ಸೌದಿ ಅರೇಬಿಯದಲ್ಲಿ ಮಹಿಳೆಯರಿಗೆ ತಮ್ಮ ವೈವಾಹಿಕ ಸ್ಥಿತಿಗತಿ ತಿಳಿಯಲು ಹೊಸ ಕಾನೂನು ಜಾರಿ

ರಿಯಾದ್, ಬುಧವಾರ, 9 ಜನವರಿ 2019 (08:06 IST)

ರಿಯಾದ್ : ಸೌದಿ ಅರೇಬಿಯದಲ್ಲಿ ರಹಸ್ಯ ಡೈವೋರ್ಸ್‍ಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಹಿಳೆಯರಿಗೆ  ಅವರ  ವೈವಾಹಿಕ ಜೀವನದ ಸ್ಥಿತಿಗತಿಗಳನ್ನು ತಿಳಿಸುವ ನಿಟ್ಟಿನಲ್ಲಿ ಹೊಸ ಕಾನೂನನ್ನು ಜಾರಿಗೆ ತಂದಿದೆ.

ಸೌದಿ ಅರೇಬಿಯಾದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಭಾನುವಾರ ಹೊಸ ಕಾನೂನನ್ನು ಜಾರಿಗೆ ತಂದಿದ್ದು, ಈ ನೂತನ ಕಾನೂನಿನನ್ವಯ, ಗಂಡಂದಿರು ವಿವಾಹ ವಿಚ್ಛೇದನ ನೀಡಿದರೆ ಮಹಿಳೆಯರಿಗೆ ಟೆಕ್ಸ್ಟ್ ಮೂಲಕ ಮಾಹಿತಿ ನೀಡಲಾಗುತ್ತದೆ. ಹಾಗೇ ಈ ಕಾನೂನಿನ ಮೂಲಕ ಮಹಿಳೆಯರು ಜೀವನಾಂಶ ಮುಂತಾದ ತಮ್ಮ ಹಕ್ಕುಗಳಿಗಾಗಿ ಹೋರಾಡಬಹುದಾಗಿದೆ.

 

ಅಲ್ಲದೆ ಮಹಿಳೆಯರು ಸರ್ಕಾರದ ವೆಬ್‍ ಸೈಟ್ ಹಾಗೂ ನಿಗದಿತ ನ್ಯಾಯಾಲಯದಿಂದಲೂ ಡೈವೋರ್ಸ್ ಕುರಿತ ಕಾಗದಪತ್ರಗಳನ್ನು ಪಡೆಯಬಹುದು ಎಂದು ಮೂಲಗಳು ತಿಳಿಸಿವೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಿಯಕರನ ಜೊತೆಯಿರಲು ಮಗಳು ಅಡ್ಡಿಯಾಗುತ್ತಿದ್ದಾಳೆಂದು ತಾಯಿ ಮಾಡಿದ್ದೇನು ಗೊತ್ತಾ?

ವಿಶಾಖಪಟ್ಟಣ : ಪ್ರಿಯಕರನೊಂದಿಗೆ ಏಕಾಂತವಾಗಿರಲು ಅಡ್ಡಿಯಾಗುತ್ತಿದ್ದ ಮಗಳನ್ನು ಹೆತ್ತ ತಾಯಿಯೇ ಪ್ರಿಯಕರನ ...

news

ಪ್ರಿಯಕರ ಮತ್ತು ಸ್ನೇಹಿತರಿಂದ ಯುವತಿಯ ಮೇಲೆ 10 ತಿಂಗಳುಗಳ ಕಾಲ ಅತ್ಯಾಚಾರ

ಹೈದರಾಬಾದ್ : ಯುವತಿಯೊಬ್ಬಳ ಮೇಲೆ ಪ್ರಿಯಕರ ಮತ್ತು ಆತನ ಇಬ್ಬರು ಗೆಳೆಯರು ಸೇರಿ 10 ತಿಂಗಳು ಅತ್ಯಾಚಾರ ...

news

ಆರ್.ವಿ ದೇಶಪಾಂಡೆಯನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ಯಾಕೆ?

ಬಾಗಲಕೋಟೆ : ಕಾಂಗ್ರೆಸ್ ನ ಕಂದಾಯ ಸಚಿವ ಆರ್.ವಿ ದೇಶಪಾಂಡೆ ಅವರು ಬಿಜೆಪಿಯವರ ಜೊತೆ ಊಟ ಮಾಡಿದ್ದಕ್ಕೆ ...

news

ಹಂಪಿ ಉತ್ಸವ ನಡೆಸುವಂತೆ ಆಗ್ರಹ

ಹಂಪಿ ಉತ್ಸವ ನಡೆಸುವಂತೆ ಆಗ್ರಹಿಸಿ ಜ.13 ರಂದು ಹೊಸಪೇಟೆಯ ತಹಸಿಲ್ದಾರ್ ಕಚೇರಿಯಿಂದ ಹಂಪಿವರೆಗೆ ಕರ್ನಾಟಕ ...

Widgets Magazine