Widgets Magazine
Widgets Magazine

ಮದುವೆಯಾದ ಕೆಲ ಗಂಟೆಗಳಲ್ಲಿ ಪೊಲೀಸರ ಅತಿಥಿಯಾದ ವರ

ಕೌಲಾಲಂಪುರ್, ಬುಧವಾರ, 13 ಡಿಸೆಂಬರ್ 2017 (09:38 IST)

Widgets Magazine

ಮದುವೆಯಾದ ವರನೊಬ್ಬ ಕೆಲವೇ ಗಂಟೆಗಳಲ್ಲಿ ಜೈಲಿನಲ್ಲಿ ಕಂಬಿ ಎಣಿಸಿದ ಘಟನೆ ಮಲೇಷ್ಯಾದಲ್ಲಿ ನಡೆದಿದೆ. ಮದುವೆಗೆ ಬಂದಿದ್ದ ಅತಿಥಿಯನ್ನು ಬಂಧಿಸದಂತೆ ತಡೆದು ಜಗಳ ತೆಗೆದ ಕಾರಣಕ್ಕೆ ವರನನ್ನು ಜೈಲಿ ಹಾಕಲಾಗಿದೆ.

ಅಪರಾಧ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯನ್ನು ಬಂಧಿಸಲು ಪೊಲೀಸರು ಅಲೋರ್ ಸೆಟಾರ್ ನಾರ್ಥನ್ ಸಿಟಿಯಲ್ಲಿ ಮದುವೆ ನಡೆಯುತ್ತಿದ್ದ ಹೋಟಲ್್ಗೆ ಹೋಗಿದ್ದರು. ಆದರೆ, ಮದುವೆ ಬಂದ ಅತಿಥಿಗಳನ್ನು ಬಂಧಿಸದಂತೆ ತಡೆದಿದ್ದಾನೆ. ಇದರಿಂದ ವರನನ್ನೇ ಬಂಧಿಸಿ ಪೊಲೀಸರು ಕರೆದೊಯ್ದಿದ್ದಾರೆ.

ಪೊಲೀಸರ ಮೇಲೆ ವರನು ಗ್ಲಾಸ್ ಎಸೆದಿದ್ದು, ಇದರಿಂದ ಅಧಿಕಾರಿಯೊಬ್ಬರ ಎಡಗೈಗೆ ಗಾಯವಾಗಿದೆ. ಈ ನಡುವೆ ಆರೋಪಿ ಹಿಂದಿನ ಬಾಗಿಲಿನಿಂದ ಪರಾರಿಯಾಗಿದ್ದಾನೆ. ಮರುದಿನ ಪೊಲೀಸರು ವರನ ಮನೆಗೆ ಹೋಗಿ ಆತನನ್ನು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ರವಿ ಬೆಳಗೆರೆ ಆರೋಗ್ಯದಲ್ಲಿ ಏರುಪೇರು- ಮತ್ತೆ ಆಸ್ಪತ್ರೆಗೆ ಕರೆದೊಯ್ಯುವ ಸಾಧ್ಯತೆ

ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ...

news

ಗುಜರಾತ್ ಚುನಾವಣೆಗೆ ಎರಡನೇ ಹಂತದ ಮತದಾನ ನಾಳೆ

ಗುಜರಾತ್ ವಿಧಾನಸಭೆಯ 93 ಸ್ಥಾನಗಳಿಗೆ ಎರಡನೇ ಹಂತದಲ್ಲಿ ನಡೆಯಲಿರುವ ಚುನಾವಣೆಯ ಬಹಿರಂಗ ಪ್ರಚಾರವು ಮಂಗಳವಾರ ...

news

ರವಿ ಬೆಳಗೆರೆಗೆ ತೀವ್ರ ಅನಾರೋಗ್ಯ

ಬೆಂಗಳೂರು: ಕೊಲೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ...

news

ಪ್ರಧಾನಿ ಮೋದಿ ಬೆಳ್ಳಗಾಗಿದ್ದು ಹೇಗೆ ಗೊತ್ತಾ? ಕಾಂಗ್ರೆಸ್ ನಾಯಕ ಹೇಳಿದ ಸೀಕ್ರೆಟ್!

ನವದೆಹಲಿ: ಪ್ರಧಾನಿ ಮೋದಿ ಬೆಳ್ಳಗೆ, ಎತ್ತರದ ಆಕರ್ಷಕ ವ್ಯಕ್ತಿತ್ವ ಹೊಂದಿದ್ದಾರೆ. ಪ್ರಧಾನಿ ಮೋದಿ ಈ ರೀತಿ ...

Widgets Magazine Widgets Magazine Widgets Magazine