ಇಲ್ಲಿ ಅದೃಷ್ಟಕ್ಕಾಗಿ ಅಪರಿಚಿತನೊಂದಿಗೆ ಸೆಕ್ಸ್ ಮಾಡ್ತಾರಂತೆ

ಇಂಡೋನೇಷಿಯಾ, ಶನಿವಾರ, 16 ಮಾರ್ಚ್ 2019 (09:40 IST)

ಇಂಡೋನೇಷಿಯಾ: ಇಂಡೋನೇಷ್ಯಾದಲ್ಲಿ ಜನರು ತಮ್ಮ ಅದೃಷ್ಟವನ್ನು ಬದಲಾಯಿಸಲು ಆಚರಿಸುವ ಸಂಪ್ರದಾಯವೆನೆಂದು ಕೇಳಿದರೆ ಅಚ್ಚರಿಗೆ ಒಳಗಾಗುತ್ತೀರಾ.


ಹೌದು. ಇಂಡೋನೇಷ್ಯಾದ ಸೆಕ್ಸ್ ಮೌಂಟೇನ್ ಎಂಬ ಭಾಗದಲ್ಲಿ, ಅಪರಿಚಿತರೊಂದಿಗೆ ಲೈಂಗಿಕ ಕ್ರಿಯೆ ಮಾಡಿದರೆ ಬದಲಾಗುತ್ತೆ ಎಂಬ ನಂಬಿಕೆ ಇದೆ. ಈ ರಹಸ್ಯ ಪದ್ಧತಿಯನ್ನು ಇನ್ನೂ ಕೂಡ ಆಚರಿಸುತ್ತಾ ಬಂದಿದ್ದಾರಂತೆ.


ಪತಿ, ಪತ್ನಿ, ವಿಧವೆಯರು, ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಮತ್ತು ವೇಶ್ಯೆಯರು ಇಲ್ಲಿಗೆ ಬರುತ್ತಾರಂತೆ. ಲೈಂಗಿಕ ಕ್ರಿಯೆಗಿಂತ ಮೊದಲು ಮಾಡಿ, ಪ್ರಾರ್ಥನೆ ಕೂಡ ಮಾಡುತ್ತಾರಂತೆ . ಒಮ್ಮೆ ಬಂದವರು 35 ದಿನಗಳ ನಂತರ ಮತ್ತೆ ಇಲ್ಲಿಗೆ ಬರಬೇಕಂತೆ. ಹಾಗೇ 7 ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ, ಅವರು ಅಂದುಕೊಂಡಿದ್ದು ನೆರವೇರುತ್ತದೆ ಎಂಬ ನಂಬಿಕೆ ಇದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗುಜರಾತ್ ಕಾಂಗ್ರೆಸ್ ವೆಬ್ ಸೈಟ್ ಹ್ಯಾಕ್; ಹಾರ್ದಿಕ್ ಪಟೇಲ್ ಹಳೆಯ ಸೆಕ್ಸ್ ಫೋಟೊ ಅಪ್ ಲೋಡ್ ಮಾಡಿದ ಕಿಡಿಗೇಡಿಗಳು

ಗುಜರಾತ್ : ಅಪರಿಚಿತರು ಗುಜರಾತ್ ಕಾಂಗ್ರೆಸ್ ವೆಬ್ ಸೈಟ್ ಹ್ಯಾಕ್ ಮಾಡಿದ್ದು, ಅದರಲ್ಲಿ ಹಾರ್ದಿಕ್ ಪಟೇಲ್ ...

news

ಮಂಡ್ಯದಲ್ಲಿ ನಮ್ಮನ್ನ ಒಮ್ಮೆ ತಬ್ಬಿಕೊಂಡರೆ ಮೈಸೂರಿನಲ್ಲಿ ನಿಮ್ಮನ್ನ 5 ಬಾರಿ ತಬ್ಬಿಕೊಳ್ಳುತ್ತೇವೆ- ಕಾಂಗ್ರೆಸ್ ಗೆ ಎಚ್ಚರಿಕೆ ನೀಡಿದ ಸಾರಾ ಮಹೇಶ್

ಮೈಸೂರು : ಮಂಡ್ಯದಲ್ಲಿ ನಮ್ಮನ್ನ ಹೇಗೆ ನಡೆಸಿಕೊಳ್ಳುತ್ತಿರೋ ಅದು ಮೈಸೂರಿನಲ್ಲಿ ಕೂಡ ಪ್ರತಿಧ್ವನಿಸಲಿದೆ ...

news

ತನ್ನ ವಿರುದ್ಧ ಹೇಳಿಕೆ ನೀಡಿದ ಎಸ್‍ಎಂ ಕೃಷ್ಣ ಮತ್ತು ಸುಮಲತಾಗೆ ಟ್ವೀಟರ್ ನಲ್ಲಿ ತಿರುಗೇಟು ನೀಡಿದ ಸಿಎಂ

ಬೆಂಗಳೂರು : ತನ್ನ ವಿರುದ್ಧ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಸ್‍ಎಂ ಕೃಷ್ಣ ಮತ್ತು ಸುಮಲತಾ ಅವರಿಗೆ ...

news

60 ವರ್ಷಗಳಲ್ಲಿ ದೇವೇಗೌಡ್ರಿಗೆ ಕಾರ್ತಕರ್ತರೇ ಸಿಗಲಿಲ್ವಾ ಎಂದು ಕಾಲೆಳೆದ ಮುಖಂಡ

ಹೆಚ್.ಡಿ.ದೇವೆಗೌಡರು ಮೂರನೇ ತಲೆಮಾರಿಗೆ ರಾಜಕೀಯ ಪ್ರವೇಶ ಮಾಡಿಸಿದ್ದಾರೆ. ನಿಮ್ಮ ಮೊಮ್ಮಗನೇ ...

Widgets Magazine