ಜೈಲು ಶಿಕ್ಷಗೆ ಗುರಿಯಾದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್​

ಇಸ್ಲಾಮಾಬಾದ್, ಶನಿವಾರ, 7 ಜುಲೈ 2018 (07:30 IST)

ಇಸ್ಲಾಮಾಬಾದ್ : ಪನಾಮಾ ಪೇಪರ್ಸ್ ಪ್ರಕರಣದಲ್ಲಿ ಭ್ರಷ್ಟಾಚಾರ ಬಯಲುಗೊಂಡು ಪ್ರಧಾನಿ ಹುದ್ದೆ ಕಳೆದುಕೊಂಡ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್​ ಅವರು ಈಗ  ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ವಿದೇಶಗಳಲ್ಲಿ ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಷರೀಫ್ , ಪುತ್ರಿ ಮರ್ಯಮ್ ಹಾಗೂ ಅಳಿಯ ಕ್ಯಾ. ಸಫ್ದಾರ್ ವಿರುದ್ಧ ಪಾಕಿಸ್ತಾನದ ಹೊಣೆಗಾರಿಕೆ ಸಂಸ್ಥೆ (ಎನ್​ಎಬಿ) ನ್ಯಾಯಾಲಯ ಗುರುವಾರ ದೋಷಾರೋಪ ಹೊರಿಸಿತ್ತು.

 

ಈಗ ಅವೆನ್ ಫೀಲ್ಡ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿರುವ ಹಿನ್ನಲೆಯಲ್ಲಿ ನವಾಜ್ ಷರೀಫ್ ಗೆ 10 ವರ್ಷ, ಮರ್ಯಮ್ ನವಾಜ್ ಗೆ 7 ವರ್ಷ ಜೈಲು ಶಿಕ್ಷೆ  ಹಾಗೂ ನವಾಜ್ ಷರೀಫ್ ಅವರ ಅಳಿಯ ಸಫ್ದಾರ್ ಗೆ 1 ವರ್ಷ ಶಿಕ್ಷೆ ಘೋಷಿಸಿ ಕೋರ್ಟ್ -1 ಜಡ್ಜ್ ಮೊಹಮ್ಮದ್ ಬಷೀರ್ ಅವರು ಆದೇಶ ಹೊರಡಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೋದಿ ಹವಾ, ಹಿಂದುತ್ವದ ಅಂಜೆಡಾದಿಂದ ಬಿಜೆಪಿ ಗೆಲುವು: ಮದ್ವರಾಜ್

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮೋದಿ ಹವಾ ಹಾಗೂ ಹಿಂದುತ್ವದ ಅಂಜೆಡಾದಿಂದ ಗೆಲುವು ಸಾಧಿಸಿದೆ ಎಂದು ಮಾಜಿ ...

news

ಹಾಟ್ ಸ್ಪಾಟಲ್ಲಿ ಸರಣಿ ಕಳ್ಳತನ

ಹಾಟ್ ಸ್ಪಾಟಲ್ಲಿ ಸರಣಿ ಕಳ್ಳತನ ಮಾಡಲಾಗಿದೆ. ಹೃದಯ ಭಾಗದಲ್ಲಿರುವ ಮಿನಿವಿಧಾನಸೌದ ಮುಂಭಾಗದಲ್ಲಿರುವ ನಾಡ ...

news

ಸರಕಾರ ಸಾಲ ಮನ್ನಾ ಮಾಡಿದ್ರೂ ನಿಲ್ಲದ ರೈತರ ಆತ್ಮಹತ್ಯೆ

ಬಜೆಟ್ ನಲ್ಲಿ ಸರಕಾರ ರೈತರ ಸಾಲ ಮನ್ನಾ ಘೋಷಣೆ ಮಾಡಿದೆ. ಅದರ ಬೆನ್ನಲ್ಲೇ ರೈತನೊಬ್ಬ ಸಾಲಬಾಧೆ ತಾಳಲಾರದೇ ...

news

ದೊರಕದ ಉಚಿತ ಬಸ್ ಪಾಸ್: ಪ್ರತಿಭಟನೆ ಹಾದಿ ಹಿಡಿದ ವಿದ್ಯಾರ್ಥಿಗಳು

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಮಂಡಿಸಿದ ಬಜೆಟ್‌ ನಲ್ಲಿ ಶಿಕ್ಷಣ ಕೇತ್ರವನ್ನು ಕಡೆಗಣಿಸಲಾಗಿದೆ ಹಾಗೂ ...

Widgets Magazine