂರ್ವಕ ಾಯ್ಕೆ ಮಾಡಲೆಂದು ಚೀನಾ ಕಾಯುತ್ತಿದೆ.
 
ಪೂರ್ವ ನಿಯಮದಂತೆ ಭಾರತ ಸೇನೆ ಹಿಂಪಡೆಯುವವರೆಗೂ ರಾಜತಾಂತ್ರಿಕ ಮಾತುಕತೆ ಇಲ್ಲ ಎನ್ನುತ್ತಿರುವ ಡ್ರ್ಯಾಗನ್`ಗಳು ಮತ್ತೊಂದೆಡೆ ಭಾರತವನ್ನ ಬೆದರಿಸುವ ತಂತ್ರ ಮಾಡುತ್ತಿವೆ. ಈ ಮಧ್ಯೆ, ಭೂತಾನ್`ಗೆ ಯುದ್ಧ ಸಾಮಾಗ್ರಿಗಳನ್ನ ಸಾಗಿಸಿರುವ ಚೀನಾ ಗಡಿಯಲ್ಲಿ ಸೇನಾಪಡೆಗಳನ್ನ ಸಂಖ್ಯೆ ಹೆಚ್ಚಿಸುವ ಮೂಲಕ ಯುದ್ಧೋನ್ಮಾದದಿಂದ ಕುದಿಯುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹಿಂದೂ ದೇವರನ್ನು ಮದಿರೆಗೆ ಹೋಲಿಸಿದ ಸಂಸದ!

ನವದೆಹಲಿ: ಸಂಸತ್ತಿನಲ್ಲಿ ಆವೇಶಭರಿತರಾಗಿ ಮಾತನಾಡುವಾಗ ಸಂಸದರಿಗೆ ಕೆಲವೊಮ್ಮೆ ತಾವೇನು ಮಾತನಾಡುತ್ತಿದ್ದೇವೆ ...

news

ಮಂಗಳೂರು: ಜೈಲಿನಲ್ಲೇ ನಡೆದಿದೆ ಕೈದಿಗಳ ಭರ್ಜರಿ ಪಾರ್ಟಿ..?

ಮಂಗಳೂರು:ಪರಪ್ಪನ ಅಗ್ರಹಾರ ಜೈಲಿನಲ್ಲಿನ ಅವ್ಯಹಾರ ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ಮಂಗಳೂರಿನ ಜಿಲ್ಲಾ ...

news

ಯುದ್ಧಕ್ಕೆ ಸನ್ನದ್ಧವಾಗುತ್ತಿರುವ ಚೀನಾಕ್ಕೆ ಭಾರತ ಕೊಡುತ್ತಿರುವ ತಿರುಗೇಟು ಹೇಗೆ ಗೊತ್ತಾ?

ಢೋಕ್ಲಾಂ: ಯುದ್ಧೋತ್ಸಾಹದಲ್ಲಿರುವ ಚೀನಾ ಪಡೆಗಳು ಭಾರತ ಚೀನಾ ಗಡಿಯಲ್ಲಿ ಭಾರೀ ಶಸ್ತ್ರಾಸ್ತ್ರ ಸಾಗಣೆ, ...

news

ರಾಷ್ಟ್ರಪತಿ ಭವನದ ‘ನಾಥ’ ಯಾರಾಗ್ತಾರೆ? ಹೇಗೆ ನಡೆಯುತ್ತೆ ಮತ ಎಣಿಕೆ?

ನವದೆಹಲಿ: ದೇಶದ 14 ನೇ ರಾಷ್ಟ್ರಪತಿಯಾಗಿ ಯಾರು ಅಧಿಕಾರ ಸ್ವೀಕರಿಸಲಿದ್ದಾರೆ? ಪ್ರತಿಷ್ಠಿತ ರಾಷ್ಟ್ರಪತಿ ...

Widgets Magazine Widgets Magazine Widgets Magazine