Widgets Magazine
Widgets Magazine

ಸಾ ರೆ ಗಾ ಮಾ ಪಾ ಮಾಜಿ ಸ್ಪರ್ಧಿ ಝೈನ್‌ ಅಲಿ ನಿಗೂಢ ಸಾವು

ಲಾಹೋರ್, ಸೋಮವಾರ, 24 ಜುಲೈ 2017 (11:31 IST)

Widgets Magazine

ಲಾಹೋರ್:ಪಾಕ್‌ ಗಾಯಕ ಹಾಗೂ ಸಾ ರೆ ಗಾ ಮಾ ಪಾ ಮಾಜಿ ಸ್ಪರ್ಧಿ ಝೈನ್‌ ಅಲಿ ಅವರು ಲಾಹೋರ್‌ನಲ್ಲಿನ ತನ್ನ ಸ್ನೇಹಿತರ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. 
 
ಝೈನ್‌ ಅವರು ಕಳೆದ ಜು.20ರಂದು ಲಾಹೋರ್‌ನ ಶೇಖಾಪುರದಲ್ಲಿನ ತನ್ನ ಸ್ನೇಹಿತರ ಮನೆಗೆ ಹೋಗಿದ್ದರು. ಅನಂತರದಲ್ಲಿ ಅವರ ಶವ ಶೌಚಾಲಯದಲ್ಲಿ ಪತ್ತೆಯಾಗಿದೆ. ಝೈನ್ ಅವರ ಈ ಸಾವು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. 
 
ಝೈನ್‌ ಅವರ ನಿಗೂಢ ಸಾವಿನ ಕುರಿತ ತನಿಖೆ ನಡೆಯುತ್ತಿದೆ. ಝೈನ್‌ ಅವರ ಸಹೋದರ ಹೇಳುವ ಪ್ರಕಾರ  "ನನ್ನ ತಮ್ಮನಿಗೆ ಯಾರ ವಿರುದ್ಧವೂ ದ್ವೇಷ, ವೈಷಮ್ಯ ಇರಲಿಲ್ಲ. ಉದಯೋನ್ಮುಖ ಗಾಯಕನಾಗಿದ್ದ ಆತ ಸದ್ಯದಲ್ಲೇ ಸಿನೆಮಾಗೆ ಹಾಡುವವನಿದ್ದ' ಎಂದಿದ್ದಾರೆ. 
 
ಝೈನ್‌ ಅವರು 2012ರಲ್ಲಿ ಪ್ರಸಿದ್ಧ ಟಿವಿ ಸಂಗೀತ ಕಾರ್ಯಕ್ರಮವಾಗಿದ್ದ "ಸಾ ರೆ ಗಾ ಮಾ ಪಾ'ದಲ್ಲಿ ಸ್ಪರ್ಧಿಸಿ ತಮ್ಮ ಅಮೋಘ ಹಾಡುಗಾರಿಕೆಯ ಮೂಲಕ ಭಾರೀ ಜನ ಮೆಚ್ಚುಗೆ ಗಳಿಸಿದ್ದರು.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ದೊಕ್ಲಾಮ್`ಗಾಗಿ ಏನು ಬೇಕಾದರೂ ಮಾಡಲು ಸಿದ್ಧ: ಚೀನಾದಿಂದ ಮತ್ತೊಂದು ಉದ್ಧಟತನ

ದೊಕ್ಲಾಮ್ ಗಡಿಯಲ್ಲಿ ಪ್ರಕ್ಷುಬ್ದ ವಾತಾವರಣವಿರುವ ಬೆನ್ನಲ್ಲೇ ಏನೇ ಆದರೂ ಚೀನಾದ ಪರಮಾಧಿಕಾರವನ್ನ ...

news

ಇಸ್ರೋ ಮಾಜಿ ಮುಖ್ಯಸ್ಥ ಪ್ರೊ.ಯು.ಆರ್. ರಾವ್ ಅಗಲಿಕೆಗೆ ಪ್ರಧಾನಿ, ಮುಖ್ಯಮಂತ್ರಿ ಸಂತಾಪ

ಬಾಹ್ಯಾಕಾಶ ವಿಜ್ಞಾನಿ ಹಾಗೂ ಮಾಜಿ ಇಸ್ರೋ ಮುಖ್ಯಸ್ಥ ಪ್ರೊ.ಯು.ಆರ್. ರಾವ್ ಅವರ ಅಗಲಿಕೆ ನೋವು ತಂದಿದೆ ಎಂದು ...

news

ನಿವೃತ್ತಿ ನಂತರ ಪ್ರಣಬ್ ಮುಖರ್ಜಿ ಜೀವನ ಹೇಗಿದೆ ಗೊತ್ತಾ?!

ನವದೆಹಲಿ: ಭಾರತದ ರಾಷ್ಟ್ರಪತಿ ಎನ್ನುವುದು ಪ್ರತಿಷ್ಠಿತ ಹುದ್ದೆ. ಈ ಹುದ್ದೆಯಿಂದ ನಿವೃತ್ತಿಯಾದ ಮೇಲೆ ...

news

ಶಶಿಕಲಾಗೆ ವಿಶೇಷ ಆತಿಥ್ಯ ಒಪ್ಪಿಕೊಂಡ ಅಧಿಕಾರಿಗಳು

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ನಟರಾಜನ್ ಮತ್ತು ಕರೀಂ ಲಾಲ್ ತೆಲಗಿಗೆ ವಿಐಪಿ ಆತಿಥ್ಯ ...

Widgets Magazine Widgets Magazine Widgets Magazine