ಗೆಳೆಯನ ವಿವಾಹದ ಖುಷಿಯಲ್ಲಿ ಗೆಳೆಯನ ಗುಪ್ತಾಂಗಕ್ಕೆ ಗುಂಡುಹಾರಿಸಿದ ಭೂಪ

ಈಜಿಪ್ತ್:, ಶುಕ್ರವಾರ, 10 ನವೆಂಬರ್ 2017 (20:10 IST)

ನಾಳೆ ಮದುವೆ ಹಿನ್ನೆಲೆಯಲ್ಲಿ ವರನೊಬ್ಬ ಸಂತೋಷಕ್ಕಾಗಿ ಗೆಳೆಯರಿಗಾಗಿ ಬ್ಯಾಚುಲರ್ ಪಾರ್ಟಿ ಆಯೋಜಿಸಿದ್ದ. ಆದರೆ, ಕುಡಿದ ಮತ್ತಿನಲ್ಲಿ ಉತ್ತೇಜಿತನಾದ ಗೆಳೆಯನೊಬ್ಬ, ವಿವಾಹವಾಗಲಿರುವ ಗೆಳೆಯ 28 ವರ್ಷ ವಯಸ್ಸಿನ ವರನ ಗುಪ್ತಾಂಗಕ್ಕೆ ಗುಂಡಿಟ್ಟು ಹಾನಿ ಮಾಡಿದ ವಿಚಿತ್ರ ಘಟನೆ ವರದಿಯಾಗಿದೆ 
ಈಜಿಪ್ಟಿನ ಪುರುಷನು ತನ್ನ ಜನನಾಂಗಗಳಲ್ಲಿ ಗುಂಡು ಹಾರಿಸಲ್ಪಟ್ಟ ಜೀವನವನ್ನು ನೆನಪಿಸಿಕೊಳ್ಳಬೇಕು.
 
ಗೆಳೆಯನ ಉತ್ತೇಜಿತನಾಗಿ ಹಾರಿಸಿದ ಗುಂಡಿನಿಂದಾಗಿ ಜೀವನ ಪರ್ಯಂತ ನೋವನುಭವಿಸಬೇಕಾಗಿ ಬಂದಿರುವುದು ವಿಪರ್ಯಾಸವೇ ಸರಿ.
 
28 ವರ್ಷ ವಯಸ್ಸಿನ ವರ ಒಮರ್ ಅಲ್ ಅಲ್‌ಸಯೀದ್‌ ಗಂಭೀರವಾಗಿ ಗಾಯಗೊಂಡಿದ್ದರಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಗೆಳೆಯನ ವಿವಾಹದಿಂದ ಅತೀವ ಸಂತಸದಲ್ಲಿದ್ದು ರಿವಾಲ್ವರ್‌ಗಳಿಂದ ಗುಂಡುಗಳನ್ನು ಮೇಲಕ್ಕೆ ಹಾರಿಸಿ ಸಂತಸ ವ್ಯಕ್ತಪಡಿಸುತ್ತಿದ್ದರು. ಆದರೆ, ರಿವಾಲ್ವರ್ ಮೇಲೆ ತೋರಿಸಲು ಮರೆತು ಗುಂಡು ಹಾರಿಸಿದ್ದರಿಂದ ವರನ ಗುಂಪ್ತಾಂಗಕ್ಕೆ ತಗುಲಿದೆ.   
 
ಒಮರ್‌ನ 26 ವರ್ಷ ವಯಸ್ಸಿನ ಗೆಳೆಯ ಹಲವು ರೌಂಡ್‌ಗಳ ಗುಂಡು ಹಾರಿಸಿ ನಂತರ ವರ ಗಾಯಗೊಳ್ಳುತ್ತಿರುವಂತೆ ಪರಾರಿಯಾದ ಎಂದು ಮೂಲಗಳು ತಿಳಿಸಿವೆ. ಆದರೆ, ಆತನನ್ನು ಶೀಘ್ರದಲ್ಲಿಯೇ ಬಂಧಿಸಲಾಯಿತು.
 
ಗುಪ್ತಾಂಗ ಗಂಭೀರವಾಗಿ ಗಾಯಗೊಂಡಿದ್ದರಿಂದ ವಧು ಆತನನ್ನು ವಿವಾಹವಾಗಲಿದ್ದಾಳೆಯೇ ಎನ್ನುವುದು ಗೊತ್ತಾಗಿಲ್ಲ. ಗುಪ್ತಾಂಗ ಮುಂದೆ ಸರಿಯಾದಿ ಕೆಲಸ ಮಾಡಲಿದೆಯೇ ಇಲ್ಲವೇ ಎನ್ನುವ ಮಾಹಿತಿ ಲಭ್ಯವಾಗಿಲ್ಲ 
 
ಈಜಿಪ್ಟಿನಲ್ಲಿ ಸುದ್ದಿ ವೈರಲ್ ಆಗಿ ಹೋಗಿದೆ ಮತ್ತು ಸಾಮಾಜಿಕ ಮಾಧ್ಯಮವು ಎಂದಿನಂತೆ ಘಟನೆಯನ್ನು ತೀವ್ರವಾಗಿ ಪ್ರತಿಕ್ರಿಯಿಸಿದೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕರಂದ್ಲಾಜೆ, ಡಿವಿಎಸ್, ಬಿಎಸ್‌ವೈ ಹಿಂದುಗಳನ್ನು ಹತ್ಯೆ ಮಾಡಿಸಿದ್ರು: ಶ್ರೀರಾಮುಲು

ಸುಳ್ಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಮತ್ತು ಡಿವಿಎಸ್‌ ...

news

6 ತಿಂಗಳಲ್ಲಿ ಬಿಎಸ್‌ವೈ ಸಿಎಂ ಆಗ್ತಾರೆ, ಆಗಿದೆ ನಿಮಗೆ ಮಾರಿಹಬ್ಬ: ಕರಂದ್ಲಾಜೆ

ಪುತ್ತೂರು: ಟಿಪ್ಪು ಜಯಂತಿ ದಿನದಂದು ಓಡಾಡಲು ಬಾಂಡ್ ಬರೆದುಕೊಡಬೇಕಂತೆ. ಬಾಂಡ್ ಬರೆದುಕೊಡದಿದ್ದಲ್ಲಿ ...

news

ಗೆಳೆಯನ ತಾಯಿಯನ್ನೇ ಕಾಮದಾಟಕ್ಕೆ ಕರೆದು ಪೊಲೀಸ್ ಅತಿಥಿಯಾದ ಭೂಪ

ಅಲ್ಫುಜಾ: ಗೆಳೆಯನ ವಿಧುವೆ ತಾಯಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಯುವಕನನ್ನು ಬಂಧಿಸಲಾಗಿದೆ ...

news

ಬಿಜೆಪಿ ಮುಖಂಡರಿಗೆ ಎರಡು ನಾಲಿಗೆ ಇದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ಮುಖಂಡರಿಗೆ ಎರಡು ನಾಲಿಗೆ ಇದೆ. ಆದ್ದರಿಂದಲೇ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ ...

Widgets Magazine
Widgets Magazine