ಕನ್ಯತ್ವ ಕಳೆದುಕೊಳ್ಳದ ಹುಡುಗಿಯರಿಗೆ ಇಲ್ಲಿ ಫುಲ್ ಡಿಮ್ಯಾಂಡ್

ರಷ್ಯಾ, ಶುಕ್ರವಾರ, 31 ಆಗಸ್ಟ್ 2018 (15:33 IST)

ರಷ್ಯಾ : ರಷ್ಯಾದ ವರ್ಜಿನ್ ಮಾರ್ಕೆಟ್ ಎಂಬ ವೆಬ್ಸೈಟ್ ವೊಂದರಲ್ಲಿ ಸಾವಿರಾರು ಹುಡುಗಿಯರು ಹಣಕ್ಕಾಗಿ ತಮ್ಮ ಕನ್ಯತ್ವವನ್ನು ಶ್ರೀಮಂತ ವ್ಯಕ್ತಿಗಳಿಗೆ ಮಾಡುತ್ತಿದ್ದಾರಂತೆ.


ಮಹಿಳೆಯರು ತಮ್ಮ ಕನ್ಯತ್ವವನ್ನು ಹರಾಜು ಮಾಡುತ್ತಿರುವ ಸುದ್ದಿ ಹೊಸತೆನಲ್ಲ. ಆದರೆ ಶ್ರೀಮಂತ ಪುರುಷರು ಒಂದು ರಾತ್ರಿ ತಮ್ಮ ಜೊತೆ ಇರಲು ಇನ್ನು ಕನ್ಯತ್ವ ಕಳೆದುಕೊಳ್ಳದ ಹುಡುಗಿಯರಿಗಾಗಿ ಬಾರೀ ಮೊತ್ತದ ಹಣವನ್ನು ಪಾವತಿಸಲು ಸಿದ್ದರಾಗಿದ್ದಾರಂತೆ.


ಅಲ್ಲದೇ ರಷ್ಯಾದಲ್ಲಿ ಆನ್ಲೈನ್  ಮೂಲಕ ಇಂತಹ ವ್ಯವಹಾರಗಳು ನಡೆಯುತ್ತಿದ್ದು, ಅದಕ್ಕಾಗಿ  ಕನ್ಯತ್ವ ಹೊಂದಿರುವ ಮಹಿಳೆಯರನ್ನು ನೇಮಿಸಿಕೊಂಡು ಬಾಡಿಗೆಗೆ ಕೊಡುವಂತಹ ವ್ಯವಹಾರಗಳು ನಡೆಯುತ್ತಿದೆಯಂತೆ.


ಅಷ್ಟೇ ಅಲ್ಲದೇ ಕೆಲವು ಮಹಿಳೆಯರು ಶ್ರೀಮಂತ ಪುರುಷರು ತಮ್ಮ ಕನ್ಯತ್ವವನ್ನು ತೆಗೆದುಕೊಳ್ಳುವಂತೆ ವೆಬ್ಸೈಟ್ಗಳಲ್ಲಿ ತಮ್ಮ ಬಗ್ಗೆ ಜಾಹೀರಾತುಗಳನ್ನು ಮಾಡುತ್ತಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಂಗಿಗೆ ಮದ್ಯ ಕುಡಿಸಿ ಇವನು ಮಾಡಿದ ದುಷ್ಕೃತ್ಯವೇನು ಗೊತ್ತಾ?

ನವದೆಹಲಿ: ಸಹೋದರನೊಬ್ಬ ತನ್ನ ಸಹೋದರಿಗೆ ಮದ್ಯ ಕುಡಿಸಿ ಕಿರುಕುಳ ನೀಡಿದ ಹೀನಾಯ ಘಟನೆಯೊಂದು ಕಾರ್ಟಪುರಿ ...

news

ಹೈದ್ರಾಬಾದ ಕರ್ನಾಟಕ ಇತಿಹಾಸ ರಚನೆಗೆ ಶೀಘ್ರ ಕಾರ್ಯಾಗಾರ

ಹೈದ್ರಾಬಾದ ಕರ್ನಾಟಕ ಪ್ರದೇಶದ ಸಮಗ್ರ ಇತಿಹಾಸ ರಚಿಸುವ ನಿಟ್ಟಿನಲ್ಲಿ ಶೀಘ್ರವೇ ಕಾರ್ಯಾಗಾರ ಏರ್ಪಡಿಸಿ ...

news

ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ

ನಿರಂತರ ಮಳೆಯಿಂದಾಗಿ ಹಾನಿಗೊಳಗಾಗಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ನೆರೆ ಸಂತ್ರಸ್ತರ ಸ್ಥಳಕ್ಕೆ ...

news

ತನ್ನ ಎದುರು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ವ್ಯಕ್ತಿಗೆ ಮಹಿಳೆ ಮಾಡಿದ್ದೇನು ಗೊತ್ತಾ?

ಮುಂಬೈ : ಮಹಿಳೆಯೊಬ್ಬಳು ತನ್ನ ಎದುರು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ವ್ಯಕ್ತಿಯ ಮೇಲೆ ಬಿಸಿ ಎಣ್ಣೆಯನ್ನು ...

Widgets Magazine