ಮಹಿಳೆಯ ಮೇಲೆ ಕೈಹಾಕಿದರೆ ಅದು ಕಂಪ್ಯೂಟರ್ ಪರದೆ ಮೇಲೆ ಕಾಣಿಸಲಿದೆಯಂತೆ. ಹೇಗೆ ಗೊತ್ತಾ?

ಬ್ರೆಜಿಲ್, ಶನಿವಾರ, 1 ಡಿಸೆಂಬರ್ 2018 (07:40 IST)

ಬ್ರೆಜಿಲ್ : ಕ್ಲಬ್‍ ಗೆ ಹೋಗುವ ಮಹಿಳೆಯರ ಮೈಮೇಲೆ ಕೈಯಾಡಿಸುವವರು ಜಾಸ್ತಿ ಎಂಬುದನ್ನು ಸಾಬೀತು ಪಡಿಸುವ ನಿಟ್ಟಿನಲ್ಲಿ ಬ್ರೆಜಿಲ್ “ದ ಡ್ರೆಸ್ ಫಾರ್ ರೆಸ್ಪೆಕ್ಟ್" ಎಂಬ ಯೋಜನೆಯಡಿ ಹೊಸ ಉಡುಪವೊಂದನ್ನು  ಕಂಡುಹಿಡಿದಿದೆ.


ಈ ಡ್ರೆಸ್ ಧರಿಸಿದ ಮಹಿಳೆಯರ  ಮೈಮೇಲೆ ಯಾರಾದರೂ  ಕೈ ಹಾಕಿದರೂ ಅದು ಕಂಪ್ಯೂಟರ್ ಪರದೆ ಮೇಲೆ ಕಾಣಿಸಲಿದೆ. ಮಾತ್ರವಲ್ಲ ಎಲ್ಲಿ ಮುಟ್ಟಿದ್ದಾರೆ, ಎಷ್ಟು ಒತ್ತಿದ್ದಾರೆ ಎಂಬುದನ್ನು ಅದನ್ನು ಮ್ಯಾಪ್ ರೀತಿ ತೋರಿಸಲಿದೆ.


ಈ ಉಡುಪನ್ನು ತೊಡಿಸಿ ಮೂವರು ಮಹಿಳೆಯರನ್ನು ಕ್ಲಬ್‍ಗೆ ಕಳುಹಿಸಲಾಗಿತ್ತು. ಅಲ್ಲಿ ಮೂವರ ಮೇಲೆ 3 ಗಂಟೆ 47 ನಿಮಿಷಗಳಲ್ಲಿ ಒಟ್ಟು 157 ಬಾರಿ ಕೈಯಾಡಿಸಿದ್ದನ್ನು ಈ ಉಡುಪು ದಾಖಲಿಸಿಕೊಂಡಿದೆ. ಅದು ಪರದೆ ಮೇಲೆ ತೋರಿಸಿರುವ ಮಾಹಿತಿ ಪ್ರಕಾರ ಮಹಿಳೆಯರ ತೋಳು, ಬೆನ್ನು ಹಾಗೂ ಸೊಂಟವನ್ನು ಹೆಚ್ಚು ಬಾರಿ ಮುಟ್ಟಲಾಗಿದೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 
  ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 58 ವರ್ಷದ ವೃದ್ಧ ಅರೆಸ್ಟ್

ದಾವಣಗೆರೆ : ಟ್ಯೂಷನ್ ಗೆಂದು ಬಂದ 8 ವರ್ಷದ ಬಾಲಕಿಯ ಮೇಲೆ 58 ವರ್ಷದ ವೃದ್ಧನೊಬ್ಬ ಅತ್ಯಾಚಾರಕ್ಕೆ ...

news

ಮಹಿಳಾ ಕೈದಿಯ ಮೇಲೆ ಇಬ್ಬರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ

ಪಾಟ್ನಾ : ಮಹಿಳಾ ಕೈದಿಯ ಮೇಲೆ ಇಬ್ಬರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಿಹಾರದ ಮುಜಫರ್ ಪುರ್ ...

news

ತೆಲಂಗಾಣಾ ಚುನಾವಣೆ: ರಾಜ್ಯದ ಗಡಿ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧ

ತೆಲಂಗಾಣಾ ರಾಜ್ಯದ ವಿಧಾನ ಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ತೆಲಂಗಾಣಾ ರಾಜ್ಯದ 5 ಕಿ.ಮೀ ...

news

ಡಿಸೆಂಬರ್ 1 ರಿಂದ ಕಾಲುವೆಗೆ ನೀರು ಹರಿಯೋದಿಲ್ಲ

ಹಿಂಗಾರು ಮಳೆಯು ಬಾರದೆ ಸಂಪೂರ್ಣ ಕೈಕೊಟ್ಟಿರುವುದರಿಂದ ಡಿ. 1ರಿಂದ ಕಾಲುವೆಗೆ ನೀರನ್ನು ಹರಿಸೋದನ್ನು ...

Widgets Magazine