ಕಾಶ್ಮೀರದಲ್ಲಿ ಹಿಂಸಾಚಾರ ಹೆಚ್ಚಿಸಿ ; ಬೆಂಬಲಿಗರಿಗೆ ಕರೆ ನೀಡಿದ ಹಫೀಜ್ ಸಯೀದ್

ಲಾಹೋರ್, ಮಂಗಳವಾರ, 26 ಜೂನ್ 2018 (11:55 IST)

ಲಾಹೋರ್ : ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಕಾಶ್ಮೀರದಲ್ಲಿ ಹಿಂಸಾಚಾರ ಹೆಚ್ಚಿಸಿ ಎಂದು ತನ್ನ ಬೆಂಬಲಿಗರಿಗೆ ಕರೆ ನೀಡಿದ್ದಾನೆ.


ಭಾರತದ ಸೈನಿಕರು ಕಾಶ್ಮೀರದಲ್ಲಿ ಅಡಗಿರುವ ಉಗ್ರರನ್ನು ಹುಡುಕಿ ಹತ್ಯೆ ಮಾಡುತ್ತಿರುವುದು ಕಂಡು ಕುಪಿತಗೊಂಡ ಆತ ತನ್ನ ಬೆಂಬಲಿಗರಿಗೆ ,‘ಹೊಸದೊಂದು ಯುಗ ಪ್ರಾರಂಭವಾಗಿದ್ದು ದೇವರ ಆಶೀರ್ವಾದದಂತೆ ಸ್ವಾತಂತ್ರ್ಯ ಪಡೆಯಲಿದೆ. ಕಾಶ್ಮೀರದಲ್ಲಿ ರಕ್ತಪಾತವಾಗಿದ್ದು, ಇವೆಲ್ಲವನ್ನೂ ಗಮನಿಸುತ್ತಿರುವ ದೇವರು ತೀರ್ಪು ನೀಡಲಿದ್ದಾನೆ’ ಎಂದು ಹೇಳಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಕುಮಾರಸ್ವಾಮಿ ಜನತಾ ದರ್ಶನ

ಬೆಂಗಳೂರು: ಬಜೆಟ್ ತಲೆನೋವುಗಳ ಮಧ್ಯೆಯೇ ಸಿಎಂ ಕುಮಾರಸ್ವಾಮಿ ಇಂದು ಎಂದಿನಂತೆ ಜನತಾ ದರ್ಶನದಲ್ಲಿ ...

news

ಬಿಎಸ್ ವೈಗೆ ದೂರವಾಣಿಯಲ್ಲಿ ಏನೂ ಮಾತಾಡ್ಬೇಡಿ ಎಂದಿದ್ದರಂತೆ ಅಮಿತ್ ಶಾ!

ಬೆಂಗಳೂರು: ಗುಜರಾತ್ ನಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಬಿಎಸ್ ವೈ ಭೇಟಿಯಾದ ಬಗ್ಗೆ ಹಲವು ...

news

ಗುಜರಾತ್ ನಲ್ಲಿ ಬಿಎಸ್ ವೈಗೆ ಅಮಿತ್ ಶಾ ನೀಡಿದ ಸೂಚನೆ ಏನು?

ಬೆಂಗಳೂರು: ನಿನ್ನೆಯಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರ ಗುಜರಾತ್ ನ ನಿವಾಸಕ್ಕೆ ತೆರಳಿದ್ದ ...

news

ಪ್ರಧಾನಿ ಮೋದಿ ಹತ್ತಿರ ಯಾರೂ ಸುಳಿಯುವಂತಿಲ್ಲ! ಹೈ ಅಲರ್ಟ್ ಘೋಷಿಸಿದ ಗೃಹ ಇಲಾಖೆ

ನವದೆಹಲಿ: ಪ್ರಧಾನಿ ಮೋದಿ ಜೀವಕ್ಕೆ ಬೆದರಿಕೆ ಇದೆ ಎಂಬ ಕಾರಣಕ್ಕೆ ಎಲ್ಲಾ ರಾಜ್ಯಗಳಿಗೂ ಕೇಂದ್ರ ಗೃಹ ಇಲಾಖೆ ...

Widgets Magazine