ದುಬೈ: ಪ್ರಧಾನಿ ಮೋದಿ ಅರಬ್ ರಾಷ್ಟ್ರಕ್ಕೆ ಭೇಟಿ ವೇಳೆ ಹಿಂದೂ ದೇವಾಲಯವೊಂದನ್ನು ಉದ್ಘಾಟಿಸಲಿದ್ದು, ಅದರ ಅಂದ ಚೆಂದ ನೋಡಿದರೆ ಇಂದ್ರನ ಅರಮನೆಯನ್ನೂ ನಾಚಿಸುವಂತಿದೆ.