Widgets Magazine
Widgets Magazine

ಇದೆಂತಹಾ ಭಂಡ ಧೈರ್ಯ ಚೀನಾಕ್ಕೆ?!

NewDelhi, ಬುಧವಾರ, 19 ಏಪ್ರಿಲ್ 2017 (13:48 IST)

Widgets Magazine

ನವದೆಹಲಿ: ಸದಾ ಭಾರತದೊಂದಿಗೆ ತನ್ನದು ಎಂದು ಗಡಿ ತಗಾದೆ ತೆಗೆಯುವ ಚೀನಾ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ಅದು ಮಾಡಿದ ಕೆಲಸ ನಿಜಕ್ಕೂ ಭಾರತವನ್ನು ಕೆರಳಿಸುವಂತಿದೆ.


 
ಭಾರತದ ಭೂಭಾಗದಲ್ಲಿರುವ ಅರುಣಾಚಲಪ್ರದೇಶದ ಆರು ಪ್ರದೇಶಗಳಿಗೆ ತನ್ನದೇ ಹೆಸರಿಟ್ಟದೆ. ಇತ್ತೀಚೆಗಷ್ಟೇ ಚೀನಾದ ಎಚ್ಚರಿಕೆಯ ಹೊರತಾಗಿಯೂ ಟಿಬೆಟಿಯನ್ ಧರ್ಮಗುರು ದಲೈಲಾಮಾಗೆ ಭೇಟಿಗೆ ಅವಕಾಶ ಕೊಟ್ಟಿದ್ದ ಭಾರತಕ್ಕೆ ಸಡ್ಡು ಹೊಡೆಯಲು ಚೀನಾ ಈ ರೀತಿ ಮಾಡಿದೆ ಎನ್ನಲಾಗಿದೆ.
 
ನಮ್ಮ ಹಳೇ ಕಾಲದಲ್ಲೇ ಈ ಪ್ರದೇಶಗಳಿಗೆ ಈ ಹೆಸರಿತ್ತು. ಅದನ್ನು ಮತ್ತೆ ಮರುನಾಮಕರಣ ಮಾಡಿದ್ದೇವಷ್ಟೇ ಎಂದು ಚೀನಾ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಇದಕ್ಕೆ ಭಾರತದ ಪ್ರತಿಕ್ರಿಯೆ ಹೇಗಿರುತ್ತದೋ ಕಾದು ನೋಡಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಅಯೋಧ್ಯೆ, ಗಂಗಾ, ತಿರಂಗಾಗಾಗಿ ಯಾವುದೇ ಶಿಕ್ಷೆಗೆ ಸಿದ್ದ: ಸಚಿವೆ ಉಮಾಭಾರತಿ

ನವದೆಹಲಿ: ಅಯೋಧ್ಯೆ, ಗಂಗಾ, ತಿರಂಗಾಗಾಗಿ ಯಾವುದೇ ಶಿಕ್ಷೆಗೆ ಸಿದ್ದ. ರಾಮಮಂದಿರ ನಿರ್ಮಾಣಕ್ಕಾಗಿ ಎಂತಹ ...

news

ಕೆಂಪು ಗೂಟದ ಕಾರಿನ ಗೌರವ ಇನ್ನು ಯಾರಿಗೂ ಇಲ್ಲ!

ನವದೆಹಲಿ: ವಿಐಪಿಗಳ ಕಾರಿನ ಮೇಲೆ ಕಾಣಿಸಿಕೊಳ್ಳುವ ಕೆಂಪು ಗೂಟ ಇನ್ನು ಮುಂದೆ ತೆರೆಮರೆಗೆ ಸರಿಯಲಿದೆ. ...

news

ತ್ರಿವಳಿ ತಲಾಕ್‌ ನಿಷೇಧಿಸುವುದಿದ್ರೆ ಸತಿ ಸಹಗಮನ ಪದ್ದತಿಯನ್ನು ಜಾರಿಗೊಳಿಸಿ: ಆಜಂಖಾನ್

ರಾಂಪುರ್: ಕೆಟ್ಟ ಶರಿಯಾ ಸಂಪ್ರದಾಯಗಳಾದ ತ್ರಿವಳಿ ತಲಾಕ್, ನಿಖಾಹ್ ಮತ್ತು ಹಲಾಲಾ ನಿಷೇಧಿಸುವಂತೆ ...

news

ತ್ರಿವಳಿ ತಲಾಕ್: ಮೋದಿಯನ್ನು ಹೊಗಳಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಮಹಿಳೆ

ಡೆಹರಾಡೂನ್: ತ್ರಿವಳಿ ತಲಾಕ್ ವಿವಾದ ಮುಂದುವರಿದಿರುವಂತೆಯೇ ಮುಸ್ಲಿಂ ಮಹಿಳೆಯೊಬ್ಬಳು ಪ್ರಧಾನಮಂತ್ರಿ ...

Widgets Magazine Widgets Magazine Widgets Magazine