ಯಾವ ದೇಶದವನೆಂದು ಕೇಳಿ ಭಾರತೀಯನ ಮೇಲೆ ಆಸ್ಟ್ರೇಲಿಯಾದಲ್ಲಿ ದಾಳಿ

Sydney, ಸೋಮವಾರ, 20 ಮಾರ್ಚ್ 2017 (09:10 IST)

Widgets Magazine

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಮತ್ತೊಮ್ಮೆ ಭಾರತೀಯನ ಮೇಲೆ ದಾಳಿಯಾಗಿದೆ. ಎರಡು ವರ್ಷದ ಹಿಂದೆ ಭಾರತೀಯರ ಮೇಲೆ ಸತತವಾಗಿ ಜನಾಂಗೀಯ ದಾಳಿಯಾಗಿತ್ತು. ಇದೀಗ ಮತ್ತೊಮ್ಮೆ ನೀನು ಯಾವ ದೇಶದವನೆಂದು ಕೇಳಿದ ದುಷ್ಕರ್ಮಿ ಭಾರತೀಯರೊಬ್ಬರ ಮೇಲೆ ದಾಳಿ ನಡೆಸಿದ್ದಾನೆ.


 
 
ಅದೂ ದಾಳಿ ನಡೆಸಿದಾತ 72 ವರ್ಷದ ಮುದುಕ! ಮೂಲದ ಕ್ಯಾಥೋಲಿಕ್ ಚರ್ಚ್ ಧರ್ಮ ಗುರುವಿನ ಮೇಲೆ ಇರಿದು ಗಾಯಗೊಳಿಸಲಾಗಿದೆ. ಜನಾಂಗೀಯ ಧ್ವೇಷವೇ ಇದಕ್ಕೆ ಕಾರಣವಿರಬಹುದೆಂದು ಊಹಿಸಲಾಗಿದೆ.
 
 
 
ತಾನು ಭಾರತೀಯ ಎಂದಿದ್ದಕ್ಕೆ ಹಿಂದೂ ಅಥವಾ ಮುಸ್ಲಿಂ ಆಗಿರಬಹುದೆಂದುಕೊಂಡು ದುಷ್ಕರ್ಮಿ ದಾಳಿ ನಡೆಸಿರಬಹುದು ಎನ್ನಲಾಗಿದೆ. ಆದರೆ ದಾಳಿಗೊಳಗಾದ ವ್ಯಕ್ತಿ ತಾನು ಚರ್ಚ್ ನ ಧರ್ಮಗುರು, ಸಾಮೂಹಿಕ ಪ್ರಾರ್ಥನೆಗೆ ತೆರಳುತ್ತಿದ್ದೇನೆಂದರೂ, ಕೇಳದೇ ದಾಳಿ ಮಾಡಿದ್ದಾನೆ ಎನ್ನಲಾಗಿದೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

15 ದಿನಗಳೊಳಗೆ ಆಸ್ತಿ ವಿವರ ಸಲ್ಲಿಸಿ: ಸಚಿವರಿಗೆ ಯೋಗಿ ಆದಿತ್ಯನಾಥ್ ಸೂಚನೆ

ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಲೇ ಯೋಗಿ ಆದಿತ್ಯನಾಥ್ ಖಡಕ್ ನಿರ್ಧಾರ ...

news

ಕೃಷ್ಣರನ್ನು ಬಿಜೆಪಿಗೆ ಸೇರಿಸದಂತೆ ಮೋದಿಗೆ ಹಿರೇಮಠ್ ಪತ್ರ

ಹುಬ್ಬಳ್ಳಿ: ಭೂ ಹಗರಣಗಳಲ್ಲಿ ಸಿಲುಕಿರುವ ಮಾಜಿ ಸಿಎಂ ಎಸ್.ಎಂ.ಕೃಷ್ಣರನ್ನು ಬಿಜೆಪಿ ಪಕ್ಷಕ್ಕೆ ...

news

ಕಾಂಗ್ರೆಸ್ ಪಕ್ಷವನ್ನು ಯಾರೂ ನಂಬಬಾರದು: ಕೆ.ಎಸ್.ಈಶ್ವರಪ್ಪ

ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಭ್ರಷ್ಟಾಚಾರ ಸರಕಾರ. ಕಾಂಗ್ರೆಸ್ ಪಕ್ಷವನ್ನು ...

news

ಅಡಳಿತ ಪರ ಕಾರ್ಯನಿರ್ವಹಣೆ: ನಾಲ್ವರು ಅಧಿಕಾರಿಗಳ ವರ್ಗಾವಣೆಗೆ ಬಿಜೆಪಿ ಆಗ್ರಹ

ಗುಂಡ್ಲುಪೇಟೆ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ನಾಲ್ವರು ಅಧಿಕಾರಿಗಳು ...

Widgets Magazine Widgets Magazine