Widgets Magazine
Widgets Magazine

ಕೈ ಕುಲುಕಲು ಬಂದ ಪಾಕ್ ಅಧಿಕಾರಿಗೆ ಭಾರತೀಯ ಅಧಿಕಾರಿ ಕೊಟ್ಟ ಉತ್ತರವಿದು!

NewDelhi, ಮಂಗಳವಾರ, 16 ಮೇ 2017 (13:06 IST)

Widgets Magazine

ನವದೆಹಲಿ: ನಡುವಿನ ವೈರತ್ವ ಎಷ್ಟು ಎನ್ನುವುದಕ್ಕೆ ಈ ಘಟನೆ ಒಂದು ಉದಾಹರಣೆ. ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭೇಟಿಯಾದ ಪಾಕ್ ಅಧಿಕಾರಿಗೆ ಭಾರತದ ಹಿರಿಯ ರಾಯಭಾರಿಯೊಬ್ಬರು ಕೊಟ್ಟ ಉತ್ತರ ಇದಾಗಿತ್ತು.


 
ಕುಲಭೂಷಣ್ ಜಾದವ್ ಪ್ರಕರಣವನ್ನು ವಿಶ್ವ ಸಂಸ್ಥೆಯ ಅಂಗಸಂಸ್ಥೆಯಾದ ಐಸಿಜೆ ವಿಚಾರಣೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನದ ಉನ್ನತಾಧಿಕಾರಿಗಳು ತಮ್ಮ ತಮ್ಮ ದೇಶವನ್ನು ಪ್ರತಿನಿಧಿಸುತ್ತಿವೆ.
 
ಈ ಸಂದರ್ಭದಲ್ಲಿ ಪರಸ್ಪರ ಮುಖಾ ಮುಖಿಯಾದಾಗ ಕೈ ಕುಲುವುದು ಸಾಮಾನ್ಯ ಪದ್ಧತಿ. ಆದರೆ ಭಾರತದ ಹಿರಿಯ ರಾಯಭಾರಿ ದೀಪಕ್ ಮಿತ್ತಲ್ ತಮಗೆ ಕೈ ಕುಲುಕಲು ಬಂದ ಪಾಕ್ ಅಧಿಕಾರಿ ಮೊಹಮ್ಮದ್ ಫೈಸಲ್ ಗೆ ಕೈ ಕುಲುಕುವ ಬದಲು ನಮಸ್ಕಾರ ಎಂದು ಪ್ರತಿಕ್ರಿಯಿಸಿದ್ದಾರೆ. ಇದೀಗ ಭಾರೀ ಸುದ್ದಿ ಮಾಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸರಕಾರದ ಹಗರಣಗಳನ್ನು ಬಯಲು ಮಾಡ್ತೇನೆ: ಬಿಎಸ್‌ವೈ ಗುಡುಗು

ಬೆಂಗಳೂರು: ಸರಕಾರದ ಹಗರಣಗಳನ್ನು ಬಯಲು ಮಾಡ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ...

news

ವಾಹನ ಸವಾರರಿಗೆ ಬಂಪರ್: ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಪ್ರಮಾಣದ ಇಳಿಕೆ

ವಾರದ ಆರಂಭದಲ್ಲೇ ವಾಹನ ಸವಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಪೆಟ್ರೋಲ್ ಬೆಲೆಯಲ್ಲಿ 2.16 ರೂ. ಮತ್ತು ...

news

ಲಾಲೂ ಪ್ರಸಾದ್ ಯಾದವ್ ಗೆ ಐಟಿ ಶಾಕ್

ನವದೆಹಲಿ: ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗೆ ತೆರಿಗೆ ಇಲಾಖೆ ಶಾಕ್ ನೀಡಿದೆ. ಲಾಲೂಗೆ ಸೇರಿದ ...

news

ಮದುವೆಯಾದ ಐದೇ ದಿನಕ್ಕೆ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ!

ಮುಂಬೈ: ಬಲವಂತವಾಗಿ ಮದುವೆ ಮಾಡಿಸಿದರೆಂಬ ಕಾರಣಕ್ಕೆ ಕೈ ಹಿಡಿದ ಪತ್ನಿಯನ್ನೇ ಮದುವೆಯಾದ ಐದೇ ದಿನಕ್ಕೆ ಪತಿ ...

Widgets Magazine Widgets Magazine Widgets Magazine