ಪತ್ನಿ ಬೇರೊಬ್ಬನೊಂದಿಗೆ ಸಲ್ಲಾಪದಲ್ಲಿದ್ದಾಗ ಪತಿ ಬಂದ

ಬೆಂಗಳೂರು, ಭಾನುವಾರ, 26 ನವೆಂಬರ್ 2017 (17:58 IST)

ಬ್ರೆಜಿಲಿಯಾ: ಗಂಡನಾದವನು ಮನೆಯಲ್ಲಿ ಇಲ್ಲದಿದ್ದಾಗ ಹೆಂಡತಿಯಾದವಳು ಬೇರೊಬ್ಬನ ಜತೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ಆಕೆಯ ಗಂಡ ಬಂದರೆ...

ಆತನ ಪತ್ನಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿಸದ್ದ ವ್ಯಕ್ತಿ ವಸ್ತ್ರವನ್ನೂ ತೊಟ್ಟುಕೊಳ್ಳದೆ ಎದ್ದೆನೋ ಬಿದ್ದೆನೋ ಎಂದು ಕಿಟಕಿಯಿಂದ ಪಾರಾಗುತ್ತಾನೆ. ಈ ಸನ್ನಿವೇಶವನ್ನು ನೀವು ಇಷ್ಟು ದಿನ ಟೀವಿ, ಸಿನಿಮಾದಲ್ಲಿ ನೋಡಿರುತ್ತೀರಿ. ಆದರೆ ಬ್ರೆಜಿಲ್‌ನ ಜನತೆಗೆ ಇದನ್ನು ಕಣ್ಣಾರೆ ಸವಿಯುವ ಅವಕಾಶ ಸಿಕ್ಕಿದೆ.
 
ವಿವಾಹಿತ ಪರಸ್ತ್ರೀ ಜತೆ ಆಕೆಯ 'ಅಕ್ರಮ' ಗೆಳೆಯನೊಬ್ಬ ಆಕೆಯ ಮನೆಯಲ್ಲೇ ಕಾಮಕೇಳಿಯಲ್ಲಿ ತೊಡಗಿದ್ದ. ಕಾಮಕೇಳಿ ಉನ್ಮಾದದ ಸ್ಥಿತಿಯಲ್ಲಿದ್ದಾಗಲೇ ಆಕೆಯ ಗಂಡ ಮನೆಗೆ ಬಂದುಬಿಟ್ಟಿದ್ದಾನೆ. 
 
ಅರೆ ವಸ್ತ್ರದಲ್ಲಿದ್ದ ಹೆಂಡತಿಯ ಸ್ಥಿತಿಯನ್ನು ಕಂಡು ಅನುಮಾನಗೊಂಡ ಗಂಡ, ಜಗಳಕ್ಕೆ ಇಳಿದಿದ್ದಾನೆ. ಇನ್ನು ಬೆಚ್ಚಿದ ವಿಟಪುರುಷನು ಬೆಡ್‌ರೂಂನಿಂದ ಪಾರಾಗಿ ಕಿಟಕಿಯ ಮರೆಯಲ್ಲೇ ಅವಿತುಕೊಂಡಿದ್ದಾನೆ. ಅಷ್ಟರಲ್ಲಾಗಲೇ ಕಿಟಕಿ ಮರೆಯಲ್ಲಿ ಅವಿತುಕೊಂಡವನನ್ನು ನೋಡಿ ಜನ ರಸ್ತೆಯಲ್ಲಿ ಗುಂಪು ಸೇರಿದ್ದಾರೆ. 
 
ಆದರೆ, ಕೊನಗೆ ಮಾನ ಮರ್ಯಾದೆ ಬದಿಗಿಟ್ಟು ಕಿಟಕಿಯಿಂದ ಕೆಳಗಿಳಿಯಲು ಒದ್ದಾಡಿ ಜನರ ಮಧ್ಯೆಯೇ ಜಿಗಿದು ವಿಟಪುರುಷ ಪಾರಾಗಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಪತ್ನಿ ಪತಿ ಸೆಕ್ಸ್ ಸಲ್ಲಾಪ ಅನೈತಿಕ ಸಂಬಂಧ Wife Husband Sex Affair

ಸುದ್ದಿಗಳು

news

ವಿನಯ ಕುಲಕರ್ಣಿ ವಿರುದ್ಧ ಬಿಜೆಪಿ ಕುತಂತ್ರ– ರಾಮಲಿಂಗಾರೆಡ್ಡಿ

ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ವಿನಯ್ ಕುಲಕರ್ಣಿ ಮೇಲಿನ ಕೊಲೆ ಆರೋಪ ಆಧಾರವಿಲ್ಲದ್ದು, ಇದು ...

news

ಸಾಹಿತಿ ಚಂಪಾ ಹೇಳಿಕೆಗೆ ಅನಗತ್ಯ ಗೊಂದಲ ಅಗತ್ಯವಿಲ್ಲ– ಎಚ್.ಡಿ.ದೇವೇಗೌಡ

ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಚಂಪಾ ನೀಡಿದ ಹೇಳಿಕೆ ಬಗ್ಗೆ ಅನಗತ್ಯ ಗೊಂದಲ ಮಾಡುವ ...

news

‘ಅಲ್ಲಾಹ್ ಬಿಟ್ಟರೆ ನೀವೇ ನಮ್ಮ ಕೊನೆಯ ಭರವಸೆ’

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಗಾಗ ಪಾಕಿಸ್ತಾನಿ ನಾಗರಿಕರಿಗೂ ನೆರವಾಗಿ ಮಾನವೀಯತೆ ...

news

ಬಿಜೆಪಿಯವರ ಟೀಕೆಗೆಲ್ಲಾ ಉತ್ತರಿಸಲು ಆಗಲ್ಲಾರೀ.. ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಇಂದು ನಮ್ಮ ಸಂವಿಧಾನ ಅಂಗೀಕಾರವಾದ ದಿನ. ಹಾಗಾಗಿ ಸಂವಿಧಾನ ಅಂಗೀಕಾರ ದಿನವಾಗಿ ...

Widgets Magazine