ಶೃಂಗಸಭೆ ಯಶಸ್ವಿಯಾದರೆ ಕಿಮ್‌ರನ್ನು ಶ್ವೇತಭವನಕ್ಕೆ ಆಹ್ವಾನಿಸಲಿರುವ ಅಮೇರಿಕಾ

ವಾಷಿಂಗ್ಟನ್, ಭಾನುವಾರ, 10 ಜೂನ್ 2018 (13:52 IST)

ವಾಷಿಂಗ್ಟನ್ : ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಅವರನ್ನು 'ನಿರಂಕುಶಾಧಿಕಾರಿ' ಹಾಗೂ 'ಕ್ರೂರ ವ್ಯಕ್ತಿತ್ವ ಹೊಂದಿದವನು' ಎಂಬುದಾಗಿ ಹಂಗಿಸುತ್ತಿದ್ದ ಅಮೇರಿಕಾ ಇದೀಗ ಕಿಮ್‌ ಅವರನ್ನು ಶ್ವೇತಭವನಕ್ಕೆ ಆಹ್ವಾನಿಸುವ ಹಂಬಲವನ್ನು ವ್ಯಕ್ತಪಡಿಸಿದೆ.


ಜೂನ್ 12ರಂದು ಸಿಂಗಾಪುರದಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವೆ  ಶೃಂಗ ಸಭೆ ನಡೆಯಲಿದ್ದು, ಈ ಶೃಂಗಸಭೆಯಲ್ಲಿ ಪರಮಾಣು ನಿಶ್ಶಸ್ತ್ರೀಕರಣದ ಪ್ರಮುಖ ವಿಚಾರವನ್ನು  ಅಮೇರಿಕ ಪ್ರಸ್ತಾಪಿಸಲಿದೆ. ಈ ಸಭೆ ಯಶಸ್ವಿಯಾದರೆ ಕಿಮ್‌ರನ್ನು ಶ್ವೇತಭವನಕ್ಕೆ ಆಹ್ವಾನಿಸುವ ಇಂಗಿತವನ್ನು ಅಮೇರಿಕ ವ್ಯಕ್ತಪಡಿಸಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೇಂದ್ರ ಸಚಿವ ನಿತಿನ್ ಗಡ್ಕರಿ ನಟ ಸಲ್ಮಾನ್ ಖಾನ್ ಅನ್ನು ಭೇಟಿ ಮಾಡಿದ್ಯಾಕೆ?

ಮುಂಬೈ : ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಗೆ ...

news

ಅನಧಿಕೃತ ಮಾಹಿತಿ ಆಧರಿಸಿ ಹೇಳಿಕೆ ನೀಡಿದ್ದಕ್ಕೆ ಮೋದಿ ಕ್ಷಮೆಯಾಚಿಸಬೇಕು - ಕಾಂಗ್ರೆಸ್ ಒತ್ತಾಯ

ನವದೆಹಲಿ : ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಕಾಂಗ್ರೆಸ್‌ನ ನಾಯಕರ ಮೇಲೆ ಸುಳ್ಳು ಆರೋಪ ಮಾಡಿದ್ದ ...

news

ಎಂಟನೇ ಕ್ಲಾಸ್ ಓದಿದವರು ಶಿಕ್ಷಣ ಸಚಿವರಾಗಬಾರ್ದಾ? ಸಿಎಂ ಎಚ್ ಡಿಕೆ ಪ್ರಶ್ನೆ

ಬೆಂಗಳೂರು: 8 ನೇ ತರಗತಿಯಷ್ಟೇ ಓದಿರುವ ಜೆಡಿಎಸ್ ಶಾಸಕ ಜಿಟಿ ದೇವೇಗೌಡಗೆ ಉನ್ನತ ಶಿಕ್ಷಣ ಸಚಿವಾಲಯ ...

news

ಧರ್ಮಸ್ಥಳಕ್ಕೆ ಭೇಟಿ ನೀಡಿ ಹೊರಗಿನಿಂದಲೇ ನಮಸ್ಕರಿಸಿದ ಸಚಿವ ಯುಟಿ ಖಾದರ್

ಮಂಗಳೂರು: ಸಮ್ಮಿಶ್ರ ಸರ್ಕಾರದ ಸಚಿವರಾದ ಮೇಲೆ ಇದೇ ಮೊದಲ ಬಾರಿಗೆ ಸಚಿವ ಯುಟಿ ಖಾದರ್ ಧರ್ಮಸ್ಥಳ ...

Widgets Magazine
Widgets Magazine