ಈ ಪೇನ್ ಕಿಲ್ಲರ್ ಸೇವಿಸಿದರೆ ಸಾವು ಖಚಿತವಂತೆ

ಸಿಂಗಾಪುರ, ಶುಕ್ರವಾರ, 16 ನವೆಂಬರ್ 2018 (15:07 IST)

: ಕೆಲವರು ಸಣ್ಣ ಮೈಕೈ ನೋವು ಇದ್ದರೆ ಸಾಕು ಅದಕ್ಕೆ ಪೇನ್ ಕಿಲ್ಲರ್  ಮಾತ್ರೆಯನ್ನು ಬಳಸುತ್ತಾರೆ.  ಅಂತವರು ಇನ್ನು ಮುಂದೆ ಈ ಪೇನ್ ಕಿಲ್ಲರ್ ನ್ನು ಬಳಸುವ ಮುನ್ನ ಎಚ್ಚರದಿಂದಿರಿ.


ಹೌದು. ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಸಂಶೋಧನೆಯಲ್ಲಿ ಅಸೆಟಾಮಿನೋಫೆನ್ ಪೇನ್ ಕಿಲ್ಲರ್ ನಿಂದ ಲಿವರ್ ಗೆ ಹಾನಿಯಾಗುವ ಸಾಧ್ಯತೆಯಿದೆ ಎಂಬ ಅಂಶ ಸಾಬೀತಾಗಿದೆ.


ಈ ಪೇನ್ ಕಿಲ್ಲರ್ ಸೇವಿಸುವುದರಿಂದ ಲಿವರ್ ನಲ್ಲಿ ಸಿಸ್ಟಿನ್ ಎನ್ನುವ ಪದಾರ್ಥ ಉತ್ಪತ್ತಿಯಾಗುವ ಮೂಲಕ ಈ‌ ಪದಾರ್ಥ,‌ ಜೀವಕೋಶದಲ್ಲಿರುವ ಮೈಟೋಕಾಂಡ್ರಿಯಾದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ, ಜೀವಕೋಶಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು‌ ಸಾಧ್ಯವಾಗುವುದಿಲ್ಲ. ಇದರಿಂದ ಲಿವರ್ ನಲ್ಲಿರುವ ಪೌಷ್ಟಿಕಾಂಶ ಒಡೆದು, ಲಿವರ್  ಹಾಳಾಗುತ್ತದೆ ಎಂದು ಈ ಸಂಶೋಧನೆಯಲ್ಲಿ‌ ಬಹಿರಂಗವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೈಸೂರು ಮೇಯರ್ ಸ್ಥಾನ ಒಂದು ವರ್ಷ ಜೆಡಿಎಸ್ ಗೆ ಬಿಟ್ಟುಕೊಡಲಿ ಎಂದ ಸಚಿವ ಸಾ.ರಾ. ಮಹೇಶ್

ಮೈಸೂರು : ಮೈಸೂರು ಮೇಯರ್ ಸ್ಥಾನ ಒಂದು ವರ್ಷ ಜೆಡಿಎಸ್ ಗೆ ಬಿಟ್ಟುಕೊಡಲಿ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ...

news

ಇಂಗ್ಲಿಷ್ ಪದ್ಯ ಹೇಳದ ಬಾಲಕನಿಗೆ ಶಿಕ್ಷಕಿಯಿಂದ ಬೆತ್ತದಿಂದ ಹೊಡೆತ

ಇಂಗ್ಲಿಷ್ ಪದ್ಯ ಹೇಳದ ಬಾಲಕನಿಗೆ ಬೆತ್ತದಿಂದ ಹೊಡೆದ ಘಟನೆ ನಡೆದಿದೆ. ಒಂದನೇ ತರಗತಿ ಬಾಲಕನಿಗೆ ...

news

ಹಿರಿಯ ಕಲಾವಿದೆಗೆ ಮೀ ಟೂ ಅನುಭವ

ನನಗೂ ಮೀ ಟೂ ಅನುಭವಾಗಿದೆ. ಆದರೆ ನಾನು ಅದನ್ನ ಹೇಳಿಕೊಳ್ಳುತ್ತೇನೆ ಎಂದು ಹಿರಿಯ ಕಲಾವಿದೆ ...

news

ನಟಿ ಕಾಜಲ್ ಅಗರ್ವಾಲ್ ಗೆ ಬಲವಂತವಾಗಿ ಕಿಸ್ ಮಾಡಿದ ಆ ಸಹನಟ ಯಾರು ಗೊತ್ತಾ?

ಹೈದರಾಬಾದ್ : ‘ಕವಚಂ’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮ ಸಂದರ್ಭದಲ್ಲಿ ನಟಿ ಕಾಜಲ್ ಅಗರ್ವಾಲ್ ಅವರನ್ನು ...

Widgets Magazine