ಅಣ್ಣ ಮಾಡಿದ ತಪ್ಪಿಗೆ ತಂಗಿಗೆ ಅತ್ಯಾಚಾರಕ್ಕೊಳಗಾಗುವ ಶಿಕ್ಷೆ!

ಇಸ್ಲಾಮಾಬಾದ್, ಗುರುವಾರ, 27 ಜುಲೈ 2017 (10:31 IST)

ಇಸ್ಲಾಮಾಬಾದ್: ನಮ್ಮ ದೇಶದಲ್ಲಿ ಮರ್ಯಾದೆ ಹತ್ಯೆ ಪ್ರಕರಣಗಳನ್ನು ಕೇಳಿದ್ದೇವೆ. ಆದರೆ ಪಾಕಿಸ್ತಾನದಲ್ಲಿ ಅದಕ್ಕಿಂತಲೂ ಹೇಯ ಕೃತ್ಯವೊಂದು  ನಡೆದಿದೆ. ಅದೂ ಪಂಚಾಯಿತಿ ಕಟ್ಟೆಯ ‘ನ್ಯಾಯ’ ತೀರ್ಮಾನದಂತೆ!


 
ಇದು ನಡೆದಿರುವುದು ಪಾಕಿಸ್ತಾನದಲ್ಲಿ. ಅಣ್ಣ ಮಾಡಿದ ಕೃತ್ಯಕ್ಕೆ ಇಲ್ಲಿ ತಂಗಿಗೆ ಘೋರ ಶಿಕ್ಷೆ ನೀಡಲಾಗಿದೆ. 16 ವರ್ಷದ ಬಾಲಕಿಯನ್ನು ಆಕೆಯ ಕುಟುಂಬದವರ ಎದುರಿನಲ್ಲೇ ವ್ಯಕ್ತಿಯೊಬ್ಬನಿಂದ ಮಾಡಿಸಲಾಗಿದೆ. ಇದು ಆ ಯುವತಿಯ ಅಣ್ಣ ಈ ವ್ಯಕ್ತಿಯ ಸಹೋದರಿಯ ಮೇಲೆ ಮಾಡಿದ ಅತ್ಯಾಚಾರಕ್ಕೆ ಪಂಚಾಯತ್ ನೀಡಿದ ಶಿಕ್ಷೆಯಂತೆ!
 
ಆರೋಪಿಯ ಸಹೋದರಿಗೇ ‘ಇಂತಹದ್ದೊಂದು’ ಶಿಕ್ಷೆ ನೀಡಿದರಷ್ಟೇ ಆರೋಪಿಗೂ ತನ್ನ ತಪ್ಪಿನ ಅರಿವಾಗುತ್ತದೆ ಎಂಬುದು ಪಂಚಾಯಿತಿ ಕಟ್ಟೆಯ ತೀರ್ಮಾನವಾಗಿತ್ತಂತೆ. ಘಟನೆ ನಡೆದ ಎರಡು ದಿನಗಳ ಬಳಿಕ ಸಂತ್ರಸ್ತ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ಇದೀಗ ಪೊಲೀಸರು ಪಂಚಾಯಿತಿ ಮುಖ್ಯಸ್ಥ ಸೇರಿದಂತೆ 20 ಜನರನ್ನು ಬಂಧಿಸಿದ್ದಾರೆ.
 
ಇದನ್ನೂ ಓದಿ..  ಅರ್ಧ ದಿನ ಮಾಜಿ ಸಿಎಂ ಆಗಿ ಮತ್ತೆ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಅತ್ಯಾಚಾರ ಅಪರಾಧ ಪ್ರಕರಣ ಪಂಚಾಯಿತಿ ಕಟ್ಟೆ ಅಂತಾರಾಷ್ಟ್ರೀಯ ಸುದ್ದಿಗಳು Rape Case Crime News Panchayath Rule International News

ಸುದ್ದಿಗಳು

news

ಅರ್ಧ ದಿನ ಮಾಜಿ ಸಿಎಂ ಆಗಿ ಮತ್ತೆ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್!

ಪಾಟ್ನಾ: ಆರ್ ಜೆಡಿ ಪಕ್ಷಕ್ಕೆ ಸಡ್ಡು ಹೊಡೆದು ನಿನ್ನೆಯಷ್ಟೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ...

news

ಕೊನೆಗೂ ಅಬ್ದುಲ್ ಕಲಾಂ ಅಭಿಮಾನಿಗಳ ಕನಸು ನನಸಾಯ್ತು!

ರಾಮೇಶ್ವರಂ: ದೇಶ ಕಂಡ ಮಹೋನ್ನತ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಎರಡನೇ ಪುಣ್ಯ ...

news

ಪ್ರಧಾನಿ ಮೋದಿ-ಅಮಿತ್ ಶಾ ಜುಗಲ್ ಬಂದಿಗೆ ಉರುಳಿತೇ ಮಹಾಘಟಬಂಧನ್?

ಪಾಟ್ನಾ: ಬಿಹಾರದಲ್ಲಿ ಇಂತಹದ್ದೊಂದು ರಾಜಕೀಯ ಬೆಳವಣಿಗೆಗೆ ಅದೆಷ್ಟೋ ದಿನದಿಂದ ಪೂರ್ವಭಾವಿ ಬೆಳವಣಿಗೆಗಳು ...

news

ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರ: ಬೆಳಿಗ್ಗೆ 10ಕ್ಕೆ ಬಿಹಾರ ಸಿಎಂ ಆಗಿ ಪದಗ್ರಹಣ ಮಾಡಲಿರುವ ನಿತೀಶ್

ಆರ್‌ಜೆಡಿ, ಕಾಂಗ್ರೆಸ್ ಜತೆಗಿನ ಮಹಾಮೈತ್ರಿಕೂಟ ಸರ್ಕಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ...

Widgets Magazine