ಮಗಳಿಗೆ ಇಂಡಿಯಾ ಎಂದು ಹೆಸರಿಟ್ಟ ಖ್ಯಾತ ಹಾಲಿವುಡ್ ನಟ. ಕಾರಣವೇನು ಗೊತ್ತಾ?

ಬಾಲಿ, ಬುಧವಾರ, 12 ಜೂನ್ 2019 (06:22 IST)

ಬಾಲಿ : ಭಾರತೀಯರು ವಿದೇಶಗಳತ್ತ ಮನಸೋಲುತ್ತಿರುವಾಗ ಹಾಲಿವುಡ್ ನಟನೊಬ್ಬ ಭಾರತದ ಮೇಲಿನ ಪ್ರೀತಿಗೆ ತಮ್ಮ ಮಗಳಿಗೆ ಇಂಡಿಯಾ ಎಂದು ಹೆಸರಿಡುವುದರ ಮೂಲಕ ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು. ಹಾಲಿವುಡ್‍ ನ ಖ್ಯಾತ ಎವೆಂಜರ್ಸ್ ಚಿತ್ರಗಳಲ್ಲಿ ಥಾರ್ ಪಾತ್ರದಲ್ಲಿ ಮಿಂಚಿ ಖ್ಯಾತಿ ಪಡೆದ ಹಾಲಿವುಡ್ ಖ್ಯಾತ ನಟ ಕ್ರಿಸ್ ಹೆಮ್ಸ್‌ವರ್ಥ್ ಭಾರತದ ಮೇಲೆ ಇವರು ವಿಶೇಷ ವಾದ ಒಲವನ್ನು ಇಟ್ಟುಕೊಂಡಿದ್ದು, ಹೀಗಾಗಿ ತಮ್ಮ ಮುದ್ದಿನ ಮಗಳಿಗೆ ಇಂಡಿಯಾ ರೋಸ್ ಎಂದು ನಾಮಕರಣ ಮಾಡಿದ್ದಾರೆ.


ಈ ಬಗ್ಗೆ ಸ್ವತಃ ಕ್ರಿಸ್ ಅವರೇ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಕಳೆದ ವರ್ಷ ತಮ್ಮ ನೆಟ್‍ಫ್ಲಿಕ್ಸ್ ಪ್ರಾಜೆಕ್ಟ್ `ಧಾಕಾ’ದ ಶೂಟಿಂಗ್‍ ಗಾಗಿ ಭಾರತಕ್ಕೆ ಬಂದಿದ್ದ ವೇಳೆ ಇಲ್ಲಿನ ಅಹಮದಾಬಾದ್ ಮತ್ತು ಮುಂಬೈನಲ್ಲಿ ನಡೆಸಿದ್ದರು. ಆದರೆ ಮೊದಲಿಗೆ ಭಾರತದಲ್ಲಿ ಶೂಟಿಂಗ್ ಮಾಡುವುದಕ್ಕೆ ಆತಂಕವಿದ್ದರೂ, ಅಲ್ಲಿನ ಜನರು ಶೂಟಿಂಗ್ ವೇಳೆ ನಮಗೆ ತೋರಿದ ಪ್ರೀತಿ, ಗೌರವ ನಿಜಕ್ಕೂ ನನಗೆ ಬಹಳ ಇಷ್ಟವಾಗಿತ್ತು ಎಂದು ಕ್ರಿಸ್ ಹೊಗಳಿದ್ದಾರೆ.


ನನ್ನ ಪತ್ನಿ ಎಲ್ಸಾ ಭಾರತದಲ್ಲಿ ಸಾಕಷ್ಟು ಸಮಯ ಕಳೆದಿದ್ದಳು, ಅವಳಿಗೆ ಕೂಡ ಭಾರತ ಅಚ್ಚುಮೆಚ್ಚು ಹೀಗಾಗಿ ನಾವಿಬ್ಬರು ನಮ್ಮ ಮಗಳಿಗೆ ಇಂಡಿಯಾ ಎಂದು ಹೆಸರಿಡಲು ನಿರ್ಧರಿಸಿದೆವು ಎಂದು ತಿಳಿಸಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ಕೊಲೆ ಬೆದರಿಕೆ ಪೋಸ್ಟ್

ಮೈತ್ರಿ ಸರಕಾರದ ವಿರುದ್ಧ ಆಗಾಗ್ಗೆ ಬಾಂಬ್ ಸಿಡಿಸುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ಕೊಲೆ ಮಾಡೋದಾಗಿ ...

news

ಪಾಪನಾಶ ದೇವಾಲಯ ಪೂಜಾರಿಯ ಬರ್ಬರ ಕೊಲೆ

ದೇವಾಲಯದ ಪೂಜೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ಪಾಪನಾಶ ದೇವಾಲಯದ ಪೂಜಾರಿಯ ಕೊಲೆ ನಡೆದಿದೆ.

news

ಇಷ್ಟುದಿನ ಖಾಸಗಿ ಹೋಟೆಲ್ - ಸಿಎಂರಿಂದ ಈಗ ಗ್ರಾಮ ವಾಸ್ತವ್ಯ: ವ್ಯಂಗ್ಯ

ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿದ್ದ ಧರಣಿ ಮುಂದೂಡಿಕೆಯಾಗಿದ್ದು, ಜೂನ್ 13 ರಂದು ಧರಣಿ ನಡೆಸಲು ನಿರ್ಧಾರ ...

news

ಸಚಿವರ ಎದುರಲ್ಲೇ ಆಯನೂರು-ಕಮಿಷನರ್ ಜಟಾಪಟಿ

ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ವೇಳೆ, ವಿಧಾನ ಪರಿಷತ್ ಸದಸ್ಯ ಹಾಗೂ ಮಹಾನಗರ ಪಾಲಿಕೆ ಆಯುಕ್ತರ ನಡುವೆ ...